ETV Bharat / state

ನಡು ಬೀದಿಯಲ್ಲಿ ಕುಡುಕರ‌ ಕುಸ್ತಿ, ಕೆಸರಿನ ರಾಡಿ ಲೆಕ್ಕಿಸದೆ ಚಪ್ಪಲಿಯಲ್ಲಿ ಹೊಡೆದಾಟ - undefined

ಇಬ್ಬರು ವ್ಯಕ್ತಿಗಳು ಮದ್ಯದ ನಶೆಯಲ್ಲಿ ರಸ್ತೆಯಲ್ಲೇ ಚಪ್ಪಲಿ ಹಿಡಿದು ರಂಪಾಟ ಮಾಡಿರುವ ಘಟನೆ ಖಾನಾಪುರ ‌ತಾಲೂಕಿನ ಕಣಕುಂಬಿ ಸಮೀಪ ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.

Belgum
author img

By

Published : Jul 25, 2019, 5:43 PM IST

Updated : Jul 25, 2019, 6:37 PM IST

ಬೆಳಗಾವಿ: ಇಬ್ಬರು ವ್ಯಕ್ತಿಗಳು ಮದ್ಯದ ನಶೆಯಲ್ಲಿ ರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದಾಡಿಕೊಂಡು ರಂಪ ಮಾಡಿರುವ ಘಟನೆ ಖಾನಾಪುರ ‌ತಾಲೂಕಿನ ಕಣಕುಂಬಿ ಸಮೀಪ ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.

ನಡು ರಸ್ತೆಯಲ್ಲೆ ಕುಡುಕರಿಬ್ಬರು ಹೊಡೆದಾಡಿಕೊಂಡಿರುವುದು.

ಕುಡಿದ ನಶೆಯಲ್ಲಿ ನಡು ರಸ್ತೆಯಲ್ಲೇ ಇಬ್ಬರು ವ್ಯಕ್ತಿಗಳು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದು, ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಮಳೆಯಿಂದ ರಸ್ತೆ ಮೇಲೆ ನೀರು ನಿಂತಿತ್ತು. ಅದನ್ನು ಲೆಕ್ಕಿಸಿದೆ ಹೊಡೆದಾಡಿಕೊಂಡಿದ್ದಾರೆ.

ಇವರಿಬ್ಬರ ಗಲಾಟೆಯನ್ನು ನೋಡುತ್ತಿದ್ದ ಸ್ಥಳೀಯರು ಇಬ್ಬರಿಗೂ ಬುದ್ಧಿವಾದ ಹೇಳಿ, ಗಲಾಟೆ ಬಗೆಹರಿಸಿದ್ದಾರೆ. ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Intro:ನಡು ರಸ್ತೇಯಲ್ಲೇ ಕುಡಕರ‌ ಕುಸ್ತಿ; ಕ್ಷುಲ್ಲಕ ‌ಕಾರಣಕ್ಕೆ‌ ಚಪ್ಪಲಿಯಿಂದ ಹೊಡೆದಾಟ

