ಬೆಳಗಾವಿ: ಪ್ರವಾಹ ಬಂದೆರಗಿ ವರ್ಷ ಕಳೆಯಿತು. ಆದರೂ ಪರಿಹಾರ ನೀಡದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತ ಸಂಘಟನೆ ಮುಖಂಡರು ಜಾನುವಾರುಗಳ ಸಹಿತ ಗೋಕಾಕ ತಹಶೀಲ್ದಾರ ಆಗಮಿಸಿ ಆಕ್ರೋಶ ಹೊರಹಾಕಿದರು.
ನೆರೆ ಪರಿಹಾರಕ್ಕೆ ಜಾರಕಿಹೊಳಿ ಕ್ಷೇತ್ರದ ರೈತರ ಹೋರಾಟ; ಜಾನುವಾರು ಸಹಿತ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ - Gokak people protest
ಮೂಡಲಗಿ ಸೇರಿದಂತೆ ತಾಲೂಕಿನ ವಿವಿಧ ಭಾಗಗಳ ರೈತ ಸಂಘಟನೆಗಳ ನೇತೃತ್ವದಲ್ಲಿ ನೂರಾರು ನೆರೆ ಸಂತ್ರಸ್ತರು ದನ, ಎತ್ತು, ಕರುಗಳೊಂದಿಗೆ ಗೋಕಾಕ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.
ತಹಶಿಲ್ದಾರ್ ಕಚೇರಿ
ಬೆಳಗಾವಿ: ಪ್ರವಾಹ ಬಂದೆರಗಿ ವರ್ಷ ಕಳೆಯಿತು. ಆದರೂ ಪರಿಹಾರ ನೀಡದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತ ಸಂಘಟನೆ ಮುಖಂಡರು ಜಾನುವಾರುಗಳ ಸಹಿತ ಗೋಕಾಕ ತಹಶೀಲ್ದಾರ ಆಗಮಿಸಿ ಆಕ್ರೋಶ ಹೊರಹಾಕಿದರು.