ETV Bharat / state

ಪ್ರತಿಪಕ್ಷ ನಾಯಕ ಸ್ಥಾನ ವಿಷಯ: ಹೆಚ್​.ಕೆ.ಪಾಟೀಲ್​​​ ಪ್ರತಿಕ್ರಿಯೆ ಹೀಗೆ - ಪ್ರತಿಪಕ್ಷ ನಾಯಕ ಘೋಷಣೆ ಆಗುವ ಸಾಧ್ಯತೆ

ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನ ನೀಡಿದರೆ ಅದನ್ನು ಜವಾಬ್ದಾರಿಯಿಂದ ನಿಭಾಯಿಸುವುದಾಗಿ ಮಾಜಿ ಸಚಿವ ಹೆಚ್.ಕೆ.‌ಪಾಟೀಲ್ ತಿಳಿಸಿದ್ರು.

ಪ್ರತಿಪಕ್ಷ ನಾಯಕ ಸ್ಥಾನ ಕೊಟ್ರೆ ನಿಭಾಯಿಸುವೆ
author img

By

Published : Oct 9, 2019, 4:51 PM IST

ಬೆಳಗಾವಿ: ವಿಧಾನಸಭೆ ಪ್ರತಿಪಕ್ಷ ನಾಯಕನ ಹೊಣೆ ವಹಿಸಿದ್ರೆ ಜವಾಬ್ದಾರಿಯಿಂದ ನಿಭಾಯಿಸುವೆ ಎಂದು ಮಾಜಿ ಸಚಿವ ಹೆಚ್.ಕೆ.‌ಪಾಟೀಲ್​ ತಿಳಿಸಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ ‌ನಿಲ್ದಾಣದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಆಯ್ಕೆ ಸಂಬಂಧ ಕಾಂಗ್ರೆಸ್ ಹಿರಿಯ‌ ನಾಯಕ ಮಧುಸೂದನ್ ಮಿಸ್ತ್ರಿ ಎಲ್ಲರಿಂದ ಮಾಹಿತಿ ಪಡೆದಿದ್ದಾರೆ. ಸಭೆಯ ವರದಿಯನ್ನು ‌ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಲ್ಲಿಸಿದ್ದಾರೆ. ಇಂದು ಸಂಜೆ ಪ್ರತಿಪಕ್ಷ ನಾಯಕ ಘೋಷಣೆ ಆಗುವ ಸಾಧ್ಯತೆ ಇದೆ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾವೆಲ್ಲರೂ ಬದ್ಧರಾಗಿದ್ದೇವೆ. ನಾನು ಈ ಹಿಂದೆ ಎರಡು ಸಲ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ಮಂತ್ರಿ ಆಗಿಯೂ ಕೆಲಸ ಮಾಡಿ, ಪಕ್ಷ ಸಂಘಟನೆಗೂ ಶ್ರಮಿಸಿದ್ದೇನೆ. ಪಕ್ಷ ಪ್ರತಿಪಕ್ಷ ನಾಯಕನ ಹೊಣೆ ವಹಿಸಿದ್ರೆ ಅದನ್ನು ‌ಜವಾಬ್ದಾರಿಯಿಂದ ನಿಭಾಯಿಸುತ್ತೇನೆ ಎಂದರು.

ಪ್ರತಿಪಕ್ಷ ನಾಯಕ ಸ್ಥಾನ ಕೊಟ್ರೆ ನಿಭಾಯಿಸುವೆ: ಹೆಚ್​.ಕೆ.ಪಾಟೀಲ್​

ನಮ್ಮಲ್ಲಿ ಮೂಲ, ವಲಸಿಗ ಕಾಂಗ್ರೆಸ್ ಎಂಬುವುದು ಇಲ್ಲ. ಇಂತಹ ಭಾವನೆಯನ್ನು ಈ ಹಿಂದೆಯೇ ನಮ್ಮ ಹೈಕಮಾಂಡ್ ‌ನಾಯಕರು ಕಿತ್ತು ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಸಂಬಂಧ ಮಧೂಸೂದನ್ ಮಿಸ್ತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ ಎಂದರು.

