ETV Bharat / state

ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸಲು ಸಿದ್ಧ: ಉಮೇಶ್​ ‌ಕತ್ತಿ‌ - ಹುಕ್ಕೇರಿ ಶಾಸಕ ಉಮೇಶ ‌ಕತ್ತಿ‌ ಪ್ರತಿಕ್ರಿಯೆ

ರಾಜ್ಯ ರಾಜಕಾರಣದಲ್ಲಿ ಹಲವು ವರ್ಷಗಳಿಂದ ಸಕ್ರಿಯನಾಗಿದ್ದು, ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ, ಇಲ್ಲವಾದರೆ ಶಾಸಕನಾಗಿ ಇರುತ್ತೇನೆ. ರಾಜಕೀಯದಲ್ಲಿ ಸಾಕಷ್ಟು ಅನುಭವ ಇದ್ದು, ಯಾವುದೇ ಸ್ಥಾನ ಕೊಟ್ಟರೂ‌ ನಿಭಾಯಿಸುವುದಾಗಿ ಹುಕ್ಕೇರಿ ಶಾಸಕ ಉಮೇಶ್​ ‌ಕತ್ತಿ‌ ಹೇಳಿದ್ದಾರೆ.

ಹುಕ್ಕೇರಿ ಶಾಸಕ ಉಮೇಶ ‌ಕತ್ತಿ‌ ಮಾತನಾಡಿದ್ದಾರೆ
author img

By

Published : Aug 18, 2019, 7:09 PM IST

ಬೆಳಗಾವಿ: ನಾನು 36 ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಸಕ್ರಿಯನಾಗಿದ್ದೇನೆ. ನಾಲ್ಕು ಬಾರಿ ವಿವಿಧ ಇಲಾಖೆ ಸಚಿವನಾಗಿ ಕೆಲಸ ಮಾಡಿದ ಅನುಭವವೂ ಇದೆ. ಹೀಗಾಗಿ ಉಪಮುಖ್ಯಮಂತ್ರಿ ಸ್ಥಾನ‌ ಕೊಟ್ಟರೂ ನಿಭಾಯಿಸುತ್ತೇನೆ. ಅಂಕಿಸಂಖ್ಯೆ, ಬಂಧಿಖಾನೆ ಖಾತೆ ಕೊಟ್ಟರೂ ನಿಭಾಯಿಸುವೆ ಎಂದು ಹುಕ್ಕೇರಿ ಶಾಸಕ ಉಮೇಶ್​ ‌ಕತ್ತಿ‌ ಹೇಳಿದ್ದಾರೆ.

ಹುಕ್ಕೇರಿ ಶಾಸಕ ಉಮೇಶ್​ ‌ಕತ್ತಿ‌

ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ಸೇರ್ಪಡೆ ಸಂಬಂಧ ಹೈಕಮಾಂಡ್ ನಿಂದ ನನಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ನನಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿ ಬರುತ್ತಿವೆ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ, ಇಲ್ಲವಾದರೆ ಶಾಸಕನಾಗಿ ಇರುತ್ತೇನೆ. ಮಂಗಳವಾರ ಶಾಸಕಾಂಗ ಸಭೆ ಇದ್ದು, ಅಲ್ಲಿಯೇ ಎಲ್ಲವೂ ಗೊತ್ತಾಗಲಿದೆ. ಯಾರಿಂದಲೂ ‌ನನಗೆ ಸ್ಪರ್ಧೆವೊಡ್ಡಲು ಆಗುವುದಿಲ್ಲ. ರಾಜಕಾರಣದಲ್ಲಿ ‌ನನಗ್ಯಾರೂ‌ ಶತ್ರುಗಳು ಇಲ್ಲ. ಜಾತಿ ಹೆಸರಲ್ಲಿ ನಾನು ಎಂದೂ ರಾಜಕಾರಣ ‌ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ನೆರೆ ಹಾವಳಿಗೆ ಜಿಲ್ಲೆ ಸಾಕಷ್ಟು ‌ನಷ್ಟ ಅನುಭವಿಸಿದ್ದು, ಈ ಬಗ್ಗೆ ಸರ್ಕಾರ ಸ್ಪಂದಿಸುತ್ತಿದೆ. ಬೆಂಗಳೂರು ‌ನಂತರ ಅತಿಹೆಚ್ಚು ವಿಧಾನಸಭೆ ‌ಕ್ಷೇತ್ರ ಗಳು ಬೆಳಗಾವಿ ಜಿಲ್ಲೆಯಲ್ಲಿವೆ. ಸುವರ್ಣಸೌಧ ನಿರ್ಮಾಣದ ಬಳಿಕ ಬೆಳಗಾವಿಯನ್ನು ಎರಡನೇ ರಾಜಧಾನಿ ಎಂದೇ‌ ಗುರುತಿಸಲಾಗುತ್ತಿದೆ. ಹೀಗಾಗಿ ನಾಲ್ಕು ಸಚಿವ ಸ್ಥಾನ ಬೆಳಗಾವಿಗೆ ಸಿಗಬೇಕು ಎಂಬುದು ನನ್ನ ಆಶಯ. ಆರಂಭದಲ್ಲಿ ಎರಡಾದರೂ ಸಚಿವ ಸ್ಥಾನ ಬೆಳಗಾವಿಗೆ ಸಿಗುವ ನಿರೀಕ್ಷೆ ಇದೆ ಎಂದರು.

