ETV Bharat / state

ಮಹದಾಯಿ ವಿವಾದ: ಬಿಎಸ್​ವೈ ಜೊತೆ ಮಾತುಕತೆಗೆ ನೋ ಎಂದ ಗೋವಾ

ಕೋರ್ಟ್ ಹೊರಗೆ ಮಹದಾಯಿ ವಿವಾದವನ್ನು ಬಗೆಹರಿಸಿಕೊಳ್ಳುವುದಕ್ಕೆ ಗೋವಾ ಕ್ಯಾತೆ ತೆಗೆದಿದೆ. ಜಲ ಯೋಜನೆ ಸಂಬಂಧ ಸಿಎಂ ಬಿಎಸ್​ವೈ ಜೊತೆ ಮಾತುಕತೆ ನಡೆಸಲು ಗೋವಾ ಸಿಎಂ ಹಿಂದೇಟು ಹಾಕಿದ್ದಾರೆ.

ಮಹದಾಯಿ
author img

By

Published : Sep 14, 2019, 1:10 PM IST

Updated : Sep 14, 2019, 1:27 PM IST

ಬೆಳಗಾವಿ: ಸುಪ್ರೀಂ ಕೋರ್ಟ್ ಹೊರಗೆ ಮಹದಾಯಿ ಯೋಜನೆ ಜಾರಿಗೊಳಿಸಲು ಮುಂದಾಗಿದ್ದ ರಾಜ್ಯ ಬಿಜೆಪಿ ಮುಖಂಡರ ಯತ್ನಕ್ಕೆ‌ ಹಿನ್ನಡೆ ಆಗಿದೆ.

ಯೋಜನೆ‌ ಜಾರಿ ಸಂಬಂಧ ಕರ್ನಾಟಕ‌ ಹಾಗೂ ಗೋವಾ ಸಿಎಂ‌ ನಡುವೆ ಪಣಜಿಯಲ್ಲಿ ಇಂದು ಮಾತುಕತೆ ನಿಗದಿ ಆಗಿತ್ತು. ಆದರೆ ಗೋವಾ ಸಿಎಂ ಪ್ರಮೋದ ಸಾವಂತ್ ಕರ್ನಾಟಕದ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ. ಈ ಸಂಬಂಧ ಎರಡು‌ ದಿನಗಳ ಹಿಂದೆಯೇ ಮಹದಾಯಿ ಯೋಜನೆ ಸಂಬಂಧ ಕರ್ನಾಟಕ ಸಿಎಂ‌ ಜೊತೆ ಮಾತುಕತೆಯ ಪ್ರಸ್ತಾಪವೇ ನನ್ನ ಮುಂದಿಲ್ಲ ಎಂದು ಗೋವಾ ಸಿಎಂ‌ ಅಲ್ಲಿನ ಮಾಧ್ಯಮಗಳಿಗೆ ಹೇಳಿಕೆ ನೀಡಿ‌ ಜಾರಿಕೊಂಡಿದ್ದಾರೆ.

ಹೀಗಾಗಿ ಕರ್ನಾಟಕ ಸಿಎಂ ಯಡಿಯೂರಪ್ಪ ಅವರ ಗೋವಾ ಪ್ರವಾಸ ಎರಡು ದಿನಗಳ ‌ಹಿಂದೆಯೇ ರದ್ದಾಗಿದೆ. ಕೇಂದ್ರ ಸಂಸದೀಯ ಖಾತೆಯ ಸಚಿವ ಪ್ರಹ್ಲಾದ್ ಜೋಶಿ ಅವರು ನ್ಯಾಯಾಲಯದ ಹೊರಗೆ ವಿವಾದದ ಇತ್ಯರ್ಥಕ್ಕಾಗಿ ಸಾವಂತ ಅವರೊಂದಿಗೆ ಚರ್ಚಿಸಿ, ಯಡಿಯೂರಪ್ಪ ಅವರ ಜೊತೆ ಈ ಬಗ್ಗೆ ಮಾತನಾಡಿದ್ದರು. ಆ ನಂತರವೇ ಯಡಿಯೂರಪ್ಪ ಅವರು ಶನಿವಾರ ಪಣಜಿಗೆ ಹೋಗುತ್ತಿರುವುದಾಗಿ ಮಂಗಳವಾರ ಪ್ರಕಟಿಸಿದ್ದರು.

