ETV Bharat / state

ಮರಾಠಿ ಬ್ಯಾನರ್​ನಲ್ಲಿದ್ದ ಶಾಸಕ ಅನಿಲ್ ಬೆನಕೆ ಫೋಟೋಗೆ ಮಸಿ ಎರಚಿದ ಕನ್ನಡ ಪರ ಕಾರ್ಯಕರ್ತೆ

author img

By

Published : Dec 24, 2020, 9:06 PM IST

ಮರಾಠಿ ಭಾಷೆಯಲ್ಲಿ ಬ್ಯಾನರ್​ ಅಳವಡಿಸಿದ್ದನ್ನು ವಿರೋಧಿಸಿ ಬೆಳಗಾವಿಯಲ್ಲಿ ಕನ್ನಡ ಪರ ಕಾರ್ಯಕರ್ತೆ ಶಾಸಕರ ಫೋಟೋಗೆ ಮಸಿ ಎರಚಿದ್ದಾರೆ.

Pro kannda activist Blacked MLA Anil Benake photo
ಅನಿಲ್ ಬೆನಕೆ ಫೋಟೋಗೆ ಮಸಿ ಎರಚಿದ ಕನ್ನಡ ಪರ ಕಾರ್ಯಕರ್ತೆ

ಬೆಳಗಾವಿ : ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಮರಾಠಿ ಭಾಷೆಯಲ್ಲಿ ಕ್ರಿಕೆಟ್ ಪಂದ್ಯಾಟದ ಬ್ಯಾನರ್​ ಅಳವಡಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕನ್ನಡ ಪರ ಕಾರ್ಯಕರ್ತೆ ಶಾಸಕ‌ ಅನಿಲ್‌ ಬೆನಕೆ ಫೋಟೋಗೆ ಮಸಿ ಎರಚಿದ್ದಾರೆ.

ನಗರದ ಸಂಗೋಳ್ಳಿ ರಾಯಣ್ಣ ವೃತ್ತದ ಬಳಿ ಶಾಸಕರ ಅನಿಲ್ ಬೆನಕೆ ಫೋಟೋದೊಂದಿಗೆ ಮರಾಠಿ ಭಾಷೆಯಲ್ಲಿ ಕ್ರಿಕೆಟ್ ಪಂದ್ಯಾಟದ ಬ್ಯಾನರ್​ ಒಂದನ್ನು ಅಳವಡಿಸಲಾಗಿತ್ತು. ಇದನ್ನು ನೋಡಿದ ಕನ್ನಡ ಪರ ಕಾರ್ಯಕರ್ತೆ ಕಸ್ತೂರಿಬಾಯಿ‌ ಶಾಸಕ ಅನಿಲ‌ ಬೆನಕೆ ಫೋಟೋಗೆ ಮಸಿ ಎರಚಿದ್ದಾರೆ.

ಓದಿ : ಸರಿಯಾಗಿ ಕಾರ್ಯನಿರ್ವಹಿಸದ ಆಂತರಿಕ ಭದ್ರತಾ ವಿಭಾಗ: ಬೀಗ ಹಾಕಿಸಿದರಾ ಭಾಸ್ಕರ್​ ರಾವ್ ?

ಬ್ಯಾನರ್​ ಅಳವಡಿಸಲಾಗಿರುವ ಕ್ರಿಕೆಟ್ ಪಂದ್ಯಾಟವನ್ನು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ‌ ಅನಿಲ್ ಬೆನಕೆ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದೆ ಎನ್ನಲಾಗಿದ್ದು. ಶಾಸಕರ ಹೆಸರಿನಲ್ಲಿ ಅಳವಡಿಸಿರುವ ಬ್ಯಾನರ್​ನಲ್ಲಿ ಕನ್ನಡ ಭಾಷೆಯ ಕಡೆಗಣನೆ ಮಾಡಿರುವುದಕ್ಕೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.