ETV Bharat / state

ಮನೆ ಬಿದ್ದರೇನು...ಗೋಡೆ ಕುಸಿದರೇನು..ಗಣೇಶನಿಗಿಲ್ಲ ವಿಘ್ನ..ನೆರೆ ಸಂತ್ರಸ್ತರಿಂದಲೂ ಪೂಜೆ..! - chikkodiganeshanews

ಮನೆಗಳನ್ನು ಕಳೆದುಕೊಂಡರೂ ನೆರೆ ಸಂತ್ರಸ್ತರು ಕೂಡ ಗಣೇಶ ಚತುರ್ಥಿಯನ್ನು ಆಚರಿಸಿದ್ದಾರೆ.

ವಿಘ್ನ ವಿನಾಶಕನಿಗೆ ನೆರೆ ಸಂತ್ರಸ್ತರಿಂದಲೂ ಪೂಜೆ..!
author img

By

Published : Sep 3, 2019, 2:39 PM IST

ಚಿಕ್ಕೋಡಿ:ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡರೂ ವಿಘ್ನನಿವಾರಕನಿಗೆ ಪೂಜೆ ಅಂತೂ ನಿಂತಿಲ್ಲ, ಗಣೇಶ ಚತುರ್ಥಿಯನ್ನು ನೆರೆ ಸಂತ್ರಸ್ತರು ಕೂಡ ಆಚರಿಸಿದ್ದಾರೆ.

ಮನೆ ಬಿದ್ದರೂ ಶೆಡ್​​ನಲ್ಲಿಯೇ ಗಣೇಶನಿಗೆ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಯಡೂರ, ಕಲ್ಲೋಳ, ಚಂದೂರ, ಇಂಗಳಿ, ಮಾಂಜರಿ ಸೇರಿದಂತೆ ವಿವಿಧ ಗ್ರಾಮದಲ್ಲಿ ಇತ್ತೀಚೆಗೆ ಕೃಷ್ಣಾನದಿಗೆ ಭಾರಿ ಪ್ರವಾಹದಿಂದ ಜನರು ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಆದರೆ ಈ ಮಧ್ಯೆಯೂ ಗಣೇಶ ಚತುರ್ಥಿ ಆಚರಿಸಿದ್ದಾರೆ.

ವಿಘ್ನ ವಿನಾಶಕನಿಗೆ ನೆರೆ ಸಂತ್ರಸ್ತರಿಂದಲೂ ಪೂಜೆ..!

ದೇವರು ನಮಗೆ ಇಷ್ಟೊಂದು ಕಷ್ಟವನ್ನು ಕೊಟ್ಟರು ನಾವು ದೇವರನ್ನು ಮರೆಯುವುದಿಲ್ಲ ಎಂದು ಬಿದ್ದ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುವುದರ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಮೆರೆದಿದ್ದಾರೆ.

Intro:ಮನೆ ಬಿದ್ದರೆನೂ, ಗೋಡೆ ಕುಸಿದರೆನೂ, ಗಣೇಶನಿಗಿಲ್ಲ ವಿಘ್ನ, ನೇರೆ ಸಂತ್ರಸ್ತರಿಂದ ಪೂಜೆBody:

ಚಿಕ್ಕೋಡಿ :

ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡರು. ವಿಘ್ನನಿವಾರಕನಿಗೆ ಪೂಜೆ ಅಂತೂ ನಿಂತಿಲ್ಲ, ದೇವರು ಇಷ್ಟೊಂದು ಕಷ್ಟ ಕೊಟ್ಟರು ಮಾತ್ರ ದೇವರ ಮೇಲಿನ ನಂಬಿಕೆ ಅಂತೂ ಕಳೆದುಕೊಂಡಿಲ್ಲಾ.

ಮನೆ ಬಿದ್ದರು ಗಣೇಶನಿಗೆ ನೇರೆ ಸಂತ್ರಸ್ತರಿಂದ ಭರ್ಜರಿ ಪೂಜೆ. ಮನೆ ಬಿದ್ದರೂ ಶೆಡನಲ್ಲಿ ಗಣೇಶನಿಗೆ ಪ್ರತಿಷ್ಠಾಪನೆ ಹೌದು ಹಿಗೋಂದು ದೃಶ್ಯ ಕಂಡುಬಂದಿದ್ದು. ಚಿಕ್ಕೋಡಿ ತಾಲೂಕಿನ ಯಡೂರ, ಕಲ್ಲೋಳ, ಚಂದೂರ, ಇಂಗಳಿ, ಮಾಂಜರಿ ಸೇರಿದಂತೆ ವಿವಿಧ ಗ್ರಾಮದಲ್ಲಿ ಇತ್ತೀಚಿಗೆ ಕೃಷ್ಣಾನದಿಗೆ ಭಾರಿ ಪ್ರವಾಹದಿಂದ ಜನರು ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಆದರೆ, ಇವತ್ತು ಹಿಂದುಗಳ ಪವಿತ್ರ ಹಬ್ಬ ಗಣೇಶ ಚತುರ್ಥಿ ದೇಶಾದದ್ಯಂತ ಈ ಹಬ್ಬವನ್ನು ಜನರನ್ನು ಅತ್ಯಂತ ಸಂತೋಷ ಆಚಿರಿಸುತ್ತಿದ್ದಾರೆ.

ಚಿಕ್ಕೋಡಿ ಭಾಗದಲ್ಲಿ ಪ್ರವಾಹದಿಂದ ಮನೆ ಮಠಗಳನ್ನು ಕಳೆದುಕೊಂಡರು ಕೂಡಾ ಗಣೇಶನನ್ನು ಪ್ರತಿಷ್ಠಾಪಿಸುವುದನ್ನು ಮರೆತ್ತಿಲ್ಲ. ದೇವರು ನಮ್ಮಗೆ ಇಷ್ಟೊಂದು ಕಷ್ಟವನ್ನು ಕೊಟ್ಟರು ನಾವು ದೇವರನ್ನು ಮರೆಯುವುದಿಲ್ಲ ಎಂದು ಬಿದ್ದ ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವುದರ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಮೆರೆದಿದ್ದಾರೆ.

ಒಟ್ಟಿನಲ್ಲಿ ನೆರೆಸಂತ್ರಸ್ತರು ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರೂ ವಿಘ್ನನಾಶಕನ ಪೂಜೆಯಂತೂ ನಿಲ್ಲಿಸಿಲ್ಲ.

ಬೈಟ್ 1 : ಶೋಭಾ - ನಿರಾಶ್ರಿತ ಮಹಿಳೆ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.