ಬೆಳಗಾವಿ:
ಕುಡಕರಿಬ್ಬರೂ ನಶೆಯಲ್ಲೇ ಸಾರ್ವಜನಿಕವಾಗಿ ಬೀದಿ ರಂಪಾಟ ನಡೆಸಿದ ಘಟನೆ ಖಾನಾಪುರ ‌ತಾಲೂಕಿನ ಕಣಕುಂಬಿ ಸಮೀಪ ನಡೆದಿದೆ.
ಕುಡಿದ ನಶೆಯಲ್ಲಿ ನಡು ರಸ್ತೆಯಲ್ಲೇ ಇಬ್ಬರು ಹೊಡೆದಾಟ ಮಾಡಿಕೊಂಡಿದ್ದಾರೆ. ಒಬ್ಬರ ಮತ್ತೊಬ್ಬರು ಹೊಡೆದಾಡುವ ಜತೆಗೆ ಹೊತ್ತು‌ ಕೆಳಗೆ ಕೆಡವಿ ಜಗಳ ಮಾಡಿಕೊಂಡಿದ್ದಾರೆ.
ಮಳೆಯಿಂದ ರಸ್ತೆ ಮೇಲೆ ನಿಂತ ನೀರು‌ ಲೆಕ್ಕಿಸದೇ ಇಬ್ಬರೂ ಕೆಲಗೆ ಬಿದ್ದು ಕುಸ್ತಿ‌‌ ಹಿಡಿದ್ದಾರೆ. ಇವರಿಬ್ಬರ ಗಲಾಟೆಯನ್ನು ಸ್ಥಳೀಯರು ಕಣ್ತುಂಬಿಕೊಂಡು‌ ಎಂಜಾಯ್ ಮಾಡುತ್ತಿದ್ದರು. ಕ್ಷುಲ್ಲಕ ಕಾರಣಕ್ಕೆ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಬಳಿಕ ಸ್ಥಳೀಯರು ಇಬ್ಬರಿಗೂ ಬುದ್ಧಿವಾದ ಹೇಳಿ,‌ ಗಲಾಟೆ ಬಗೆಹರಿಸಿದ್ದಾರೆ. ನೀರಿನಲ್ಲಿ ಬಿದ್ದ ಕಾರಣ ಇಬ್ಬರ ಬಟ್ಟೆಗಳು ಒದ್ದೆ ಆಗಿವೆ. ಈ ವಿಡಿಯೋ ಸೋಶಿಯಲ್ ಮಿಡೀಯಾದಲ್ಲಿ ವೈರಲ್ ಆಗಿದೆ.
---
KN_BGM_01_25_Kudukara_Kusti_7201786
Body:ನಡು ರಸ್ತೇಯಲ್ಲೇ ಕುಡಕರ‌ ಕುಸ್ತಿ; ಕ್ಷುಲ್ಲಕ ‌ಕಾರಣಕ್ಕೆ‌ ಚಪ್ಪಲಿಯಿಂದ ಹೊಡೆದಾಟ

ಬೆಳಗಾವಿ:
ಕುಡಕರಿಬ್ಬರೂ ನಶೆಯಲ್ಲೇ ಸಾರ್ವಜನಿಕವಾಗಿ ಬೀದಿ ರಂಪಾಟ ನಡೆಸಿದ ಘಟನೆ ಖಾನಾಪುರ ‌ತಾಲೂಕಿನ ಕಣಕುಂಬಿ ಸಮೀಪ ನಡೆದಿದೆ.
ಕುಡಿದ ನಶೆಯಲ್ಲಿ ನಡು ರಸ್ತೆಯಲ್ಲೇ ಇಬ್ಬರು ಹೊಡೆದಾಟ ಮಾಡಿಕೊಂಡಿದ್ದಾರೆ. ಒಬ್ಬರ ಮತ್ತೊಬ್ಬರು ಹೊಡೆದಾಡುವ ಜತೆಗೆ ಹೊತ್ತು‌ ಕೆಳಗೆ ಕೆಡವಿ ಜಗಳ ಮಾಡಿಕೊಂಡಿದ್ದಾರೆ.
ಮಳೆಯಿಂದ ರಸ್ತೆ ಮೇಲೆ ನಿಂತ ನೀರು‌ ಲೆಕ್ಕಿಸದೇ ಇಬ್ಬರೂ ಕೆಲಗೆ ಬಿದ್ದು ಕುಸ್ತಿ‌‌ ಹಿಡಿದ್ದಾರೆ. ಇವರಿಬ್ಬರ ಗಲಾಟೆಯನ್ನು ಸ್ಥಳೀಯರು ಕಣ್ತುಂಬಿಕೊಂಡು‌ ಎಂಜಾಯ್ ಮಾಡುತ್ತಿದ್ದರು. ಕ್ಷುಲ್ಲಕ ಕಾರಣಕ್ಕೆ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಬಳಿಕ ಸ್ಥಳೀಯರು ಇಬ್ಬರಿಗೂ ಬುದ್ಧಿವಾದ ಹೇಳಿ,‌ ಗಲಾಟೆ ಬಗೆಹರಿಸಿದ್ದಾರೆ. ನೀರಿನಲ್ಲಿ ಬಿದ್ದ ಕಾರಣ ಇಬ್ಬರ ಬಟ್ಟೆಗಳು ಒದ್ದೆ ಆಗಿವೆ. ಈ ವಿಡಿಯೋ ಸೋಶಿಯಲ್ ಮಿಡೀಯಾದಲ್ಲಿ ವೈರಲ್ ಆಗಿದೆ.
---
KN_BGM_01_25_Kudukara_Kusti_7201786
Conclusion:ನಡು ರಸ್ತೇಯಲ್ಲೇ ಕುಡಕರ‌ ಕುಸ್ತಿ; ಕ್ಷುಲ್ಲಕ ‌ಕಾರಣಕ್ಕೆ‌ ಚಪ್ಪಲಿಯಿಂದ ಹೊಡೆದಾಟ

