ETV Bharat / state

ಅಥಣಿ: ಮೂವರಿಗೆ ಬ್ಲ್ಯಾಕ್​ ಫಂಗಸ್ ಸೋಂಕು - ಕೊರೊನಾ ರೋಗಿಗಳಲ್ಲಿ ಬ್ಯ್ಲಾಕ್​ ಫಂಗಸ್​ ಪತ್ತೆ

ಕೊರೊನಾ ಅಬ್ಬರದಿಂದಾಗಿ ಜನಸಾಮಾನ್ಯರು ಜೀವ ಕಾಪಾಡಿಕೊಳ್ಳಲು ಪರದಾಡುತ್ತಿದ್ದಾರೆ. ಈ ಮಧ್ಯೆ ಅಥಣಿ ತಾಲೂಕಿನಲ್ಲಿ ಮೂರು ಜನರಲ್ಲಿ ಬ್ಲ್ಯಾಕ್​ ಫಂಗಸ್ ಕಾಣಿಸಿಕೊಂಡಿದೆ.

athani
athani
author img

By

Published : May 24, 2021, 7:10 PM IST

ಅಥಣಿ: ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂರು ಜನರಲ್ಲಿ ಬ್ಲ್ಯಾಕ್​ ಫಂಗಸ್ ಸೋಂಕು ಕಾಣಿಸಿಕೊಂಡಿದೆ.

ಕಪ್ಪು ಶಿಲೀಂದ್ರ ಕಾಯಿಲೆಯಿಂದಾಗಿ ಇದುವರೆವಿಗೂ ತಾಲೂಕಿನಲ್ಲಿ ಯಾರೂ ಮೃತಪಟ್ಟಿಲ್ಲವೆಂದು ವೈದ್ಯಾಧಿಕಾರಿ ಡಾ. ಬಸನಗೌಡ ಕಾಗೆ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಎರಡನೆ ಅಲೆ ವೇಳೆ 2121 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 115 ಜನರು ಮೃತಪಟ್ಟಿದ್ದಾರೆ. ಸೋಂಕಿನಿಂದ ಗುಣಮುಖರಾದ 1190 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ. 816 ಸಕ್ರಿಯ ಪ್ರಕರಣಗಳಿದ್ದು, 732 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆಂದು ವೈದ್ಯಾಧಿಕಾರಿ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.