ಮಹದಾಯಿ

ಯಡಿಯೂರಪ್ಪ ಅವರು ಹೇಳಿಕೆ ನೀಡುತ್ತಿದ್ದಂತೆ ಗೋವಾ ಮಾಜಿ ಸಿಎಂ ದಿಗಂಬರ ಕಾಮತ್ ಮತ್ತಿತರರು ಸಿಎಂ ಪ್ರಮೋದ್ ಸಾವಂತ ಮೇಲೆ ಮುಗಿಬಿದ್ದು, ಗೋವಾ ಹಿತವನ್ನು ಬಲಿಕೊಟ್ಟು ಕರ್ನಾಟಕದೊಂದಿಗೆ ಮಾತುಕತೆ ನಡೆಸುವುದರ ವಿರುದ್ಧ ಎಚ್ಚರಿಕೆ ನೀಡಿದ್ದರು.

ಕಾಂಗ್ರೆಸ್ಸಿಗರ ಎಚ್ಚರಿಕೆಗೆ ಮಣಿದಿರುವ ಪ್ರಮೋದ ಸಾವಂತ, ಯಡಿಯೂರಪ್ಪ ಅವರ ಜೊತೆಗಿನ ಮಾತುಕತೆಯಿಂದ ಹಿಂದೆ ಸರಿದಿದ್ದಾರೆ. 2018 ರ ಆಗಸ್ಟ್‌ 14 ರಂದು ಮಹದಾಯಿ ನ್ಯಾಯಮಂಡಳಿಯು ತನ್ನ ಅಂತಿಮ ತೀರ್ಪು ನೀಡಿದ್ದು, ಅದು ಇನ್ನೂ ಕೇಂದ್ರದ ಅಧಿಸೂಚನೆಯಲ್ಲಿ ಪ್ರಕಟಗೊಳ್ಳಬೇಕಾಗಿದೆ. ಈ ಮಧ್ಯೆ ಕಳೆದ ನವೆಂಬರ್​ನಲ್ಲಿ ಗೋವಾ ಮತ್ತು ಕರ್ನಾಟಕ ಸರ್ಕಾರವು ನ್ಯಾಯಮಂಡಳಿ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿವೆ.

ಮಹಾದಾಯಿ ನದಿಯಲ್ಲಿನ 188 ಟಿಎಂಸಿ ನೀರಿನಲ್ಲಿ ಕರ್ನಾಟಕಕ್ಕೆ 13.5, ಗೋವಾಗೆ 24 ಮತ್ತು ಮಹಾರಾಷ್ಟ್ರಕ್ಕೆ 1.33 ಟಿಎಂಸಿ ನೀರನ್ನು ಪಾಂಚಾಲ ನ್ಯಾಯಮಂಡಳಿ ಹಂಚಿಕೆ ಮಾಡಿದೆ. ಇನ್ನೂ ಸುಮಾರು 148 ಟಿಎಂಸಿ ನೀರು ಹಂಚಿಕೆಯಾಗಬೇಕಾಗಿದೆ. ನ್ಯಾಯಾಲಯದ ಹೊರಗೆ ವಿವಾದವನ್ನು ಇತ್ಯರ್ಥಗೊಳಿಸಲು ಕೇಂದ್ರ ಸರ್ಕಾರ, ಅದರಲ್ಲೂ ವಿಶೇಷವಾಗಿ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರಯತ್ನಿದ್ದರು. ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳೇ ಇರುವುದರಿಂದ ವಿವಾದವು ನ್ಯಾಯಾಲಯದ ಹೊರಗೆ ಇತ್ಯರ್ಥವಾಗಬೇಕೆಂಬುದು ಹೋರಾಟಗಾರರ ಒತ್ತಾಯವಾಗಿದೆ. ಸಾವಂತ ಅವರು ಮಾತುಕತೆ ಪ್ರಸ್ತಾಪವನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಕೇಂದ್ರವು ಯಾವ ನಿಲುವು ತಳೆಯಬಹುದು ಎಂಬುದನ್ನು ಕಾದು ನೋಡಬೇಕಿದೆ.

