ETV Bharat / state

ಮುಂದಿನ ಚುನಾವಣೆಯಲ್ಲಿ ಲಕ್ಷ್ಮೀ ಸೋತ್ರೆ ಮರಾಠಿ ಮತದಾರರಿಗೆ ಕುಕ್ಕರ್​ ಕೊಡ್ತೀನಿ: ರಮೇಶ್​ ಜಾರಕಿಹೊಳಿ - Cooker gift by ramesh jarakiholi

ನಾನು ಮಾಡಿದ ತಪ್ಪಿನಿಂದ ಲಕ್ಷ್ಮೀ ಹೆಬ್ಬಾಳ್ಕರ್​ ಶಾಸಕಿಯಾಗಿದ್ದು. ಮುಂದಿನ ಚುನಾವಣೆಯಲ್ಲಿ ಅವ್ರು ಸೋಲಬೇಕು. ಅದಕ್ಕಾಗಿ ನಿಮಗೆಲ್ಲ ಒಂದೊಂದು ಕುಕ್ಕರ್​ ಕೊಡ್ತೀನಿ. ಅಷ್ಟೇ ಅಲ್ಲದೆ ಐದು ಕೋಟಿ ಫಂಡಿಂಗ್ ಮಾಡುತ್ತೇನೆ ಎಂದು ನಾವಗೆ ಗ್ರಾಮದಲ್ಲಿ ಹಿಂದೂಪರ‌ ಸಂಘಟನೆ ಆಯೋಜಿಸಿದ್ದ ಭೋಜನಕೂಟದಲ್ಲಿ ಪಾಲ್ಗೊಂಡ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.

lakshmi hebbalkar
ಮುಂದಿನ ಚುನಾವಣೆಯಲ್ಲಿ ಲಕ್ಷ್ಮೀ ಸೋತರೆ ನಿಮಗೆಲ್ಲಾ ಕುಕ್ಕರ್​ ಕೊಡ್ತೀನಿ
author img

By

Published : Dec 30, 2019, 11:20 AM IST

ಬೆಳಗಾವಿ: ನಾನು ಮಾಡಿದ ತಪ್ಪಿನಿಂದ ಲಕ್ಷ್ಮೀ ಹೆಬ್ಬಾಳ್ಕರ್​ ಶಾಸಕಿಯಾಗಿದ್ದು. ಮುಂದಿನ ಚುನಾವಣೆಯಲ್ಲಿ ಅವ್ರು ಸೋಲಬೇಕು. ಅದಕ್ಕಾಗಿ ನಿಮಗೆಲ್ಲ ಒಂದೊಂದು ಕುಕ್ಕರ್​ ಕೊಡ್ತೀನಿ. ಅಷ್ಟೇ ಅಲ್ಲದೆ ಐದು ಕೋಟಿ ರೂಪಾಯಿ ಫಂಡಿಂಗ್ ಮಾಡುತ್ತೇನೆ ಎಂದು ಶಾಸಕ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.

ತಾಲೂಕಿನ ನಾವಗೆ ಗ್ರಾಮದಲ್ಲಿ ಹಿಂದೂಪರ‌ ಸಂಘಟನೆ ಆಯೋಜಿಸಿದ್ದ ಭೋಜನಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮರಾಠ ಮುಖಂಡರ ಜತೆ ಸಭೆ ಮಾಡಿ ಹೆಬ್ಬಾಳ್ಕರ್ ಬೆಂಬಲಿಸುವಂತೆ ಹೇಳಿದ್ದೇ ನನ್ನ ತಪ್ಪಾಯ್ತು. ಒಳ್ಳೆಯ ಸಂಸ್ಕೃತಿಯ ನಾಡಿನ‌ ಹೆಣ್ಣುಮಗಳು ಎಂದು ಸಹಾಯ‌ ಮಾಡಿದ್ದೆ. ಈಗ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದರು.