ಬೆಳಗಾವಿ:
ಕುಡಕರಿಬ್ಬರೂ ನಶೆಯಲ್ಲೇ ಸಾರ್ವಜನಿಕವಾಗಿ ಬೀದಿ ರಂಪಾಟ ನಡೆಸಿದ ಘಟನೆ ಖಾನಾಪುರ ‌ತಾಲೂಕಿನ ಕಣಕುಂಬಿ ಸಮೀಪ ನಡೆದಿದೆ.
ಕುಡಿದ ನಶೆಯಲ್ಲಿ ನಡು ರಸ್ತೆಯಲ್ಲೇ ಇಬ್ಬರು ಹೊಡೆದಾಟ ಮಾಡಿಕೊಂಡಿದ್ದಾರೆ. ಒಬ್ಬರ ಮತ್ತೊಬ್ಬರು ಹೊಡೆದಾಡುವ ಜತೆಗೆ ಹೊತ್ತು‌ ಕೆಳಗೆ ಕೆಡವಿ ಜಗಳ ಮಾಡಿಕೊಂಡಿದ್ದಾರೆ.
ಮಳೆಯಿಂದ ರಸ್ತೆ ಮೇಲೆ ನಿಂತ ನೀರು‌ ಲೆಕ್ಕಿಸದೇ ಇಬ್ಬರೂ ಕೆಲಗೆ ಬಿದ್ದು ಕುಸ್ತಿ‌‌ ಹಿಡಿದ್ದಾರೆ. ಇವರಿಬ್ಬರ ಗಲಾಟೆಯನ್ನು ಸ್ಥಳೀಯರು ಕಣ್ತುಂಬಿಕೊಂಡು‌ ಎಂಜಾಯ್ ಮಾಡುತ್ತಿದ್ದರು. ಕ್ಷುಲ್ಲಕ ಕಾರಣಕ್ಕೆ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಬಳಿಕ ಸ್ಥಳೀಯರು ಇಬ್ಬರಿಗೂ ಬುದ್ಧಿವಾದ ಹೇಳಿ,‌ ಗಲಾಟೆ ಬಗೆಹರಿಸಿದ್ದಾರೆ. ನೀರಿನಲ್ಲಿ ಬಿದ್ದ ಕಾರಣ ಇಬ್ಬರ ಬಟ್ಟೆಗಳು ಒದ್ದೆ ಆಗಿವೆ. ಈ ವಿಡಿಯೋ ಸೋಶಿಯಲ್ ಮಿಡೀಯಾದಲ್ಲಿ ವೈರಲ್ ಆಗಿದೆ.
---
KN_BGM_01_25_Kudukara_Kusti_7201786
Last Updated : Jul 25, 2019, 6:37 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.