ETV Bharat / state

ರಾಜಕೀಯ ಅಸ್ಥಿರತೆಯ ನಡುವೆಯೂ ಸತೀಶ್​​​​ ಜಾರಕಿಹೊಳಿ ಕೂಲ್​​ ಕೂಲ್​​​! - ಸಚಿವ ಸತೀಶ್​​ ಜಾರಕಿಹೊಳಿ

ರಾಜ್ಯದಲ್ಲಿ ಎದುರಾಗಿರುವ ರಾಜಕೀಯ ಅಸ್ಥಿರತೆಯ ನಡುವೆಯೂ ಸಚಿವ ಸತೀಶ್​​ ಜಾರಕಿಹೊಳಿ ಮಾತ್ರ ಕೂಲ್​ ಆಗಿದ್ದಾರೆ.

ಬೀದಿ ಬದಿ ನಿಂತು ಸ್ನೇಹಿತರ ಜತೆಗೆ ಉಪಹಾರ ಸೇವಿಸುತ್ತಿರುವ ಸಚಿವ ಸತೀಶ ಜಾರಕಿಹೊಳಿ
author img

By

Published : Jul 13, 2019, 11:49 AM IST

ಬೆಳಗಾವಿ: ಅತೃಪ್ತ ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಉಳಿಸಿಕೊಳ್ಳುವಲ್ಲಿ ದೋಸ್ತಿ ಪಕ್ಷದ ನಾಯಕರು ಬ್ಯುಸಿ ಆಗಿದ್ದರೂ ಅರಣ್ಯ ಸಚಿವ ಸತೀಶ್​​ ಜಾರಕಿಹೊಳಿ ಮಾತ್ರ ರಿಲ್ಯಾಕ್ಸ್​ ಮೂಡ್​ನಲ್ಲಿದ್ದಾರೆ. ರಾಜ್ಯದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದ್ದು, ಸತೀಶ್​ ಜಾರಕಿಹೊಳಿ ಬೆಳಗಾವಿ ಕ್ಲಬ್ ರಸ್ತೆಯ ಬೀದಿ ಬದಿ ನಿಂತು ಸ್ನೇಹಿತರ ಜತೆಗೆ ಉಪಹಾರ ಸೇವಿಸಿ‌ ಗಮನ ಸೆಳೆದರು.

Minister Sathisha Jarakiholi is in a relaxed mood
ಬೀದಿ ಬದಿ ನಿಂತು ಸ್ನೇಹಿತರ ಜತೆಗೆ ಉಪಹಾರ ಸೇವಿಸಿದ ಸಚಿವ ಸತೀಶ್​​ ಜಾರಕಿಹೊಳಿ

ಇವರ ಸಹೋದರ ರಮೇಶ್​​ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಸೆವೆನ್ ಸ್ಟಾರ್ ಹೋಟೆಲ್​ನಲ್ಲಿ ತಂಗಿದ್ದಾರೆ ಎಂದು ತಿಳಿದು ಬಂದಿದ್ದು, ಸತೀಶ್​ ಮಾತ್ರ ಬಿದಿ ಬದಿ ನಿಂತು ತಮ್ಮ ಇಷ್ಟದ ಮಿರ್ಚಿ ಭಜ್ಜಿ, ಬಂಡಂಗ್​​ ಸವಿದು ಕೂಲ್​ ಆಗಿಯೇ ಕಾಣಿಸಿಕೊಂಡರು.

ರಾಜಕೀಯ ಜಂಜಾಟದ ಮಧ್ಯೆಯೂ ರಿಲ್ಯಾಕ್ಸ್​ ಮೂಡಿನಲ್ಲಿ ಸಚಿವ ಜಾರಕಿಹೊಳಿ

ಮೈತ್ರಿ ಸರ್ಕಾರ ಬೀಳುವ ಹಂತದಲ್ಲಿದೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಅಸ್ಥಿರತೆ ಉಂಟಾಗಿದೆ. ರಾಜಕೀಯ ಜಂಜಾಟದ ಮಧ್ಯೆಯೇ ಸಚಿವ ಸತೀಶ್​​ ಜಾರಕಿಹೊಳಿ ರಿಲ್ಯಾಕ್ಸ್ ಆಗಿದ್ದಾರೆ. ಇಂದು, ನಾಳೆ ಸಚಿವ ಸತೀಶ್​ ಜಾರಕಿಹೊಳಿ‌ ಬೆಳಗಾವಿಯಲ್ಲಿ ಇರಲಿದ್ದಾರೆ ಎನ್ನಲಾಗಿದೆ.

Intro:
ಬೆಳಗಾವಿ:
ಅತೃಪ್ತ ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಎರಡೂ ಪಕ್ಷದ ನಾಯಕರು ಬ್ಯೂಸಿ ಆಗಿದ್ದರೂ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಮಾತ್ರ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.
ಬೆಳಗಾವಿ ಕ್ಲಬ್ ರಸ್ತೆಯ ಬೀದಿ ಬದಿ ನಿಂತು ಸ್ನೇಹಿತರ ಜತೆಗೆ ಉಪಹಾರ ಸೇವಿಸಿ‌ ಗಮನ ಸೆಳೆದರು. ಇವರ ಸಹೋದರ ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಸೆವೆನ್ ಸ್ಟಾರ್ ಹೋಟೆಲಿನಲ್ಲಿದ್ದರೆ ಸತೀಶ ಮಾತ್ರ ಬಿದಿ ಬದಿ ನಿಂತು ಉಪಹಾರ ಸೇವಿಸಿದರು. ಅವರ ಇಷ್ಟದ ಮಿರ್ಜಿ ಭಜಿ, ಬಂಡಂಗ್ ವನ್ನು ಸಚಿವ ಸತೀಶ ಜಾರಕಿಹೊಳಿ ಸವಿದರು.
ಮೈತ್ರಿ ಸರ್ಕಾರ ಉರಳಿಸಲು ಬಿಜೆಪಿ ಹಾಗೂ ಅತೃಪ್ತ ಶಾಸಕರು‌ ಶತಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಅಸ್ತಿರತೆ ಉಂಟಾಗಿದೆ. ರಾಜಕೀಯ ಜಂಜಾಟದ ಮಧ್ಯೆಯೇ ಸಚಿವ ಜಾರಕಿಹೊಳಿ ರಿಲ್ಯಾಕ್ಸ್ ಆಗಿದ್ದಾರೆ.
ಇಂದು, ನಾಳೆ ಸಚಿವ ಸತೀಶ ಜಾರಕಿಹೊಳಿ‌ ಬೆಳಗಾವಿಯಲ್ಲಿ ಇರಲಿದ್ದಾರೆ.
--
KN_BGM_01_13_Satish_Jarkiholi_Relaxing_7201786

KN_BGM_01_13_Satish_Jarkiholi_Relaxing_1_7201786

KN_BGM_01_13_Satish_Jarkiholi_Relaxing_2_7201786Body:

KN_BGM_01_13_Satish_Jarkiholi_Relaxing_2_7201786Conclusion:

KN_BGM_01_13_Satish_Jarkiholi_Relaxing_2_7201786
ETV Bharat Logo

Copyright © 2024 Ushodaya Enterprises Pvt. Ltd., All Rights Reserved.