ETV Bharat / state

ಬ್ಯಾಂಕ್ ನೋಟಿಸ್ ನೀಡಿದ್ರಿಂದ ಮನನೊಂದ ರೈತ ವಿಷಸೇವಿಸಿ ಆತ್ಮಹತ್ಯೆಗೆ ಶರಣು.. - ಬ್ಯಾಂಕ್ ನೋಟಿಸ್  ಹಿನ್ನೆಲೆ ರೈತ ಆತ್ಮಹತ್ಯೆ

ಟ್ಯಾಕ್ಟರ್ ಖರೀದಿಗೆ ಅಲಹಾಬಾದ್ ಬ್ಯಾಂಕ್‌ನಲ್ಲಿ‌ ಸಾಲ ಪಡೆದಿದ್ದ ರೈತ ಯಲ್ಲಪ್ಪಗೆ ಸಾಲ ಮರುಪಾವತಿಸುವಂತೆ ಕಳೆದ ತಿಂಗಳ ಹಿಂದಷ್ಟೇ ಅಲಹಾಬಾದ್ ಬ್ಯಾಂಕ್ ನೋಟಿಸ್ ನೀಡಿತ್ತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬ್ಯಾಂಕ್ ನೋಟಿಸ್ ನೀಡಿದ ಹಿನ್ನೆಲೆ ಮನನೊಂದ ರೈತ ವಿಷಸೇವಿಸಿ ಆತ್ಮಹತ್ಯೆಗೆ ಶರಣು
author img

By

Published : Oct 6, 2019, 10:50 PM IST

ಬೆಳಗಾವಿ: ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್ ನೋಟಿಸ್ ನೀಡಿದ ಹಿನ್ನೆಲೆ ಮನನೊಂದ ರೈತ ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಾಡಮಗೇರಿ ಗ್ರಾಮದಲ್ಲಿ ನಡೆದಿದೆ.

Farmer suicide due to bank notice to repay the debt
ಬ್ಯಾಂಕ್ ನೋಟಿಸ್ ನೀಡಿದ ಹಿನ್ನೆಲೆ ಮನನೊಂದ ರೈತ ವಿಷಸೇವಿಸಿ ಆತ್ಮಹತ್ಯೆಗೆ ಶರಣು

ಯಲ್ಪಪ್ಪ ನಾಯ್ಕರ್ (56) ಆತ್ಮಹತ್ಯೆಗೆ ಶರಣಾದ ರೈತ‌. ನಿನ್ನೆ ಸಂಜೆ ತಮ್ಮ ಮನೆಯಲ್ಲೇ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈತ ಯಲ್ಲಪ್ಪ ಟ್ರ್ಯಾಕ್ಟರ್ ಖರೀದಿಗೆ ಅಲಹಾಬಾದ್ ಬ್ಯಾಂಕ್‌ನಲ್ಲಿ‌ ಸಾಲ ಪಡೆದಿದ್ದರು. ಸಾಲ ಮರುಪಾವತಿಸುವಂತೆ ಕಳೆದ ತಿಂಗಳ ಹಿಂದಷ್ಟೇ ಅಲಹಾಬಾದ್ ಬ್ಯಾಂಕ್ ರೈತ‌ನಿಗೆ ನೋಟಿಸ್ ನೀಡಿತ್ತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜಿಲ್ಲೆಯ ಯರಗಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಬೆಳಗಾವಿ:
ಸಾಲ ಮರುಪಾವತಿ ಸಂಬಂಧ ಬ್ಯಾಂಕ್ ನೀಡಿದ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ರೈತನೋರ್ವ ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಾಡಮಗೇರಿ ಗ್ರಾಮದಲ್ಲಿ ನಡೆದಿದೆ.
ಯಲ್ಪಪ್ಪ ನಾಯ್ಕರ್ (56) ಆತ್ಮಹತ್ಯೆಗೆ ಶರಣಾದ ರೈತ‌. ನಿನ್ನೆ ಸಂಜೆ ತಮ್ಮ ಮನೆಯಲ್ಲೇ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೈತ ಯಲ್ಲಪ್ಪ ಟ್ಯಾಕ್ಟರ್ ಖರೀದಿಗೆ ಅಲಹಾಬಾದ್ ಬ್ಯಾಂಕ್ ನಲ್ಲಿ‌ ಸಾಲ ಪಡೆದಿದ್ದ ರು. ಸಾಲ ಮರುಪಾವತಿಸುವಂತೆ ಕಳೆದ ತಿಂಗಳ ಹಿಂದಷ್ಟೇ ಅಲಹಾಬಾದ್ ಬ್ಯಾಂಕ್ ರೈತ‌ನಿಗೆ ನೋಟಿಸ್ ನೀಡಿತ್ತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯರಗಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
KN_BGM_01_6_Bank_Notice_Farmer_Suicide_7201786

KN_BGM_01_6_Bank_Notice_Farmer_Suicide_notice

KN_BGM_01_6_Bank_Notice_Farmer_Suicide_photoBody:ಬೆಳಗಾವಿ:

KN_BGM_01_6_Bank_Notice_Farmer_Suicide_photoConclusion:ಬೆಳಗಾವಿ:
ಸಾಲ ಮರುಪಾವತಿ ಸಂಬಂಧ ಬ್ಯಾಂಕ್ ನೀಡಿದ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ರೈತನೋರ್ವ ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಾಡಮಗೇರಿ ಗ್ರಾಮದಲ್ಲಿ ನಡೆದಿದೆ.
ಯಲ್ಪಪ್ಪ ನಾಯ್ಕರ್ (56) ಆತ್ಮಹತ್ಯೆಗೆ ಶರಣಾದ ರೈತ‌. ನಿನ್ನೆ ಸಂಜೆ ತಮ್ಮ ಮನೆಯಲ್ಲೇ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೈತ ಯಲ್ಲಪ್ಪ ಟ್ಯಾಕ್ಟರ್ ಖರೀದಿಗೆ ಅಲಹಾಬಾದ್ ಬ್ಯಾಂಕ್ ನಲ್ಲಿ‌ ಸಾಲ ಪಡೆದಿದ್ದ ರು. ಸಾಲ ಮರುಪಾವತಿಸುವಂತೆ ಕಳೆದ ತಿಂಗಳ ಹಿಂದಷ್ಟೇ ಅಲಹಾಬಾದ್ ಬ್ಯಾಂಕ್ ರೈತ‌ನಿಗೆ ನೋಟಿಸ್ ನೀಡಿತ್ತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯರಗಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
KN_BGM_01_6_Bank_Notice_Farmer_Suicide_7201786

KN_BGM_01_6_Bank_Notice_Farmer_Suicide_notice

KN_BGM_01_6_Bank_Notice_Farmer_Suicide_photo
ETV Bharat Logo

Copyright © 2025 Ushodaya Enterprises Pvt. Ltd., All Rights Reserved.