Intro:
ಬೆಳಗಾವಿ:
ಸುಪ್ರೀಂ ಕೋರ್ಟ್ ಹೊರಗೆ ಮಹಾದಾಯಿ ಯೋಜನೆ ಜಾರಿಗೊಳಿಸಲು ಮುಂದಾಗಿದ್ದ ರಾಜ್ಯ ಬಿಜೆಪಿ ಮುಖಂಡರ ಯತ್ನಕ್ಕೆ‌ ಹಿನ್ನಡೆ ಆಗಿದೆ.
ಯೋಜನೆ‌ ಜಾರಿ ಸಂಬಂಧ ಕರ್ನಾಟಕ‌ ಹಾಗೂ ಗೋವಾ ಸಿಎಂ‌ ನಡುವೆ ಪಣಜಿ ಅಲ್ಲಿ ಇಂದು ಮಾತುಕತೆ ನಿಗದಿ ಆಗಿತ್ತು. ಆದರೆ ಗೋವಾ ಸಿಎಂ ಪ್ರಮೋದ ಸಾವಂತ್ ಕರ್ನಾಟಕದ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ. ಈ ಸಂಬಂಧ ಎರಡು‌ ದಿನಗಳ ಹಿಂದೆಯೇ ಮಹದಾಯಿ ಯೋಜನೆ ಸಂಬಂಧ ಕರ್ನಾಟಕ ಸಿಎಂ‌ ಜತೆಗಿನ ಮಾತುಕತೆಯ ಪ್ರಸ್ತಾಪವೇ ನನ್ನ ಮುಂದಿಲ್ಲ‌ ಎಂದು ಗೋವಾ ಸಿಎಂ‌ ಅಲ್ಲಿನ ಮಾಧ್ಯಮಗಳಿಗೆ ಹೇಳಿಕೆ ನೀಡಿ‌ ಜಾರಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕ ಸಿಎಂ ಯಡಿಯೂರಪ್ಪ ಅವರ ಗೋವಾ ಪ್ರವಾಸ ಎರಡು ದಿನಗಳ ‌ಹಿಂದೆಯೇ ರದ್ದಾಗಿದೆ.
ಕೇಂದ್ರ ಸಂಸದಿಯ ಖಾತೆಯ ಸಚಿವ ಪ್ರಲ್ಹಾದ್ ಜೋಶಿ ಅವರು ನ್ಯಾಯಾಲಯದ ಹೊರಗೆ ವಿವಾದದ ಇತ್ಯರ್ಥಕ್ಕಾಗಿ ಸಾವಂತ ಅವರೊಂದಿಗೆ ಚರ್ಚಿಸಿದ್ದರಲ್ಲದೇ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಮಾತನಾಡಿದ್ದರು.ಆ ನಂತರವೇ ಯಡಿಯೂರಪ್ಪ ಅವರು ಕಳೆದ ಮಂಗಳವಾರ ಹೇಳಿಕೆ ನೀಡಿ ಶನಿವಾರ ಪಣಜಿಗೆ ಹೋಗುತ್ತಿರುವದಾಗಿ ಪ್ರಕಟಿಸಿದ್ದರು.
ಯಡಿಯೂರಪ್ಪ ಅವರು ಹೇಳಿಕೆ ನೀಡುತ್ತಿದ್ದಂತೆ ಗೋವಾ ಮಾಜಿ ಸಿಎಂ ದಿಗಂಬರ ಕಾಮತ್ ಮತ್ತಿತರರು ಸಿಎಂ ಪ್ರಮೋದ್ ಸಾವಂತ ಮೇಲೆ ಮುಗಿದುಬಿದ್ದರಲ್ಲದೇ ಗೋವೆಯ ಹಿತವನ್ನು ಬಲಿಕೊಟ್ಟು ಕರ್ನಾಟಕದೊಂದಿಗೆ ಮಾತುಕತೆ ನಡೆಸುವದರ ವಿರುದ್ಧ ಎಚ್ಚರಿಕೆ ನೀಡಿದ್ದರು.