ಮುಂದಿನ ಚುನಾವಣೆಯಲ್ಲಿ ಲಕ್ಷ್ಮೀ ಸೋತರೆ ನಿಮಗೆಲ್ಲಾ ಕುಕ್ಕರ್​ ಕೊಡ್ತೀನಿ

ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿ ಭಾಷಿಕರ‌ ಹಕ್ಕು. ಅಲ್ಲಿ‌ ಮರಾಠಿ ಸಮುದಾಯದ ‌ಜನರೇ ಆಯ್ಕೆ‌ ಆಗಬೇಕು.‌ ಮುಂದಿನ ‌ಚುನಾವಣೆಯಲ್ಲಿ ಮರಾಠಿ‌ ಭಾಷಿಕ‌ ಮುಖಂಡರು ‌ಒಮ್ಮತದಿಂದ ಅಭ್ಯರ್ಥಿಯನ್ನು ‌ಆಯ್ಕೆ ‌ಮಾಡಬೇಕು. ಮರಾಠಿ‌ ಭಾಷಿಕರು‌ ಒಂದಾಗಬೇಕು. ಈಗಾಗಲೇ ‌17 ಮಂದಿ ಬಿಜೆಪಿಗೆ ಬಂದಿದ್ದಾರೆ.‌ ಇನ್ನೂ 17 ಮಂದಿ ಬಿಜೆಪಿ‌ ಸೇರುತ್ತಾರೆ. ಸಂಘದ ಕಾರ್ಯಕರ್ತರ ‌ಶ್ರಮದಿಂದಲೇ ಉಪಚುನಾವಣೆಯಲ್ಲಿ ಬಿಜೆಪಿ‌‌ 12 ಸ್ಥಾನ‌ಗಳನ್ನು ಗೆದ್ದಿದೆ. ಮುಂದಿನ ಬಾರಿ ಬೆಳಗಾವಿ ಗ್ರಾಮೀಣ, ಖಾನಾಪುರ, ಯಮಕನಮರಡಿ ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸೋ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಕಾರ್ಯಕರ್ತರು ಗಟ್ಟಿಯಾದ್ರೆ ಯಾವುದು ಅಸಾಧ್ಯವಲ್ಲ ಎಂದರು.

ಬಿಜೆಪಿ‌‌ ಸರ್ಕಾರದಲ್ಲಿ ನಾನು ಸಚಿವ ಆಗಬಹುದು, ಆಗದೇನೂ ಇರಬಹುದು. ಸಚಿವ ಆಗುವುದು ಬಿಡುವುದು ದೇವರಿಚ್ಛೆ. ನಾನು ಸಚಿವನಾದ ಬಳಿಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೆಬಾವಿ ಗ್ರಾಮದಲ್ಲಿ ಕಾರ್ಯಕ್ರಮ ಮಾಡೋಣ. ಗ್ರಾಮೀಣ ಕ್ಷೇತ್ರದ ಐವತ್ತು ಸಾವಿರ ಜನರನ್ನು ಸೇರಿಸೋಣ. ಈಗಿಂದಲೇ ಚುನಾವಣೆ ತಯಾರಿ ಮಾಡಬೇಕಿದೆ. ಮರಾಠಿ ಭಾಷಿಕ ಅಭ್ಯರ್ಥಿ ಯಾರಾಗಬೇಕು ಎಂಬುವುದನ್ನು ಹೈಕಮಾಂಡ್ ನಿರ್ಧರಿಸಲಿದ್ದಾರೆ. ಆದ್ರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ನಂದು ಎನ್ನುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ರಮೇಶ್​ ಜಾರಕಿಹೊಳಿ ಗುಡುಗಿದ್ದಾರೆ.

Intro:

ಬೆಳಗಾವಿ:
ನನ್ನ ತಪ್ಪಿನಿಂದಲೇ ಲಕ್ಷ್ಮಿ ‌ಹೆಬ್ಬಾಳ್ಕರ್ ಶಾಸಕಿಯಾಗಿದ್ದಾಳೆ. ಮುಂದಿನ‌ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಸೋಲಬೇಕು.‌ ಅದಕ್ಕಾಗಿ ಬೇಕಾದ್ರೆ ನಿಮಗೆಲ್ಲ‌ ಒಂದೊಂದು‌ ಕುಕ್ಕರ್ ಕೊಡ್ತಿನಿ. ನಾನೇ ಸ್ವತಃ ಐದು ಕೋಟಿ ರೂ., ಫಂಡಿಂಗ್ ಮಾಡುತ್ತೇನೆ. ಗ್ರಾಮೀಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಕರೆ ನೀಡಿದರು.
ಬೆಳಗಾವಿ ‌ತಾಲೂಕಿನ ನಾವಗೆ ಗ್ರಾಮದಲ್ಲಿ ಹಿಂದೂಪರ‌ ಸಂಘಟನೆ ಆಯೋಜಿಸಿದ್ದ ಭೋಜನಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬೆಳಗಾವಿ ಗ್ರಾಮೀಣ ಶಾಸಕರ ಬಗ್ಗೆ ಮಾತನಾಡೋದು ಬೇಡ. ನಾವೇನು ಎಂಬುವುದನ್ನು ಮಾಡಿ ತೋರಿಸೋಣ. ಆ ಶಾಸಕಿ ಗೆಲ್ಲೋಕೆ ನಾನೇ ಕಾರಣ ಆಗಿದ್ದೆ.‌ ಇದು ನಾನು ಮಾಡಿದ ಮೊದಲ ತಪ್ಪು. ಮರಾಠಾ ಮುಖಂಡರ ಜತೆ ಸಭೆ ಮಾಡಿ ಹೆಬ್ಬಾಳ್ಕರ್ ಬೆಂಬಲಿಸುವಂತೆ ಹೇಳಿದ್ದೇ ನನ್ನ ತಪ್ಪಾಯ್ತು. ಒಳ್ಳೆಯ ಸಂಸ್ಕೃತಿಯ ಚೆನ್ನಮ್ಮ‌ ನಾಡಿನ‌ ಹೆಣ್ಣುಮಗಳು ಸಹಾಯ‌ ಮಾಡಿದೆ.
ಈಗ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಮರಾಠಿ‌ ಭಾಷಿಕರು‌ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿ ಭಾಷಿಕರ‌ ಹಕ್ಕು. ಅಲ್ಲಿ‌ ಮರಾಠಿ ಸಮುದಾಯದ ‌ಜನರೇ ಆಯ್ಕೆ‌ ಆಗಬೇಕು.‌ ಮುಂದಿನ ‌ಚುನಾವಣೆಯಲ್ಲಿ ಮರಾಠಿ‌ ಭಾಷಿಕ‌ ಮುಖಂಡರು ‌ಒಮ್ಮತದ ಅಭ್ಯರ್ಥಿ ‌ಆಯ್ಕೆ‌ಮಾಡಬೇಕು. ನೀವು ಕುಕ್ಕರ್,‌‌ ಸಾವಿರ‌ ಕೊಟ್ಟವರಿಗೆ ಮತ ಹಾಕ್ತಿನಿ ಅಂದ್ರೆ ಆಗಲ್ಲ.‌ ನಾನೇ‌ ಬೇಕಾದ್ರೆ ಕುಕ್ಕರ್,‌ಹಣ ನೀಡುತ್ತೇನೆ. ಆದ್ರೆ‌ ಮರಾಠಿ‌ ಭಾಷಿಕರು‌ ಒಂದಾದ್ರೆ ಮಾತ್ರ ನಾನು‌ ಕೈ‌ ಹಾಕುತ್ತೇನೆ.‌‌ ಉಳಿದ‌‌‌ ಸಮುದಾಯದ ಮತ‌ಸೆಳೆಯುವುದು ನನಗೆ ಗೊತ್ತಿದೆ ಎಂದು‌‌ ಘರ್ಜಿಸಿದರು.
ಈಗಾಗಲೇ ‌17 ಮಂದಿ ಬಿಜೆಪಿಗೆ ಬಂದಿದ್ದಾರೆ.‌ ಇನ್ನೂ 17 ಮಂದಿ ಬಿಜೆಪಿ‌ ಸೇರುತ್ತಾರೆ. ಸಂಘದ ಕಾರ್ಯಕರ್ತರ ‌ಶ್ರಮದಿಂದಲೇ ಉಪಚುನಾವಣೆಯಲ್ಲಿ ಬಿಜೆಪಿ‌‌ ೧೨ ಸ್ಥಾನ‌ ಗೆದ್ದಿತು. ಮುಂದಿನ ಬಾರಿ ಬೆಳಗಾವಿ ಗ್ರಾಮೀಣ, ಖಾನಾಪುರ, ಯಮಕನಮರಡಿ ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸೋ ಜವಾಬ್ದಾರಿ ನಾನು ತಗೆದುಕೊಳ್ಳುತ್ತೇನೆ. ಕಾರ್ಯಕರ್ತರು ಗಟ್ಟಿಯಾದ್ರೆ ಯಾವುದು ಅಸಾಮಧ್ಯವಿಲ್ಲ. ಮರಾಠಿಯಲ್ಲಿ ಕ್ಯಾನ್ವಾಸ್ ಮಾಡಲು‌‌‌ ಬೇಕಾದ್ರೆ‌ ಮಗನನ್ನು‌‌ ಕಳಿಸಿಕೊಡುತ್ತೇನೆ.‌‌ ಅವನಿಗೆ‌ ಮರಾಠಿ ಬರುತ್ತದೆ ಎಂದರು.
ಬಿಜೆಪಿ‌‌ ಸರ್ಕಾರದಲ್ಲಿ ನಾನು ಮಂತ್ರಿ ಆಗಬಹುದು, ಆಗದೇನೂ ಇರಬಹುದು. ಮಂತ್ರಿ ಆಗುವುದು-ಬಿಡುವುದು ದೇವರಿಚ್ಛೆ. ನಾನು ಮಂತ್ರಿಯಾದ ಬಳಿಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೆಭಾವಿ ಗ್ರಾಮದಲ್ಲಿ ಕಾರ್ಯಕ್ರಮ ಮಾಡೋಣ. ಗ್ರಾಮೀಣ ಕ್ಷೇತ್ರದ ಐವತ್ತು ಸಾವಿರ ಜನರನ್ನು ಸೇರಿಸೋಣ. ಈಗಿಂದಲೇ ಚುನಾವಣೆ ತಯಾರಿ ಮಾಡಬೇಕಿದೆ. ಮರಾಠಾ ಭಾಷಿಕ ಕ್ಯಾಂಡಿಡೇಟ್ ಯಾರಾಗಬೇಕು ಎಂಬುವುದನ್ನು ಹೈಕಮಾಂಡ್ ನಿರ್ಧರಿಸಲಿದ್ದಾರೆ. ಆದ್ರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ನಂದು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಗುಡುಗಿದರು.
--
KN_BGM_01_30_Hebbalkar_Viruddha_Ramesh_Gudugu_7201786Body:

KN_BGM_01_30_Hebbalkar_Viruddha_Ramesh_Gudugu_7201786Conclusion:

KN_BGM_01_30_Hebbalkar_Viruddha_Ramesh_Gudugu_7201786
ETV Bharat Logo

Copyright © 2025 Ushodaya Enterprises Pvt. Ltd., All Rights Reserved.