ETV Bharat / state

ಅಪಾಯದ ಮಟ್ಟ ಮೀರಿದ ಕೃಷ್ಣೆ.... ಮಾದರಿಯಾಗಬೇಕಾದ ಅಧಿಕಾರಿಯೇ ನಿರ್ಲಕ್ಷಿಸಿದಾಗ...! - ಜಿಲ್ಲಾಡಳಿತ ತಂಡ

ಚಿಕ್ಕೋಡಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ನದಿಗೆ ಹೋದ ಜಿಲ್ಲಾಡಳಿತ ತಂಡ ಲೈಫ್ ಜಾಕೆಟ್ ಧರಿಸದೇ ಬೋಟ್​ನಲ್ಲಿ ಪ್ರಯಾಣ ಬೆಳೆಸಿದ ತಾಲೂಕಿನ ಉಪ ವಿಭಾಗಾಧಿಕಾರಿಯಿಂದಲೇ ಕೇರಲೆಸ್ ಆಗಿದೆ.

ಜಿಲ್ಲಾಡಳಿತ ತಂಡ
author img

By

Published : Aug 3, 2019, 10:55 AM IST

ಚಿಕ್ಕೋಡಿ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ನದಿಗೆ ಹೋದ ಜಿಲ್ಲಾಡಳಿತ ತಂಡ ಲೈಫ್ ಜಾಕೆಟ್ ಧರಿಸದೆ ಬೋಟ್​ನಲ್ಲಿ ಪ್ರಯಾಣ ಬೆಳೆಸಿದ ತಾಲೂಕಿನ ಉಪ ವಿಭಾಗಾಧಿಕಾರಿಯಿಂದಲೇ ಕೇರಲೆಸ್ ಆಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಕೃಷ್ಣಾ ನದಿ ವೀಕ್ಷಣೆ ಸಂದರ್ಭದಲ್ಲಿ ಅಧಿಕಾರಿಗಳು ನಿಷ್ಕಾಳಜಿ ತೋರಿದ್ದಾರೆ.

chikkodi
ಉಪವಿಭಾಗಾಧಿಕಾರಿಗಳಿಂದ ಎಚ್ಚರಿಕೆ

ತಾಲೂಕಿನ ಉಪ ವಿಭಾಗಾಧಿಕಾರಿ ತಹಶೀಲ್ದಾರ್​ ಹಾಗೂ ವಿಪತ್ತು ನಿರ್ವಹಣಾ ತಂಡದಿಂದಲೇ ಯಡವಟ್ಟಾಗಿದೆ. ಲೈಫ್ ಜಾಕೆಟ್ ಧರಿಸದೇ ಒಂದೇ ಬೋಟ್​ನಲ್ಲಿ 20 ಕ್ಕೂ ಹೆಚ್ಚು ಜನ ಪ್ರಯಾಣ ಮಾಡಿದ್ದು, ಎಸಿ, ತಹಶೀಲ್ದಾರ್​, ಪೊಲೀಸ್ ಅಧಿಕಾರಿಗಳು, ಮಹಿಳೆಯರು ಹಾಗೂ ಸಿಬ್ಬಂದಿ ಪ್ರಯಾಣ ಮಾಡಿದ್ದಾರೆ. ಆದರೆ, ಯಾರು ಸಹ ಲೈಫ್ ಜಾಕೆಟ್ ಹಾಕುವ ಗೋಜಿಗೆ ಹೊಗಿಲ್ಲ.

ಲೈಫ್ ಜಾಕೆಟ್ ಧರಿಸಿ ಜನರಿಗೆ ಮಾದರಿಯಾಗಬೇಕಾದ ಅಧಿಕಾರಿಯಿಂದಲೇ ಕೇರಲೆಸ್

ತಾಲೂಕಿನ ಎ.ಸಿ. ರವೀಂದ್ರ ಹಾಗೂ ತಹಶೀಲ್ದಾರ್​ ಸಂತೋಷ ಬಿರಾದಾರ ಲೈಫ್ ಜಾಕೆಟ್ ಧರಿಸಿ ಜನರಿಗೆ ಮಾದರಿಯಾಗಬೇಕಾದ ಅವರೇ ನಿಷ್ಕಾಳಜಿತನ ತೋರಿದ್ದಾರೆ.

