ETV Bharat / state

ನೂತನ ಮೋಟಾರು ವಾಹನ ಕಾಯ್ದೆ ವಿರೋಧಿಸಿ ಬೆಳಗಾವಿಯಲ್ಲಿ ವಕೀಲರಿಂದ ಪ್ರತಿಭಟನೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ವಿರುದ್ಧ ತೀವ್ರ ಹೋರಾಟ ನಡೆಸಲಾಗುತ್ತಿದೆ. ಬೆಳಗಾವಿಯಲ್ಲಿ ವಕೀಲರು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಈ ಕಾಯ್ದೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೂತನ ಸಂಚಾರ ಕಾಯ್ದೆಗೆ ತೀವ್ರ ವಿರೋಧ
author img

By

Published : Sep 22, 2019, 3:14 PM IST

ಬೆಳಗಾವಿ: ಸಂಚಾರಿ ನಿಯಮ ಉಲ್ಲಂಘಿಸಿದ ಸಾರ್ವಜನಿಕರಿಗೆ ದಂಡ ಹಾಕುವ ಪೊಲೀಸರು, ಅಧಿಕಾರಿಗಳು ತಪ್ಪು ಮಾಡಿದರೆ ಕಣ್ಮುಚ್ಚಿ ಕುಳಿತುಕೊಳ್ಳುತ್ತಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಿದೆ.

ಸಂಚಾರಿ ನಿಯಮಗಳು ಎಲ್ಲರಿಗೂ ಒಂದೇ. ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದರೆ ಅವರ ಮೇಲೆ ಸಂಚಾರಿ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಶುಕ್ರವಾರ ಮಹಾನಗರ ಪಾಲಿಕೆಯ ವಾಹನವು ನಗರದ ಖಂಜೆರಗಲ್ಲಿಯಲ್ಲಿ ರಸ್ತೆ ಮಧ್ಯದಲ್ಲಿ ಸುಮಾರು ಒಂದು ಘಂಟೆಯವರೆಗೆ ನಿಂತಿತ್ತು. ಇದು ರಸ್ತೆ ನಿಯಮವನ್ನು ಉಲ್ಲಂಘನೆ ಮಾಡಿದಂತಲ್ಲವೆ. ಆದರೂ ಸಂಚಾರಿ ಪೊಲೀಸರು ವಾಹನ ಚಾಲಕನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿದರು.

ನೂತನ ಸಂಚಾರ ಕಾಯ್ದೆಗೆ ತೀವ್ರ ವಿರೋಧ

ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ:
ಕೇಂದ್ರ ಸರ್ಕಾರದ ಈ ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಿಂದ ಜನಸಾಮಾನ್ಯರಿಗೆ ತೊಂದರೆ ಆಗಿದೆ ಎಂದು ಅಥಣಿ ನಗರದ ವಕೀಲರ ಸಂಘ ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದೆ. ವಕೀಲರ ಸಂಘದ ಅಧ್ಯಕ್ಷ ಕೆ ಎ ವನಜೋಳ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ವಕೀಲರಾದ ಸುನೀಲ ಸಂಖ, ಎಂ ಎಂ ಕೊಬ್ರಿ, ದಯಾನಂದ ವಾಘ್ಮೋರೆ, ಬಾಹುಸಾಹೇಬ ಕಾಂಬಳೆ, ಶಶಿ ಬಾಡಗಿ, ಪ್ರಮೋದ ಹಿರೇಮನಿ ಸೆರಿದಂತೆ ಇತರರು ಭಾಗಿಯಾಗಿದ್ದರು.

Intro:
ಕೇಂದ್ರ ಸರ್ಕಾರದ ಈ ಹೋಸ ಮೋಟಾರು ಕಾಯ್ದೆ ಯಿಂದ ಜನಸಾಮಾನ್ಯರಿಗೆ ಅತಿವ ತೊಂದರೆ ಅಥಣಿ ನಗರದ ನ್ಯಾಯವಾದಿಗ ಸಂಘ ಇಂದು ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರುBody:ಅಥಣಿ

ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿದ್ದನ್ನು ಖಂಡಿಸಿ ಅಥಣಿ ನಗರದ ನ್ಯಾಯವಾದಿಗ ಸಂಘ ಇಂದು ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು

ಕೇಂದ್ರ ಸರ್ಕಾರದ ಈ ಹೋಸ ಕಾಯ್ದೆ ಯಿಂದ ಜನಸಾಮಾನ್ಯರಿಗೆ ಅತಿವ ತೊಂದರೆ ಯಾಗುತ್ತಿದ್ದು ಕೂಡಲೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವಂತೆ ಪ್ರತಿಭಟನಾ ಕಾರರು ತಹಸೀಲ್ದಾರರಿಗೆ ಮನವಿ ಸಲ್ಲಿಸುವ ಮುಖಾಂತರ ಸರಕಾರಕ್ಕೆ ಆಗ್ರಹಿಸಿದರು

ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಕೆ ಎ ವನಜೋಳ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನ್ಯಾಯವಾದಿಗಳಾದ ಸುನೀಲ ಸಂಖ ಎಂ ಎಂ ಕೊಬ್ರಿ ದಯಾನಂದ ವಾಘಮೋರೆ ಬಾಹುಸಾಹೇಬ ಕಾಂಬಳೆ ಶಶಿ ಬಾಡಗಿ ಪ್ರಮೋದ ಹಿರೇಮನಿ ಭಾಗಿಯಾಗಿದ್ದರು

Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.