ETV Bharat / state

ಅರ್ಹರು ಎಂದು ವಾದಿಸುವ ಅನರ್ಹ ಶಾಸಕರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು: ರಮೇಶ್​ ಕುಮಾರ್​

ಸುಪ್ರೀಂ ಕೋರ್ಟ್ ಹೇಳಿದ ಮೇಲೂ ನಾವು ಅರ್ಹರು ಎಂದು ಹೇಳಿಕೊಳ್ಳುವವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು. ಇಲ್ಲಿ ಇಲ್ಲಾ ಅಂದ್ರೆ ಬೆಂಗಳೂರಿಗೆ ಕರೆದೊಯ್ಯಿರಿ ಎಂದು ಅನರ್ಹ ಶಾಸಕರ ವಿರುದ್ಧ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ವಾಗ್ದಾಳಿ ನಡೆಸಿದ್ದಾರೆ.

Ramesh Kumar Statement against Disqualified MLA's in Athani
ಮಾಜಿ ಸ್ಪೀಕರ್​ ರಮೇಶ್​ ಕುಮಾರ್
author img

By

Published : Nov 27, 2019, 6:19 PM IST

ಅಥಣಿ: ಸುಪ್ರಿಂ ಕೋರ್ಟ್​ ಅನರ್ಹರು ಎಂದು ಹೇಳಿದ ಮೇಲೂ ತಾವು ಅರ್ಹರು ಎಂದು ವಾದಿಸುತ್ತಿರುವ ಅನರ್ಹ ಶಾಸಕರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಎಂದು ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸ್ಪೀಕರ್​ ರಮೇಶ್​ ಕುಮಾರ್

ಇಂದು ಅಥಣಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ನೀವು, ನಾನು ಹೇಗೆ ನಡೆದುಕೊಳ್ಳಬೇಕು ಅನ್ನುವುದಕ್ಕೆ ಒಂದು ಸಂವಿಧಾನ ಇದೆ. ಒಂದು ಆಸ್ತಿ ವಿವಾದ ಆದ್ರೆ ಕೋರ್ಟಿಗೆ ಹೋಗ್ತೀರ. ಇಲ್ಲ ಮಚ್ಚು ಹಿಡಿದುಕೊಂಡು ತೆಗೆದುಕೊಂಡು ಹೋಗ್ತೀರ ಹೇಳಿ. ಶಿವರಾತ್ರಿ ಬಂದ್ರೆ ಹಿಂದೂಗಳು ಪೂಜೆ ಮಾಡ್ತಾರೆ. ರಂಜಾನ್​ ಬಂದ್ರೆ ಇಸ್ಲಾಂ ಧರ್ಮದವರು ಉಪವಾಸ ಇರುತ್ತಾರೆ. ಎಲ್ಲವೂ ಅವರವರ ವೈಯುಕ್ತಿಕ ವಿಷಯಗಳು, ಆದ್ರೆ ರಾಷ್ಟ್ರಗೀತೆ ಕೇಳುವಾಗ ಎಲ್ಲರೂ ಎದ್ದು ನಿಲ್ಲಬೇಕು ಅನ್ನೋದು ಸಂವಿಧಾನ. ಈ ದೇಶಕ್ಕೆ ಒಂದು ಚೌಕಟ್ಟು ಇದೆ ಅದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಹೇಳಿದ ಮೇಲೂ ನಾವು ಅರ್ಹರು ಎಂದು ಹೇಳಿಕೊಳ್ಳುವವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು. ಇಲ್ಲಿ ಆ ಆಸ್ಪತ್ರೆ ಇಲ್ಲಾ ಅಂದ್ರೆ ಬೆಂಗಳೂರಿಗೆ ಕರೆದೊಯ್ಯಬೇಕು ಎಂದು ರಮೇಶ್​ಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದರು.

Intro:ಅನರ್ಹ ತಲೆ ಸರಿಯಿಲ್ಲ ಯಾವುದಾದರೂ ಒಳ್ಳೆಯ ಹಾಸ್ಪಿಟಲ್ ಗೆ ಸೇರಿಸಿ, ಅಥಣಿಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಹೇಳಿಕೆ ಅಥಣಿ ಉಪಚುನಾವಣೆ ಕೈ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬಂದಿರುವ ಮಾಜಿ ಸ್ಪೀಕರ್...Body:ಅಥಣಿ ವರದಿ

ಅನರ್ಹರ ತಲೆ ಸರಿಯಿಲ್ಲ ಅಥಣಿಯಲ್ಲಿ ಮಾಜಿ ಸ್ಪಿಕರ್ ರಮೇಶಕುಮಾರ ಹೆಳಿಕೆ.