Intro:ಜನರಿಗೆ ಬುದ್ದಿ ಹೇಳಬೇಕಾದ ಅಧಿಕಾರಿಗಳಿಂದಲೇ ಯಡವಟ್ಟುBody:

ಚಿಕ್ಕೋಡಿ :

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ನದಿಗೆ ಹೋದ ಜಿಲ್ಲಾಡಳಿತ ತಂಡ
ಲೈಪ್ ಜಾಕೆಟ್ ಧರಿಸದೆ ಬೋಟ್ ನಲ್ಲಿ ಪ್ರಯಾಣ ಬೆಳೆಸಿದ ಚಿಕ್ಕೋಡಿ ಉಪ ವಿಭಾಗಾಧಿಕಾರಿಯಿಂದಲೇ ಕೇರಲೆಸ್ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಕೃಷ್ಣಾ ನದಿ ವೀಕ್ಷಣೆ ಸಂದರ್ಭದಲ್ಲಿ ಅಧಿಕಾರಿಗಳು ನಿಷ್ಕಾಳಜಿತನ ತೋರಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪ ವಿಭಾಗಾಧಿಕಾರಿ ತಹಶೀಲ್ದಾರ ಹಾಗೂ ವಿಪತ್ತು ನಿರ್ವಹಣಾ ತಂಡದಿಂದಲೇ ಯಡವಟ್ಟಾಗಿದೆ. ಲೈಫ್ ಜಾಕೆಟ್ ಧರಿಸದೆ ಒಂದೇ ಬೋಟ್ ನಲ್ಲಿ 20 ಕ್ಕೂ ಹೆಚ್ಚು ಜನ ಪ್ರಯಾಣ ಚಿಕ್ಕೋಡಿ ಎಸಿ, ತಹಶೀಲ್ದಾರ, ಪೊಲೀಸ್ ಅಧಿಕಾರಿಗಳು, ಮಹಿಳೆಯರು ಹಾಗೂ ಸಿಬ್ಬಂದಿಗಳ ಪ್ರಯಾಣ ಮಾಡಿದ್ದಾರೆ.

ಆದರೆ, ಯಾರು ಸಹ ಲೈಫ್ ಜಾಕೆಟ್ ಹಾಕುವ ಗೋಜಿಗೆ ಹೊಗಿಲ್ಲ. ಬೋಟ್ ನಲ್ಲಿ ಲೈಫ್ ಜಾಕೆಟ್ ಇದ್ರು ಸಹ ಅದನ್ನು ಧರಿಸುವ ಗೋಜಿಗೆ ಹೋಗದ ಅಧಿಕಾರಿಗಳು ಚಿಕ್ಕೋಡಿ ಎ.ಸಿ. ರವೀಂದ್ರ ಹಾಗೂ ತಹಶೀಲ್ದಾರ ಸಂತೋಷ ಬಿರಾದಾರ. ಲೈಫ್ ಜಾಕೆಟ್ ಧರಿಸಿ ಜನರಿಗೆ ಮಾದರಿಯಾಗ ಬೇಕಾದವರಿಂದಲೇ ನಿಷ್ಕಾಳಜಿತನ ಯಾವುದಾದ್ರು ಅನಾಹುತ ನಡೆದ್ರೆ ಅದಕ್ಕೆ ಯಾರು ಹೊಣೆ ?

ಚಿಕ್ಕೋಡಿ ಉಪವಿಭಾಗಾಧಿಕಾರಿಗಳ‌ ಮತ್ತೊಂದು ಎಡವಟ್ಟು :

ಕಳೆದ ಮೂರು ದಿನಗಳಿಂದ ಕೃಷ್ಣಾ ನದಿಗೆ ಅಪಾಯದ ಮಟ್ಟ ಮೀರಿ ನೀರು ಹರಿದು ಬರುತ್ತಿದ್ದರು ಇಂದು ಸೂಚನೆ ಹೊರಡಿಸಿದ ಅಧಿಕಾರಿಗಳು

ನಿನ್ನೆ ಗುರುವಾರ ಇಂಗಳಿ ಗ್ರಾಮದ ಕೃಷ್ಣಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ್ದ ಗ್ರಾಮಸ್ಥರು, ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಅಧಿಕಾರಿಗಳಾದ ರವೀಂದ್ರ ಕರಲಿಂಗನ್ನವರ ಮತ್ತು ಚಿಕ್ಕೋಡಿ ತಹಶಿಲ್ದಾರ ಸಂತೋಷ ಬಿರಾದಾರ

ರಕ್ಷಣಾ ತಂಡದೊಂದಿಗೆ ಲೈಪ್ ಜಾಕೆಟ್ ಇಲ್ಲದೆ ಹರಿಯುವ ನದಿಯಲ್ಲಿ ಬೋಟನಲ್ಲಿ ಇಪ್ಪತ್ತಕ್ಕು ಹೆಚ್ಚು ಜನರೊಂದಿಗೆ ಸಂಚರಿಸಿದ್ದ ಅಧಿಕಾರಿಗಳು ಜನರಿಗೆ ಬುದ್ದಿ ಹೇಳಬೇಕಾದ ಅಧಿಕಾರಿಗಳಿಂದ ಯಡವಟ್ಟು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.