ETV Bharat / state

ಕರವೇ ವಿರುದ್ಧ ಶಿವಸೇನೆ, ಎಂಇಎಸ್ ‌ದಿಢೀರ್ ಪ್ರತಿಭಟನೆ - ಕರವೇ ಕಾರ್ಯಕರ್ತರು

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿಸಿಪಿ ವಿಕ್ರಂ ಆಮ್ಟೆ, ಪ್ರತಿಭಟನಾಕಾರರ ಮನವೊಲಿಕೆಗೆ ಮುಂದಾದರು. ಈ ವೇಳೆ ಕರವೇ ಕಾರ್ಯಕರ್ತರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ಎಂಇಎಸ್ ‌ಹಾಗೂ ಶಿವಸೇನೆ ಕಾರ್ಯಕರ್ತರು ಪಟ್ಟುಹಿಡಿದರು.

shiv-sena-mes-protest-against-karave-in-belagavi
ಬೆಳಗಾವಿ: ಕರವೇ ವಿರುದ್ಧ ಶಿವಸೇನೆ, ಎಂಇಎಸ್ ‌ದಿಢೀರ್ ಪ್ರತಿಭಟನೆ
author img

By

Published : Mar 12, 2021, 5:10 PM IST

ಬೆಳಗಾವಿ: ನಗರದ ಸಂಭಾಜೀ ವೃತ್ತದಲ್ಲಿ ಶಿವಸೇನೆ, ಎಂಇಎಸ್ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸುತ್ತಿದ್ದಾರೆ. ಕರವೇ ಕಾರ್ಯಕರ್ತರ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸುವಂತೆ ಪಟ್ಟು ಹಿಡಿದಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಡಿಸಿಪಿ ವಿಕ್ರಂ ಆಮ್ಟೆ ಪ್ರತಿಭಟನಾಕಾರರ ಮನವೊಲಿಕೆಗೆ ಮುಂದಾದರು. ಈ ವೇಳೆ ಕರವೇ ಕಾರ್ಯಕರ್ತರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ಎಂಇಎಸ್ ‌ಹಾಗೂ ಶಿವಸೇನೆ ಕಾರ್ಯಕರ್ತರು ಪಟ್ಟುಹಿಡಿದರು. ಈ ವೇಳೆ ಪೊಲೀಸರು ‌ಹಾಗೂ ಎಂಇಎಸ್, ಶಿವಸೇನೆ ‌ನಡುವೆ ಮಾತಿನ ಚಕಮಕಿ ನಡೆಯಿತು.

ಬೆಳಗಾವಿ: ಕರವೇ ವಿರುದ್ಧ ಶಿವಸೇನೆ, ಎಂಇಎಸ್ ‌ದಿಢೀರ್ ಪ್ರತಿಭಟನೆ

ಪ್ರತಿಭಟನೆ ಕೈಬಿಡುವಂತೆ ಡಿಸಿಪಿ ಮನವಿ ಮಾಡಿದರು ಸಹ ಕಾರ್ಯಕರ್ತರು ರಸ್ತೆ ನಡುವೆ ಪ್ರತಿಭಟನೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಶಿವಸೇನೆ ಮುಖಂಡನ ಕಾರಿನ ಮೇಲಿದ್ದ ಮರಾಠಿ ಬೋರ್ಡ್ ಕಿತ್ತ ಕರವೇ ಕಾರ್ಯಕರ್ತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.