ETV Bharat / state

ಜಮೀನಿನಲ್ಲಿ ಎಮ್ಮೆ-ಕುರಿ ಬಿಡಬೇಡಿ ಎಂದಿದಕ್ಕೆ ವ್ಯಕ್ತಿಯ ಬರ್ಬರ ಕೊಲೆ - undefined

ಜಮೀನಿನಲ್ಲಿ ಎಮ್ಮೆಗಳನ್ನು ಮೇಯಿಸುತ್ತಿದ್ದರೆಂದು ಎಚ್ಚರಿಕೆ ಕೊಟ್ಟಿದ್ದಕ್ಕೆ ವ್ಯಕ್ತಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಕೊಲೆ
author img

By

Published : Jun 28, 2019, 12:14 PM IST

ಬೆಳಗಾವಿ: ತಮ್ಮ ಜಮೀನಿನಲ್ಲಿ ಎಮ್ಮೆ, ಮೇಕೆ ಮೇಯಿಸದಂತೆ ಎಚ್ಚರಿಕೆ‌ ಕೊಟ್ಟ ವ್ಯಕ್ತಿಯನ್ನೇ ‌ನಾಲ್ಕು ಜನರ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ‌.

ಸಿದ್ರಾಯಿ ಕಣ್ಣಪ್ಪಾ ನಾಯಕ್​ (30) ಕೊಲೆಯಾಗಿರುವ ವ್ಯಕ್ತಿ. ಸಿದ್ರಾಯಿ ನಾಯಕ್​ ಮುತ್ಯಾನಟ್ಟಿಯಲ್ಲಿರುವ ತಮ್ಮ ಜಮೀನಲ್ಲಿ ಮಾವಿನ ತೋಟ ಮಾಡಿದ್ದರು. ಸಿದ್ರಾಯಿ ಇಲ್ಲದಾಗ ಆರೋಪಿಯ ಕುಟುಂಬ ಸದಸ್ಯರು ಕುರಿ ಮತ್ತು ಎಮ್ಮೆಗಳನ್ನು ಮೇಯಿಸುತ್ತಿದ್ದರು. ಈ ಸಂಬಂಧ ‌ಸಿದ್ರಾಯಿ ಎಮ್ಮೆ, ಕುರಿಗಳನ್ನು ತಮ್ಮ ಜಮೀನಿನಲ್ಲಿ ಮೇಯಿಸದಂತೆ ಎಚ್ಚರಿಕೆ ನೀಡಿದ್ದ ಎನ್ನಲಾಗ್ತಿದೆ.

ಆದರೆ ಇದಕ್ಕೆ ಕ್ಯಾರೆ ಎನ್ನದ ಆರೋಪಿ ಕುಟುಂಬದವರು ತಮ್ಮ ಚಾಳಿ ಮುಂದುವರೆಸಿದ್ದರು. ಎರಡು ಕುಟುಂಬಗಳ ಮಧ್ಯೆ ಈ ಸಂಬಂಧ ವಾದ ವಿವಾದಗಳು ನಡೆಯುತ್ತಲೇ ಇದ್ದವು. ನಿನ್ನೆ‌ ರಾತ್ರಿ ಚವ್ಹಾಟ್ ಗಲ್ಲಿಯಲ್ಲಿ ನಿಂತಿದ್ದ ಸಿದ್ರಾಯಿಯನ್ನು ಮಾರಕಾಸ್ತ್ರಗಳಿಂದ ಕೊಲೆಗೈದು ಪರಾರಿಯಾಗಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಕಾಕತಿ‌ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕಾಕತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:
ಬೆಳಗಾವಿ: ತಮ್ಮ ಜಮೀನಿನಲ್ಲಿ ಎಮ್ಮೆ, ಮೇಕೆ ಮೇಯಿಸದಂತೆ ಎಚ್ಚರಿಕೆ‌ ಕೊಟ್ಟ ವ್ಯಕ್ತಿಯನ್ನೇ ‌ನಾಲ್ಕು ಜನರ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ‌.
ಸಿದ್ರಾಯಿ ಕಣ್ಣಪ್ಪಾ ನಾಯಿಕ (30) ಕೊಲೆಯಾದ ದುರ್ದೈವಿ. ಸಿದ್ರಾಯಿ ನಾಯಕ ಮುತ್ಯಾನಟ್ಟಿಯಲ್ಲಿರುವ ತಮ್ಮ ಜಮೀನಲ್ಲಿ ಮಾವಿನ ತೋಟ ಮಾಡಿದ್ದರು. ಸಿದ್ರಾಯಿ ಇಲ್ಲದಾಗ ಆರೋಪಿ ಕುಟುಂಬ ಸದಸ್ಯರು ಕುರಿ ಮತ್ತು ಎಮ್ಮೆಗಳನ್ನು ಮೇಯಿಸುತ್ತಿದ್ದರು. ಈ ಸಂಬಂಧ ‌ಸಿದ್ರಾಯಿ ಮೇಕೆ, ಎಮ್ಮೆ ಮೇಯಿಸದಂತೆ ಎಚ್ಚರಿಕೆ ನೀಡಿದ್ದರು. ಆದರೆ ಇದಕ್ಕೆ ಕ್ಯಾರೆ ಅನ್ನದ ಆರೋಪಿ ಕುಟುಂಬದವರು ತಮ್ಮ ಚಾಳಿ ಮುಂದುವರಿದ್ದರು. ಎರಡು ಕುಟುಂಬಗಳ ಮಧ್ಯೆ ಈ ಸಂಬಂಧ ವಾದ ವಿವಾದಗಳು ನಡೆಯುತ್ತಲೇ ಬಂದಿವೆ. ನಿನ್ನೆ‌ ರಾತ್ರಿ ಚವ್ಹಾಟ್ ಗಲ್ಲಿಯಲ್ಲಿ ನಿಂತಿದ್ದ ಸಿದ್ರಾಯಿ ಮೇಲೆ ಮಾರಕಾಸ್ತ್ರಗಳಿಂದ ಕೊಲೆಗೈದು ಪರಾರಿಯಾಗಿದ್ದಾರೆ.
ಸದ್ಯ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಕಾಕತಿ‌ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕಾಕತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
--
KN_BGM_01_27_Meke_Meyisadante_Warning_Murder_Anil_7201786

KN_BGM_01_27_Meke_Meyisadante_Warning_Murder_1_Anil

KN_BGM_01_27_Meke_Meyisadante_Warning_Murder_2_Anil

KN_BGM_01_27_Meke_Meyisadante_Warning_Murder_3_AnilBody:

KN_BGM_01_27_Meke_Meyisadante_Warning_Murder_3_AnilConclusion:

KN_BGM_01_27_Meke_Meyisadante_Warning_Murder_3_Anil

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.