ಅಥಣಿ ವಿಧಾನಸಭಾ ಉಪಚುನಾವಣೆ ಕೈ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಆಗಮಿಸಿ ಅಥಣಿ ಪಟ್ಟನದಲ್ಲಿ ಮಾದ್ಯಮ ಜೋತೆ ಮಾತನಾಡಿದರು..

ಅನರ್ಹರ ತಲೆ ಸರಿ ಇಲ್ಲ.
ಅನರ್ಹರನ್ನ ಯಾರಾದ್ರು ಅಸ್ಪತ್ರೆಗೆ ಕರೆದೊಯ್ಯಿರಿ. ಅನರ್ಹಗೊಂಡ ನಂತರವು ಅನರ್ಹ ಶಾಸಕರು ತಾವು ಅರ್ಹರು ಅಂತಾ ಹೇಳಿಕೊಳ್ತಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲು ಅನರ್ಹಗೊಂಡ ನಂತ್ರ ಅರ್ಹರು ಅಂತಾ ಹೇಳಿಕೊಳ್ತಿದ್ರೆ ಅವ್ರನ್ನ ಹುಚ್ಚಾಸ್ಪತ್ರೆಗೆ ಸೇರಿಸಿ ಎಂದು ಅಥಣಿಯಲ್ಲಿ ಮಾಜಿ ಸ್ಪೀಕರ್ ರಮೇಶ ಕುಮಾರ್ ಹೇಳಿದರು.

ಅಲ್ಲದೆ ನಾನು ವ್ಯಕ್ತಿಗತವಾಗಿ ಅನರ್ಹ ಗೊಳಿಸಿಲ್ಲ. ಸಂವಿಧಾನಾತ್ಮಕವಾಗಿ ಅವ್ರನ್ನ ಅನರ್ಹರು ಅಂತ ಘೋಷಣೆ ಮಾಡಿದ್ದೀನಿ.ಸುಪ್ರೀಂ ಕೋರ್ಟ್ ಸಹ ಆದೇಶ ಎತ್ತಿ ಹಿಡಿದಿದೆ.ನಾನು ಕೊಟ್ಟ ತೀರ್ಪು ಸರಿನಾ ಹೇಗೆ ಅಂತಾ ತಿರುಗಾಡಿ ನೋಡ್ತಿದ್ದೀನಿ ಎಂದರು. ಇನ್ನು ಎಲ್ಲ ಜನರು ತೀರ್ಪು ಸರಿ ಇದೆ ಎಂದು ಹೇಳ್ತಿದ್ದಾರೆ. ಸಂವಿಧಾನಕ್ಕೆ ಪಾವಿತ್ರ್ಯಕ್ಕೆ ಧಕ್ಕೆ ತಂದ ಅನರ್ಹರಿಗೆ ಜನ ಪಾಠ ಕಲಿಸಲಿದ್ದಾರೆ. ಇದು ಅನರ್ಹರು ಹಾಗು ಇನ್ನೊಂದು ಕ್ಯಾಂಡಿಡೆಟ್ ನಡುವೆ ಚುನಾವಣೆ ಇಲ್ಲ. ಸಂವಿಧಾನ ಉಳಿಬೇಕಾ, ಹೋಗಬೇಕಾ ಅನ್ನೋದರ ಚುನಾವಣೆ ಇದು ಎಂದರು.ಇನ್ನು ಸಂವಿಧಾನ ವಿರುದ್ದ ನಡೆದ 15 ಜನರಿಗೆ ಸೋಲಾಗಲಿದೆ.ಸಾಂದರ್ಭಿಕವಾಗಿ ಇದು ಕಾಂಗ್ರೆಸ್ ಅಥವಾ ಜೆಡಿಎಸ್ ಗೆ ಲಾಭವಾಗಬಹುದು ಎಂದರು.ಇನ್ನು ಕಾಂಗ್ರೆಸ್ ನಿಂದ ಇನ್ನಷ್ಟು ಶಾಸಕರು ಸಂಪರ್ಕದಲ್ಲಿದ್ದಾರೆ, ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ ರಮೇಶ ಜಾರಕಿಹೊಳಿ ಭ್ರಮೆಯಲ್ಲಿ ಇದ್ದಾರೆ.ಅವರು ಭ್ರಮೆಯಲ್ಲೆ ಹೇಳಿಕೆ ಕೊಡ್ತಾರೆ.ರಮೇಶ ಜಾರಕಿಹೊಳಿ ಪ್ರಬುದ್ಧತೆ ಇಲ್ಲದೆ ಮಾತನಾಡ್ತಾರೆ ಎಂದು ಜರಿದರು.

ಬೈಟ್ : ರಮೇಶ ಕುಮಾರ ( ಮಾಜಿ ಸ್ಪೀಕರ )Conclusion:ಅಥಣಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.