ಕಾಂಗ್ರೆಸ್ಸಿಗರ ಎಚ್ಚರಿಕೆಗೆ ಮಣಿದಿರುವ ಪ್ರಮೋದ ಸಾವಂತ ಯಡಿಯೂರಪ್ಪ ಅವರ ಜತೆ ಮಾತುಕತೆಯಿಂದ ಹಿಂದೆ ಸರಿದಿದ್ದಾರೆ.
2018 ರ ಆಗಸ್ಟ್‌ 14 ರಂದು ಮಹಾದಾಯಿ ನ್ಯಾಯಮಂಡಳಿಯು ತನ್ನ ಅಂತಿಮ ತೀರ್ಪು ನೀಡಿದ್ದು ಅದು ಇನ್ನೂ ಕೇಂದ್ರದ ಅಧಿಸೂಚನೆಯಲ್ಲಿಪ್ರಕಟಗೊಳ್ಳಬೇಕಾಗಿದೆ. ಈ ಮಧ್ಯೆ ಕಳೆದ ನವೆಂಬರ್ ನಲ್ಲಿ ಗೋವಾ ಮತ್ತು ಕರ್ನಾಟಕ ಸರ್ಕಾರ ನ್ಯಾಯಮಂಡಳಿ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿವೆ.
ಮಹಾದಾಯಿ ನದಿಯಲ್ಲಿನ 188 ಟಿಎಂಸಿ ನೀರಿನಲ್ಲಿ ಕರ್ನಾಟಕಕ್ಕೆ 13.5, ಗೋವಾಗೆ 24 ಮತ್ತು ಮಹಾರಾಷ್ಟ್ರಕ್ಕೆ 1.33 ಟಿಎಂಸಿ ನೀರನ್ನು ಪಾಂಚಾಲ ನ್ಯಾಯಮಂಡಳಿ ಹಂಚಿಕೆ ಮಾಡಿದೆ. ಇನ್ನೂಸುಮಾರು 148 ಟಿ ಎಂಸಿ ನೀರು ಹಂಚಿಕೆಯಾಗಬೇಕಾಗಿದೆ. ನ್ಯಾಯಾಲಯದ ಹೊರಗೆ ವಿವಾದವನ್ನು ಇತ್ಯರ್ಥಗೊಳಿಸಲು ಕೇಂದ್ರ ಸರಕಾರ, ಅದರಲ್ಲೂ ವಿಶೇಷವಾಗಿ ಸಚಿವ ಪ್ರಲ್ಹಾದ್ ಜೋಶಿ ಅವರು ಯತ್ನ ನಡೆಸಿದ್ದರು. ಕೇಂದ್ರ ಹಾಗೂ ಗೋವೆ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರಗಳೇ ಇರುವದರಿಂದ ವಿವಾದವು ನ್ಯಾಯಾಲಯದ ಹೊರಗೆ ಇತ್ಯರ್ಥವಾಗಬೇಕೆಂಬುದು ಹೋರಾಟಗಾರರ ಒತ್ತಾಯವಾಗಿದೆ. ಸಾವಂತ ಅವರು ಮಾತುಕತೆ ಪ್ರಸ್ತಾಪವನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಕೇಂದ್ರವು ಯಾವ ನಿಲುವು ತಳೆಯಬಹುದು ಎಂಬುದನ್ನು ಕಾದು ನೋಡಬೇಕು.
--
KN_BGM_01_14_Mayadayi_issue_Goa_KN_CM_Meeting_cancel_7201786
Body:

Conclusion:

Last Updated : Sep 14, 2019, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.