ETV Bharat / state

ಮಹಾರಾಷ್ಟ್ರದ ರಾಜಾಪೂರ ಡ್ಯಾಂಗೆ ಭೇಟಿ ನೀಡಿದ ಚಿಕ್ಕೋಡಿ ಅಧಿಕಾರಿಗಳು.. - undefined

ಕೃಷ್ಣಾ ನದಿಗೆ ಒಳ ಹರಿವು ಹೆಚ್ಚಾಗಿದ್ದರಿಂದ ಚಿಕ್ಕೋಡಿಯ ಎಸಿ, ಮತ್ತು ತಹಶೀಲ್ದಾರ್ ಕೃಷ್ಣಾ ನದಿಗೆ ಸೇರಿದ ಹಲವು ಬ್ಯಾರೇಜ್​​​​​ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಕೃಷ್ಣಾ ನದಿ
author img

By

Published : Jun 30, 2019, 8:05 PM IST

ಚಿಕ್ಕೋಡಿ: ಕೃಷ್ಣಾ ನದಿಗೆ ಒಳ ಹರಿವು ಹೆಚ್ಚಾಗಿದ್ದರಿಂದ ಚಿಕ್ಕೋಡಿ ತಹಶೀಲ್ದಾರ್ ಸಂತೋಷ ಬಿರಾದಾರ್ ಹಾಗೂ ಎಸಿ ರವೀಂದ್ರ ಕರಲಿಂಗನವರ, ಮಹಾರಾಷ್ಟ್ರದ ಶಿರೋಳ ತಾಲೂಕಿನ ರಾಜಾಪುರ ಬ್ಯಾರೇಜ್ ಸೇರಿದಂತೆ ಹಲವು ಬ್ಯಾರೇಜ್​ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬೆಳಗಿನಿಂದ ಹೆಚ್ಚುತ್ತಲೇ ಇರುವ ಕೃಷ್ಣಾ ನದಿಯ ಒಳ ಹರಿವಿನ ಪ್ರಮಾಣ, ಸದ್ಯ 20 ಸಾವಿರ ಕ್ಯೂಸೆಕ್‌ಗೆ ಏರಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ನೀರಿನ ಒಳ ಹರಿವು ಹೆಚ್ಚಾಗಿರುವ, ಕಲ್ಲೋಳ, ಯಡೂರು ಸೇರಿದಂತೆ ವಿವಿಧ ಬ್ಯಾರೇಜ್​ಗಳಿಗೆ ಎಸಿ ಹಾಗೂ ತಹಶೀಲ್ದಾರ್ ಭೇಟಿ ನೀಡಿ ಪರಶೀಲಿಸಿದ್ದಾರೆ.

Increase of Krishna River inlet flow
ಎಸಿ, ಮತ್ತು ತಹಶೀಲ್ದಾರ್ ಬ್ಯಾರೇಜ್​ಗೆ ಭೇಟಿ ನೀಡಿ ಪರಿಶೀಲನೆ

ಕೃಷ್ಣಾನದಿಗೆ ಮಹಾರಾಷ್ಟ್ರದಿಂದ ನೀರು ಹರಿದು ಬರುತ್ತಿರುವುದರಿಂದ ರೈತರ‌ ಮೊಗದಲ್ಲಿ ಮಂದಹಾಸ ಮೂಡಿದೆ.

Intro:ಮಹಾದ ರಾಜಾಪೂರ ಡ್ಯಾಂಗೆ ಭೇಟಿ ನೀಡಿದ ಅಧಿಕಾರಿಗಳು
Body:
ಚಿಕ್ಕೋಡಿ :

ಕೃಷ್ಣಾ ನದಿ ಒಳ ಹರಿವು ಜಾಸ್ತಿಯಾಗಿದ್ದರಿಂದ ಚಿಕ್ಕೋಡಿ ಎಸಿ, ಮತ್ತು ತಹಶೀಲ್ದಾರ್ ಕೃಷ್ಣಾ ನದಿ ಮೇಲಿನ ಬ್ಯಾರೆಜಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮಹರಾಷ್ಟ್ರದ ಶಿರೋಳ ತಾಲೂಕಿನ ರಾಜಾಪುರ ಬ್ಯಾರೇಜ್ ಗೆ ಚಿಕ್ಕೋಡಿ ತಹಶೀಲ್ದಾರ್ ಸಂತೋಷ ಬಿರಾದಾರ್ ಹಾಗೂ ಎಸಿ ರವೀಂದ್ರ ಕರಲಿಂಗನವರ ಭೇಟಿ ನೀಡಿ ಪರಶೀಲಿಸಿದ್ದಾರೆ.

ಬೆಳಗಿನಿಂದ ಹೆಚ್ಚುತ್ತಲೆ ಇರುವ ಕೃಷ್ಣಾ ನದಿಯ ಒಳ ಹರಿವಿನ ಪ್ರಮಾಣ ಸದ್ಯ 20 ಸಾವಿರ ಕ್ಯೂಸೇಕ್ ಪ್ರಮಾಣದಷ್ಟು ನೀರು ಹರಿದು ಬರುತ್ತಿದ್ದು. ಮಹಾದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಹೆಚ್ಚಾಗಿರುವ ನೀರಿನ ಒಳ ಹರಿವು,

ಕಲ್ಲೋಳ ಯಡೂರು ಸೇರಿದಂತೆ ವಿವಿಧ ಬ್ಯಾರೇಜ್ಗೆ ಎಸಿ ಹಾಗು ತಹಸಿಲ್ದಾರ್ ಭೇಟಿ ನೀಡಿ ಪರಶೀಲಿಸಿದ್ದಾರೆ. ಕೃಷ್ಣಾ ನದಿಗೆ ಮಹಾ ದಿಂದ ನೀರು ಹರಿದು ಬರುತ್ತಿರುವುದರಿಂದ ರೈತರ‌ ಮೊಗದಲ್ಲಿ ಮಂದಹಾಸ ಮೂಡಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.