ETV Bharat / state

ಸಂಸದ ಜೊಲ್ಲೆ ವಿರುದ್ದ ಆಕ್ರೋಶ: ಸಭೆಯಿಂದ ಅರ್ಧದಲ್ಲೇ ಎದ್ದು ಹೋದ ಮಂದಿ

author img

By

Published : Oct 20, 2019, 3:47 PM IST

ಅಥಣಿಯಲ್ಲಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಸಭೆಯಲ್ಲಿದ್ದ ಜನರು ಹೊರ ನಡೆದ ಘಟನೆ ನಡೆದಿದೆ.

ಬಸ್ ನಿಲ್ದಾಣ ಉದ್ಘಾಟನೆ ಹಾಗೂ ಚಾಲಕರಿಗೆ ಬೆಳ್ಳಿ ಪದಕ ವಿತರಣಾ ಸಮಾರಂಭ

ಅಥಣಿ: ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಸಭೆಯಲ್ಲಿದ್ದ ಸಭಿಕರು ಎದ್ದು ಹೊರಹೋದ ಘಟನೆ ನಡೆದಿದೆ.

ಅಥಣಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಿರುವ ಸಂಸದ ಅಣ್ಣಾ ಸಾಹೇಬ ಜೊಲ್ಲೆ

ಚಿಕ್ಕೋಡಿ ವಿಭಾಗದಲ್ಲಿನ ಅಥಣಿ ನೂತನ ಬಸ್‌ ನಿಲ್ದಾಣ ಉದ್ಘಾಟನೆ ಹಾಗೂ ಚಾಲಕರಿಗೆ ಬೆಳ್ಳಿ ಪದಕ ವಿತರಣಾ ಸಮಾರಂಭದಲ್ಲಿ ಸಂಸದ ಅಣ್ಣಾಸಾಹೇಬ ಜೋಲ್ಲೆ ಭಾಗವಹಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಜೊಲ್ಲೆ ಮಾತನಾಡುವ ಕೆಲವೇ ನಿಮಿಷಗಳಲ್ಲಿ ಜನರು ವೇದಿಕೆಯಿಂದ ಹೊರನಡೆದರು. ಇದಕ್ಕೂ ಮುನ್ನ ವೇದಿಕೆಯಲ್ಲಿ ಸಚಿವ ಲಕ್ಷ್ಮಣ ಸವದಿ ಮಾತನಾಡುತ್ತಿದ್ದರು. ಈ ಘಟನೆ ಸಂಸದರಿಗೆ ತೀವ್ರ ಇರಿಸುಮುರಿಸುಂಟು ಮಾಡಿದೆ.

ಲಕ್ಷ್ಮಣ್ ಸವದಿ ಸಭೆಯಲ್ಲಿದ್ದ ಜನರಿಗೆ ಕುಳಿತುಕೊಳ್ಳಿ ಎಂದು ಕೈಸನ್ನೆ ಮಾಡಿದರೂ ಮಾತನ್ನು ಲೆಕ್ಕಿಸದ ಜನ ಹೊರನಡೆದರು. ಈಟಿವಿ ಭಾರತ ಪ್ರತಿನಿಧಿ, ಈ ಬಗ್ಗೆ ಜನರನ್ನು ಪ್ರಶ್ನಿಸಿದಾಗ, ಅಥಣಿ ತಾಲೂಕು ನೆರೆಯಿಂದ ಈ ಬಾರಿ ತತ್ತರಿಸಿ ಹೋಗಿತ್ತು. ಪರಿಸ್ಥಿತಿ ಹೀಗಿದ್ದರೂ ಸಂಸದರು ತಾಲ್ಲೂಕಿನ ಯಾವುದೇ ಗ್ರಾಮಕ್ಕೆ ಭೇಟಿ ನೀಡಲಿಲ್ಲ. ನಮ್ಮ ಕಷ್ಟಕ್ಕೆ ಆಗದ ಸಂಸದರ ಮಾತು ತಗೊಂಡು ನಾವೇನು ಮಾಡುವುದು ಎಂದು ಆಕ್ರೋಶದಿಂದ ಮಾತನಾಡಿದ್ದಾರೆ.