Intro:ಪ್ರತಿಪಕ್ಷ ನಾಯಕ ಸ್ಥಾನ ಕೊಟ್ರೆ ಜವಾದ್ಬಾರಿಯಿಂದ ನಿಭಾಯಿಸುವೆ; ಎಚ್ಕೆ ಪಾಟೀಲ

ಬೆಳಗಾವಿ:
ವಿಧಾನಸಭೆ ಪ್ರತಿಪಕ್ಷ ನಾಯಕ ಹೊಣೆ ವಹಿಸಿದ್ರೆ ಜವಾದ್ಬಾರಿಯಿಂದ ನಿಭಾಯಿಸುವೆ ಎಂದು ಮಾಜಿ ಸಚಿವ ಎಚ್.ಕೆ.‌ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ‌ನಿಲ್ದಾಣದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಆಯ್ಕೆ ಸಂಬಂಧ ಕಾಂಗ್ರೆಸ್ ಹಿರಿಯ‌ ನಾಯಕ ಮಧುಸೂದನ್ ಮೇಸ್ತಿ ಎಲ್ಲರಿಂದ ಮಾಹಿತಿ ಪಡೆದಿದ್ದಾರೆ. ಸಭೆಯ ವರದಿಯನ್ನು ‌ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಲ್ಲಿಸಿದ್ದಾರೆ. ಇಂದು ಸಂಜೆ ಪ್ರತಿಪಕ್ಷ ನಾಯಕ ಘೋಷಣೆ ಆಗುವ ಸಾಧ್ಯತೆ ಇದೆ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾವೆಲ್ಲರೂ ಬದ್ಧರಾಗಿದ್ದೇನೆ. ನಾನು ಈ ಹಿಂದೆ ಎರಡು ಸಲ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ಮಂತ್ರಿ ಆಗಿಯೂ ಕೆಲಸ ಮಾಡಿ, ಪಕ್ಷ ಸಂಘಟನೆಗೂ ಶ್ರಮಿಸಿದ್ದೇನೆ. ಪಕ್ಷ‌ ಪ್ರತಿಪಕ್ಷ ನಾಯಕ ಹೊಣೆ ವಹಿಸಿದ್ರೆ ಅದನ್ನು ‌ಜವಾದ್ಬಾರಿಯಿಂದ ನಿಭಾಯಿಸುತ್ತೇನೆ ಎಂದರು.
ನಮ್ಮಲ್ಲಿ ಮೂಲ, ವಲಸಿಗ ಕಾಂಗ್ರೆಸ್ ಎಂಬುವುದು ಇಲ್ಲ. ಇಂಥ ಭಾವನೆಯನ್ನು ಈ ಹಿಂದೆಯೇ ನಮ್ಮ ಹೈಕಮಾಂಡ್ ‌ನಾಯಕರು ಕಿತ್ತು ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಸಂಬಂಧ ಮಧೂಸೂದನ್ ಮೇಸ್ತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ ಎಂದರು.
--
KN_BGM_03_9_HK_Patil_Reaction_7201786Body:ಪ್ರತಿಪಕ್ಷ ನಾಯಕ ಸ್ಥಾನ ಕೊಟ್ರೆ ಜವಾದ್ಬಾರಿಯಿಂದ ನಿಭಾಯಿಸುವೆ; ಎಚ್ಕೆ ಪಾಟೀಲ