Intro:ಡಿಸಿಎಂ ಕೊಟ್ಟರೂ ನಿಭಾಯಿಸುತ್ತೇನೆ; ಅಂಕಿ-ಸಂಖ್ಯೆ, ಬಂಧಿಖಾನೆ ಖಾತೆ ಕೊಟ್ಟರೂ ನಿಭಾಯಿಸುವೆ; ಉಮೇಶ ಕತ್ತಿ

ಬೆಳಗಾವಿ:
ನಾನು ೩೬ ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಸಕ್ರಿಯನಾಗಿದ್ದೇನೆ. ನಾಲ್ಕು ಸಲ ವಿವಿಧ ಇಲಾಖೆ ಮಂತ್ರಿ ಆಗಿ ಕೆಲಸ ಮಾಡಿದ ಅನುಭವವೂ ಇದೆ. ಹೀಗಾಗಿ ಉಪಮುಖ್ಯಮಂತ್ರಿ ಸ್ಥಾನ‌ಕೊಟ್ಟರೂ ನಿಭಾಯಿಸುತ್ತೇನೆ. ಅಂಕಿಸಂಖ್ಯೆ, ಬಂಧಿಖಾನೆ ಖಾತೆ ಕೊಟ್ಟರು ನಿಭಾಯಿಸುವೆ ಎಂದು ಹುಕ್ಕೇರಿ ಶಾಸಕ ಉಮೇಶ ‌ಕತ್ತಿ‌ ಹೇಳಿದರು.
ಬೆಳಗಾವಿಯ ‌ಗೃಹಕಚೇರಿಯಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಸಂಪುಟ ಸೇರ್ಪಡೆ ಸಂಬಂಧ ಹೈಕಮಾಂಡ್ ನಿಂದ ನನಗೆ ಯಾವುದೇ ಅಧಿಕೃತ ಮಾಹಿತಿ ನನಗೆ ಬಂದಿಲ್ಲ. ಆದರೆ ನನಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿ ಬರುತ್ತಿವೆ. ಕಳೆದ ೩೬ ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಸಕ್ರಿಯನಾಗಿದ್ದು, ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ, ಇಲ್ಲವಾದರೆ ಶಾಸಕನಾಗಿ ಇರುತ್ತೇನೆ. ರಾಜಕೀಯದಲ್ಲಿ ಸಾಕಷ್ಟು ಅನುಭವ ಇದ್ದು, ಯಾವುದೇ ಸಚಿವ ಸ್ಥಾನ ಕೊಟ್ಟರೂ‌ ನಿಭಾಯಿಸುತ್ತೇ‌‌ನೆ.
ಮಂಗಳವಾರ ಶಾಸಕಾಂಗ ಸಭೆ ಇದ್ದು, ಅಲ್ಲಿಯೇ ಎಲ್ಲವೂ ಗೊತ್ತಾಗಲಿದೆ..
ಯಾರಿಂದಲೂ ‌ನನಗೆ ಸ್ಪರ್ಧೆ ಒಡ್ಡಲು ಆಗುವುದಿಲ್ಲ. ರಾಜಕಾರಣದಲ್ಲಿ ‌ನನಗ್ಯಾರೂ‌ ಶತ್ರುಗಳು ಇಲ್ಲ. ಜಾತಿ ಹೆಸರಲ್ಲಿ ನಾನು ಎಂದೂ ರಾಜಕಾರಣ ‌ಮಾಡುವುದಿಲ್ಲ ಎಂದರು.
ನೆರೆ ಹಾವಳಿಗೆ ಜಿಲ್ಲೆ ಸಾಕಷ್ಟು ‌ನಷ್ಟ ಅನುಭವಿಸಿದ್ದು, ಈ ಬಗ್ಗೆ ಸರ್ಕಾರ ಸ್ಪಂದಿಸುತ್ತಿದೆ. ಇನ್ನೂ ಹೆಚ್ಚು ಸ್ಪಂದಿಸಬೇಕು. ಬೆಂಗಳೂರು ‌ನಂತರ ಅತಿಹೆಚ್ಚು ವಿಧಾನಸಭೆ ‌ಕ್ಷೇತ್ರ ಬೆಳಗಾವಿಯಲ್ಲಿ ಇವೆ. ಸುವರ್ಣ ಸೌಧ ನಿರ್ಮಾಣದ ಬಳಿಕ ಬೆಳಗಾವಿಯನ್ನು ಎರಡನೇ ರಾಜಧಾನಿ ಎಂದೇ‌ ಗುರುತಿಸಲಾಗುತ್ತಿದೆ. ಹೀಗಾಗಿ ನಾಲ್ಕು ಸಚಿವ ಬೆಳಗಾವಿಗೆ ಸಿಗಬೇಕು ಎಂಬುವುದು ನನ್ನ ಆಶಯ. ಆರಂಭದಲ್ಲಿ ಎರಡಾದರೂ ಸಚಿವ ಸ್ಥಾನ ಬೆಳಗಾವಿಗೆ ಸಿಗುವ ನಿರೀಕ್ಷೆ ಇದೆ ಎಂದರು.
--
KN_BGM_03_18_Katti_React_Cabinet_Expensive_7201786

Body:ಡಿಸಿಎಂ ಕೊಟ್ಟರೂ ನಿಭಾಯಿಸುತ್ತೇನೆ; ಅಂಕಿ-ಸಂಖ್ಯೆ, ಬಂಧಿಖಾನೆ ಖಾತೆ ಕೊಟ್ಟರೂ ನಿಭಾಯಿಸುವೆ; ಉಮೇಶ ಕತ್ತಿ

Conclusion:ಡಿಸಿಎಂ ಕೊಟ್ಟರೂ ನಿಭಾಯಿಸುತ್ತೇನೆ; ಅಂಕಿ-ಸಂಖ್ಯೆ, ಬಂಧಿಖಾನೆ ಖಾತೆ ಕೊಟ್ಟರೂ ನಿಭಾಯಿಸುವೆ; ಉಮೇಶ ಕತ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.