ETV Bharat / state

ಸಾಹುಕಾರ ಸತೀಶ್​ ಜೊತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು...! - ಚಿಕ್ಕೋಡಿ ಸುದ್ದಿ

ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಜೊತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದ ಘಟನೆ ನಡೆಯಿತು. ಇನ್ನು ಮಾಜಿ ಸಚಿವರು ಸಂತೋಷದಿಂದಲೇ ಸೆಲ್ಫಿ ನೀಡಿದರು.

Sahukar sathish selfie with his fans
ಸಾವುಕಾರ್​ ಸತೀಶ್​ ಜೊತೆ ಸೆಲ್ಫಿ  ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಅಭಿಮಾನಿಗಳು...!
author img

By

Published : Dec 15, 2019, 8:57 PM IST

ಚಿಕ್ಕೋಡಿ: ತನ್ನದೆಯಾದ ಅಭಿಮಾನಿ ಬಳಗ ಹೊಂದಿರುವ ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಮುಗಿಬಿದ್ದರು. ಗೋಕಾಕ್​ ನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್​ ಸಮಾವೇಶದ ಬಳಿಕ ಈ ಘಟನೆ ನಡೆಯಿತು.

ಸಾಹುಕಾರ​ ಸತೀಶ್​ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಅಭಿಮಾನಿಗಳು...!

ಪ್ರತಿ ಕಾರ್ಯಕ್ರಮದಲ್ಲೂ ಅಭಿಮಾನಿಗಳು ಮುಗಿಬಿದ್ದು ಸತೀಶ್ ಜಾರಕಿಹೊಳಿ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳವುದು ಸಾಮಾನ್ಯವಾಗಿದೆ. ಹಾಗೆ ತಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಬೇಸರ ಉಂಟು ಮಾಡದೇ ಸತೀಶ್​ ಇಂದು ಕೂಡ ಖುಷಿ ಖುಷಿಯಾಗಿ ಸೆಲ್ಫಿ ನೀಡಿದರು.

ಸತೀಶ್​ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಅಭಿಮಾನಿಗಳು ಫುಲ್​ ಖುಷಿಯಾದ್ರು.

Intro:ಸಾವುಕಾರರ ಜೊತೆಗೆ ಸೆಲ್ಪಿ ತೆಗೆಸಿಕೊಳ್ಳಲು ಮುಗಿಬಿದ್ದ ಸೆಲ್ಪಿ ಅಭಿಮಾನಿಗಳು...!Body:

ಚಿಕ್ಕೋಡಿ :

ತನ್ನದೆ ಯಾದ ಅಭಿಮಾನಿಗಳ ಬಳಗವನ್ನು ಹೊಂದಿದ ಮಾಜಿ ಸಚಿವ ಹಾಗೂ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರ ಜೊತೆಗೆ ಪ್ರತಿ ಕಾರ್ಯಕ್ರಮ ಮುಗಿದ ಬಳಿಕ ಅಭಿಮಾನಿಗಳತ್ತು ಸೆಲ್ಪಿ ತೆಗೆಸಿಕೊಳ್ಳುಲು ಮುಗಿಬಿಳ್ಳುತ್ತಾರೆ.

ಪ್ರತಿ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಜೊತೆಗೆ ಸೆಲ್ಪಿ ತೆಗೆಸಿಕೊಳ್ಳುತ್ತಿರುವ ಸೆಲ್ಪಿ ಸಾವುಕಾರ ಸತೀಶ್ ಜಾರಕಿಹೊಳಿ ಅಂತು ಯಾರ ಮನಸನು ನೋಹಿಸದೆ ಬಂದತ್ತ ಎಲ್ಲ ಅಭಿಮಾನಿಗಳಿಗೆ ಸೆಲ್ಪಿ ಕೊಡುತ್ತಾ, ಅವರು ಸರಳ ಸ್ವಭಾವ ಮೃದು ಮನಸಿನ ನಾಯಕ ಎಂದು ಅಭಿಮಾನಿಗಳಲ್ಲಿ ತೋರುತ್ತಿದಾರೆ.

ಇವರ ಸೆಲ್ಪಿ ತೆಗೆಯುವಾಗ ಸುಮ್ಮನೆ ಇರುವುದ ಅವರ ಸ್ವಭಾವ. ಸಾವುಕಾರ ಪ್ರತಿ ಅಭಿಮಾನಿಗಳ ಜೊತೆಗೆ ಪ್ರತಿ ಕಾರ್ಯಕ್ರಮ ಮುಗಿದ ಬಳಿಕ ಸತೀಶ ಜಾರಕಿಹೊಳಿ ಅವರ ಹತ್ತಿರ ಬಂದು ಭೇಟಿ ನೀಡಿ ಸಹಜವಾಗಿ ಮಾತನಾಡಿಸಿ ಸೆಲ್ಪಿ ತೆಗೆದುಕೊಳ್ಳುತ್ತಾರೆ ಅವರ ಅಭಿಮಾನಿಗಳು. ಇನ್ನೂ ಇವರ ಸೆಲ್ಪಿಯಿಂದ ಅಭಿಮಾನಿಗಳು ಅಂತು ಪುಲ ಖುಷಿಯಾಗಿ ಸೆಲ್ಪಿ‌ ತೆಗೆದುಕೊಂಡು ತಮ್ಮ ಮನೆಗಳಿಗೆ ತೆರಳಿದ್ದಾರೆ ಸತೀಶ ಜಾರಕಿಹೊಳಿ‌ ಅಭಿಮಾನಿಗಳು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.