ಬೆಳಗಾವಿ:
ವಿಧಾನಸಭೆ ಪ್ರತಿಪಕ್ಷ ನಾಯಕ ಹೊಣೆ ವಹಿಸಿದ್ರೆ ಜವಾದ್ಬಾರಿಯಿಂದ ನಿಭಾಯಿಸುವೆ ಎಂದು ಮಾಜಿ ಸಚಿವ ಎಚ್.ಕೆ.‌ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ‌ನಿಲ್ದಾಣದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಆಯ್ಕೆ ಸಂಬಂಧ ಕಾಂಗ್ರೆಸ್ ಹಿರಿಯ‌ ನಾಯಕ ಮಧುಸೂದನ್ ಮೇಸ್ತಿ ಎಲ್ಲರಿಂದ ಮಾಹಿತಿ ಪಡೆದಿದ್ದಾರೆ. ಸಭೆಯ ವರದಿಯನ್ನು ‌ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಲ್ಲಿಸಿದ್ದಾರೆ. ಇಂದು ಸಂಜೆ ಪ್ರತಿಪಕ್ಷ ನಾಯಕ ಘೋಷಣೆ ಆಗುವ ಸಾಧ್ಯತೆ ಇದೆ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾವೆಲ್ಲರೂ ಬದ್ಧರಾಗಿದ್ದೇನೆ. ನಾನು ಈ ಹಿಂದೆ ಎರಡು ಸಲ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ಮಂತ್ರಿ ಆಗಿಯೂ ಕೆಲಸ ಮಾಡಿ, ಪಕ್ಷ ಸಂಘಟನೆಗೂ ಶ್ರಮಿಸಿದ್ದೇನೆ. ಪಕ್ಷ‌ ಪ್ರತಿಪಕ್ಷ ನಾಯಕ ಹೊಣೆ ವಹಿಸಿದ್ರೆ ಅದನ್ನು ‌ಜವಾದ್ಬಾರಿಯಿಂದ ನಿಭಾಯಿಸುತ್ತೇನೆ ಎಂದರು.
ನಮ್ಮಲ್ಲಿ ಮೂಲ, ವಲಸಿಗ ಕಾಂಗ್ರೆಸ್ ಎಂಬುವುದು ಇಲ್ಲ. ಇಂಥ ಭಾವನೆಯನ್ನು ಈ ಹಿಂದೆಯೇ ನಮ್ಮ ಹೈಕಮಾಂಡ್ ‌ನಾಯಕರು ಕಿತ್ತು ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಸಂಬಂಧ ಮಧೂಸೂದನ್ ಮೇಸ್ತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ ಎಂದರು.
--
KN_BGM_03_9_HK_Patil_Reaction_7201786Conclusion:ಪ್ರತಿಪಕ್ಷ ನಾಯಕ ಸ್ಥಾನ ಕೊಟ್ರೆ ಜವಾದ್ಬಾರಿಯಿಂದ ನಿಭಾಯಿಸುವೆ; ಎಚ್ಕೆ ಪಾಟೀಲ

ಬೆಳಗಾವಿ:
ವಿಧಾನಸಭೆ ಪ್ರತಿಪಕ್ಷ ನಾಯಕ ಹೊಣೆ ವಹಿಸಿದ್ರೆ ಜವಾದ್ಬಾರಿಯಿಂದ ನಿಭಾಯಿಸುವೆ ಎಂದು ಮಾಜಿ ಸಚಿವ ಎಚ್.ಕೆ.‌ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ‌ನಿಲ್ದಾಣದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಆಯ್ಕೆ ಸಂಬಂಧ ಕಾಂಗ್ರೆಸ್ ಹಿರಿಯ‌ ನಾಯಕ ಮಧುಸೂದನ್ ಮೇಸ್ತಿ ಎಲ್ಲರಿಂದ ಮಾಹಿತಿ ಪಡೆದಿದ್ದಾರೆ. ಸಭೆಯ ವರದಿಯನ್ನು ‌ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಲ್ಲಿಸಿದ್ದಾರೆ. ಇಂದು ಸಂಜೆ ಪ್ರತಿಪಕ್ಷ ನಾಯಕ ಘೋಷಣೆ ಆಗುವ ಸಾಧ್ಯತೆ ಇದೆ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾವೆಲ್ಲರೂ ಬದ್ಧರಾಗಿದ್ದೇನೆ. ನಾನು ಈ ಹಿಂದೆ ಎರಡು ಸಲ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ಮಂತ್ರಿ ಆಗಿಯೂ ಕೆಲಸ ಮಾಡಿ, ಪಕ್ಷ ಸಂಘಟನೆಗೂ ಶ್ರಮಿಸಿದ್ದೇನೆ. ಪಕ್ಷ‌ ಪ್ರತಿಪಕ್ಷ ನಾಯಕ ಹೊಣೆ ವಹಿಸಿದ್ರೆ ಅದನ್ನು ‌ಜವಾದ್ಬಾರಿಯಿಂದ ನಿಭಾಯಿಸುತ್ತೇನೆ ಎಂದರು.
ನಮ್ಮಲ್ಲಿ ಮೂಲ, ವಲಸಿಗ ಕಾಂಗ್ರೆಸ್ ಎಂಬುವುದು ಇಲ್ಲ. ಇಂಥ ಭಾವನೆಯನ್ನು ಈ ಹಿಂದೆಯೇ ನಮ್ಮ ಹೈಕಮಾಂಡ್ ‌ನಾಯಕರು ಕಿತ್ತು ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಸಂಬಂಧ ಮಧೂಸೂದನ್ ಮೇಸ್ತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ ಎಂದರು.
--
KN_BGM_03_9_HK_Patil_Reaction_7201786
ETV Bharat Logo

Copyright © 2024 Ushodaya Enterprises Pvt. Ltd., All Rights Reserved.