Intro:ಲೋಕಸಭಾ ಸದಸ್ಯ ಅಣ್ಣಾಸಾಬ ಜೋಲ್ಲೆ ಮಾತನಾಡುವ ಸಂದರ್ಭದಲ್ಲಿ ಸಭೆಯಲ್ಲಿ ಇಂದ ಜನರು ಎದ್ದು ಹೊರಗೆ ನಡೆದ ಘಟನೆ ಸಾಕ್ಷಿಯಾಯಿತು,Body:ಅಥಣಿ:

ಲೋಕಸಭಾ ಸದಸ್ಯ ಅಣ್ಣಾಸಾಬ ಜೋಲ್ಲೆ ಮಾತನಾಡುವ ಸಂದರ್ಭದಲ್ಲಿ ಸಭೆಯಲ್ಲಿ ಇಂದ ಜನರು ಎದ್ದು ಹೊರಗೆ ನಡೆದ ಘಟನೆ ಸಾಕ್ಷಿಯಾಯಿತು,

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗ ಅಥಣಿ ನೂತನ ಬಸ್ ನಿಲ್ದಾಣ ಉದ್ಘಾಟನೆ ಹಾಗೂ ಚಾಲಕರಿಗೆ ಬೆಳ್ಳಿ ಪದಕ ವಿತರಣಾ ಸಮಾರಂಭದಲ್ಲಿ, ಭಾಗವಹಿಸಿದ್ದ ಅಣ್ಣಾಸಾಬ ಜೋಲ್ಲೆ ಗೆ ನಿನ್ನೆ ಬಾರಿ ಮುಖಭಂಗ ಅನುಭವಿಸಿದ್ದಾರೆ , ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮಾತನಾಡಿದ ಬಳಿಕ ಅಣ್ಣಾಸಾಬ ಜೋಲ್ಲೆ ಮಾತನಾಡುವ ಕೆಲವೇ ನಿಮಿಷಗಳಲ್ಲಿ ಜನರು ವೇದಿಕೆಯಿಂದ ಹೊರನಡೆದ ಘಟನೆ ನಡೆಯಿತು.

ಲಕ್ಷ್ಮಣ್ ಸವದಿ ಸಭೆಯಲ್ಲಿ ನೆರೆದಿದ್ದ ಜನರಿಗೆ ಕುಳಿತುಕೊಳ್ಳಿ ಎಂದು ಕೈಸನ್ನೆ ಮಾಡಿದರು, ಲಕ್ಷ್ಮಣ್ ಸವದಿ ಮಾತನ್ನು ಲೆಕ್ಕಿಸದೆ ಸಭೆಯಿಂದ ಹೊರನಡೆದ ಜನಸ್ತೋಮ

ಈ ಟಿವಿ ಭಾರತ ಜನರನ್ನು ಪ್ರಶ್ನೆ ಮಾಡಿತು ಇನ್ನು ಸಭೆ ನಡೆಯುತ್ತಿರುವಾಗ ಯಾಕೆ ನಿವು ಹೊರಗಡೆ ಬಂದ್ರಿ ಅಂತಾ , ಅಥಣಿ ತಾಲೂಕಿನಲ್ಲಿ ದಶಮಾನ ನೆರೆ ಬಂದು ಹೋಗಿದ್ದರು ಅಥಣಿ ತಾಲೂಕಿನ ಯಾವುದೇ ಗ್ರಾಮಕ್ಕೆ ಭೇಟಿ ನೀಡಿದೆ ನೆರೆ ಸಂತ್ರಸ್ತರ ಕಷ್ಟಕ್ಕೆ ಆಗದ ಸಂಸದನ ಮಾತು ತಗೊಂಡು ನಾವೇನು ಮಾಡುವುದು ಎಂದು ಗ್ರಾಮಸ್ಥರು ಆಕ್ರೋಶದಿಂದ ಮಾತನಾಡಿದರು....

Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.