ETV Bharat / state

ಶಾಸ್ತ್ರದ ಪ್ರಕಾರ ಹುಕ್ಕೇರಿ ಮನೆಯಿಂದ ಹೊರಗಡೆ ಬರ್ತಾರೆ: ಸಿದ್ದು ಹಾಸ್ಯ ಚಟಾಕಿ

author img

By

Published : Aug 27, 2019, 8:28 PM IST

ಮಾಜಿ ಸಂಸದ ಪ್ರಕಾಶ್​ ಹುಕ್ಕೇರಿ ಮನೆಯಿಂದ ಊಟ ಮುಗಿಸಿಕೊಂಡು ಹೊರಗೆ ಬರುವಾಗ ಮಾಜಿ ಸಿಎಂ ಸಿದ್ದರಾಮಯ್ಯ,  ಹುಕ್ಕೇರಿ ಅವರು ಶಾಸ್ತ್ರದ ಪ್ರಕಾರ ಮನೆಯಿಂದ ಹೊರಗಡೆ ಬರುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಹುಕ್ಕೇರಿ ಶಾಸ್ತ್ರದ ಪ್ರಕಾರ ಮನೆಯಿಂದ ಹೊರಗಡೆ ಬರತ್ತಾರೆ : ಸಿದ್ದರಾಮಯ್ಯ

ಚಿಕ್ಕೋಡಿ: ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಮನೆಯಿಂದ ಊಟ ಮುಗಿಸಿಕೊಂಡು ಹೊರಗೆ ಬರುವಾಗ ಮಾಜಿ ಸಿಎಂ ಸಿದ್ದರಾಮಯ್ಯ, ಹುಕ್ಕೇರಿ ಅವರು ಶಾಸ್ತ್ರದ ಪ್ರಕಾರ ಮನೆಯಿಂದ ಹೊರಗಡೆ ಬರುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಹುಕ್ಕೇರಿ ಶಾಸ್ತ್ರದ ಪ್ರಕಾರ ಮನೆಯಿಂದ ಹೊರಗಡೆ ಬರ್ತಾರೆ: ಸಿದ್ದರಾಮಯ್ಯ

ಬಲಭಾಗದ ದ್ವಾರದಿಂದ ಬಂದ ಮಾಜಿ ಸಂಸದ ಪ್ರಕಾಶ್​ ಹುಕ್ಕೇರಿ, ಎಡಭಾಗದ ದ್ವಾರದಿಂದ ಬಂದ ಸಿದ್ದರಾಮಯ್ಯ ಹೊರಗಡೆ ಬರುತ್ತಿದ್ದರು. ಆಗ ಪ್ರಕಾಶ್​​ ಹುಕ್ಕೇರಿ ಅವರು ಶಾಸ್ತ್ರದ ಪ್ರಕಾರ ಹೊರಗಡೆ ಬರುತ್ತಾರೆ ಎಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ಪ್ರಕಾಶ್​ ಹುಕ್ಕೇರಿ ಮನೆಯಲ್ಲಿ ಊಟ ಮುಗಿಸಿಕೊಂಡು ಹೊರಗೆ ಬರುವಾಗ ಸಿದ್ದರಾಮಯ್ಯ ಹೀಗೆ ಹೇಳಿದರು.

Intro:ಪ್ರಕಾಶ ಹುಕ್ಕೆರಿ ಮನೆಯಿಂದ ಶಾಸ್ತ್ರದ ಪ್ರಕಾರ ಹೊರಗಡೆ ಬರತಾರೆ : ಸಿದ್ದರಾಮಯ್ಯ
Body:
ಚಿಕ್ಕೋಡಿ :

ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಮನೆಯಿಂದ
ಊಟ ಮುಗಿಸಿಕೊಂಡು ಹೊರಗೆ ಬರುವಾಗ
ಮಾಜಿ ಸಿಎಂ ಸಿದ್ದರಾಮಯ್ಯ ಪ್ರಕಾಶ ಹುಕ್ಕೇರಿ ಅವರು ಶಾಸ್ತ್ರದ ಪ್ರಕಾರ ಮನೆಯಿಂದ ಹೊರಗಡೆ ಬರತ್ತಾರೆ ಎಂದು ಹೇಳಿದರು.

ಬಲಭಾಗದ ದ್ವಾರದಿಂದ ಬಂದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಎಡಭಾಗದ ದ್ವಾರದಿಂದ ಬಂದ ಸಿದ್ದರಾಮಯ್ಯ ಹೊರಗಡೆ ಬರುವಾಗ ಪ್ರಕಾಶ ಹುಕ್ಕೇರಿ ಅವರು ಶಾಸ್ತ್ರದ ಪ್ರಕಾರ ಹೊರಗಡೆ ಹೋಗುತ್ತಾರೆ ಎಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ಪ್ರಕಾಶ ಹುಕ್ಕೇರಿ ಮನೆಯಲ್ಲಿ ಊಟ ಮುಗಿಸಿಕೊಂಡು ಹೊರಗೆ ಬರುವಾಗ ಹೇಳಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.