ETV Bharat / state

ಹುಕ್ಕೇರಿ ಕೋರ್ಟ್​​ಗೂ ತಟ್ಟಿದ ಕೋವಿಡ್​ - 19 ಬಿಸಿ - ಕೊರೊನಾ ವೈರಸ್ ಭೀತಿ

ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ನ್ಯಾಯಾಲಯಕ್ಕೂ ಕೊರೊನಾ ಭೀತಿ ಉಂಟಾಗಿದೆ. ತ್ವರಿತ ಹಾಗೂ ಜಾಮೀನು ಅರ್ಜಿಗಳನ್ನು ಹೊರತು ಪಡಿಸಿ ಎಲ್ಲವುಗಳನ್ನು ಮುಂದೂಡಲಾಗಿದೆ ಎಂದು ನ್ಯಾಯಾಲಯ ಪ್ರಕಟಣೆಯಲ್ಲಿ ಹೇಳಿದೆ.

court-close-due-to-coronavirus-virus-effect
ಹುಕ್ಕೇರಿ ನ್ಯಾಯಾಲಯಕ್ಕೂ ತಟ್ಟಿದ ಕೋವಿಡ್​-19 ಬಿಸಿ
author img

By

Published : Mar 18, 2020, 8:40 PM IST

ಚಿಕ್ಕೋಡಿ: ಕೋವಿಡ್​-19 ಭೀತಿ ಹಿನ್ನೆಲೆ ಜಿಲ್ಲೆಯ ಹುಕ್ಕೇರಿ ಪಟ್ಟಣದ ನ್ಯಾಯಾಲಯಕ್ಕೆ ಕಕ್ಷಿದಾರರಿಗೆ ಹಾಗೂ ವಕೀಲರಿಗೆ ನಿರ್ಬಂಧ ಹೇರಲಾಗಿದೆ.

ಹುಕ್ಕೇರಿ ನ್ಯಾಯಾಲಯಕ್ಕೂ ತಟ್ಟಿದ ಕೋವಿಡ್​-19 ಬಿಸಿ

ನ್ಯಾಯಾಲಯದ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಮುಂದೂಡಿದ್ದು, ತ್ವರಿತ ಪ್ರಕರಣ ಹಾಗೂ ಜಾಮೀನು ಅರ್ಜಿಗಳನ್ನು ಮಾತ್ರ ವಿಚಾರಣೆಗೆ ಪರಿಗಣಿಸಲಾಗುವುದು. ಆ ಕೇಸ್​ಗೆ ಸಂಬಂಧಿಸಿದ ವಕೀಲರು ಹಾಗೂ ಕಕ್ಷಿದಾರರಿಗೆ ಅವಕಾಶ ನೀಡಲಾಗುವುದು ಎಂದು ನ್ಯಾಯಾಲಯ ಸೂಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.