ETV Bharat / state

ಬೆಳಗಾವಿಯಲ್ಲಿ ಬಿಜೆಪಿ ಕೋರ್​​​​​​ ಕಮಿಟಿ ಸಭೆ - ಕೋರ್​​ ಕಮಿಟಿ ಸಭೆ ಆರಂಭ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೇಂದ್ರ ಸಚಿವ ಸುರೇಶ್​ ಅಂಗಡಿ ಅವರ ಕಚೇರಿಯಲ್ಲಿ ಬಿಜೆಪಿ ಕೋರ್​ ಕಮಿಟಿ ಸಭೆ ನಡೆಯಿತು.

ಬಿಜೆಪಿ ಕೋರ್​ ಕಮಿಟಿ ಸಭೆ
author img

By

Published : Oct 2, 2019, 11:02 PM IST

ಬೆಳಗಾವಿ: ಲೋಕಸಭಾ ಕ್ಷೇತ್ರದ ಬಿಜೆಪಿ ಕೋರ್ ಕಮಿಟಿ ಸಭೆ ಕೇಂದ್ರ ಸಚಿವ ಸುರೇಶ್​ ಅಂಗಡಿ ಅವರ ಕಚೇರಿಯಲ್ಲಿ ಸಭೆ ನಡೆಯಿತು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ನಡೆಯಿತು. ಜಿಲ್ಲೆಯ ಶಾಸಕರಾದ ಅಭಯ ಪಾಟೀಲ್, ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡ್ಡಗೌಡರ, ಎಂಎಲ್​ಸಿ ಮಹಾಂತೇಶ ಕವಟಗಿಮಠ, ಪ್ರಮುಖ ಬಿಜೆಪಿ ಮುಖಂಡರು ಭಾಗಿ ಆಗಿದ್ರು.

ಬಿಜೆಪಿ ಕೋರ್​ ಕಮಿಟಿ ಸಭೆ

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕ ಆನಂದ ಮಾಮನಿ, ಗೋಕಾಕ ಬಿಜೆಪಿ ಪರಾಜಿತ ಅಭ್ಯರ್ಥಿ ಅಶೋಕ ಪೂಜಾರಿ ಗೈರಾಗಿದ್ರು. ಗೋಕಾಕ್, ಕಾಗವಾಡ ಹಾಗೂ ಅಥಣಿ ಕ್ಷೇತ್ರದ ಉಪ ಚುನಾವಣೆ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆದಿರುವ ಸಾಧ್ಯತೆ ಇದೆ.

ಕೋರ್​​ ಕಮಿಟಿ ಸಭೆಯ ಆರಂಭದಲ್ಲಿ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್​​ ಅಂಗಡಿ ಅವರಿಗೆ ಕಲಾಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ ಕುಮಾರ್ ಕಟೀಲ್ ಕಾಲೆಳೆದ್ರು.

Intro:ಸಚಿವ ಸುರೇಶ ಅಂಗಡಿಗೆ ಕಲಾಕಾರ ಎಂದು ಕಾಲೆಳೆದ ಬಿಜೆಪಿ ಅಧ್ಯಕ್ಷ!
ಬೆಳಗಾವಿ:
ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಕಲಾಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಕಾಲೆಳೆದಿದ್ದಾರೆ.
ಬೆಳಗಾವಿಯ ವಿಶ್ವೇಶ್ವರ ನಗರದಲ್ಲಿರುವ ಸಚಿವ ಸುರೇಶ ಅಂಗಡಿ ಅವರ ಕಚೇರಿಯಲ್ಲಿ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಕೋರ್‍ಕಮಿಟಿ ಸಭೆಯ ಆರಂಭದಲ್ಲಿ ನಳೀನ್‍ಕುಮಾರ್ ಅವರು ಅಂಗಡಿ ಅವರನ್ನು ಕಾಲೆಳೆದಿದ್ದಾರೆ.
ಅಂಗಡಿ ಅವರು ತಮ್ಮ ಕಚೇರಿಯ ಗೋಡೆಯ ಮೇಲೆ ಪ್ರಧಾನಿ ಮೋದಿ ಅವರ ಜತೆಗಿರುವ ಫೋಟೊ ಹಾಕಿದ್ದಾರೆ. ಫೋಟೊ ನೋಡಿದ ನಳೀನ್‍ಕುಮಾರ್ ಅವರು ಮೋದಿಯವರಂತೆ ಒಂದೇ ಬಟ್ಟೆ ಧರಸಿದಿರಲ್ಲ, ನೀವು ಕಲಾಕಾರ ಬಿಡಿ ಎಂದರು. ಮೋದಿ ಅವರು ಮನೆಗೆ ಬಂದಿದ್ದರು ಎಂದು ಸಚಿವ ಅಂಗಡಿ ಪ್ರತ್ಯುತ್ತರ ನೀಡಿದರು. ಬೆಳಗಾವಿಯವರ ಇನ್ಫೂಲೆನ್ಸ್ ಎಷ್ಟಿದೆ ಎಂದು ಗೊತ್ತಾಯಿತು ಬಿಡಿ ಎಂದು ನಳೀನ್‍ಕುಮಾರ್ ಹಾಸ್ಯ ಚಟಾಕಿಹಾರಿಸಿದರು. ಇನ್ಫೂಲೆನ್ಸ್ ನಡೆಯದಿದ್ದರೂ ನಡೆಸುತ್ತೇವೆ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ ಅಧ್ಯಕ್ಷರಿಗೆ ಹಾಸ್ಯಭರಿತವಾಗಿಯೇ ತಿರುಗೇಟು ನೀಡಿದರು.
---
KN_BGM_03_2_Angadi_kaleleda_kateel_7201786
Body:ಸಚಿವ ಸುರೇಶ ಅಂಗಡಿಗೆ ಕಲಾಕಾರ ಎಂದು ಕಾಲೆಳೆದ ಬಿಜೆಪಿ ಅಧ್ಯಕ್ಷ!

Conclusion:ಸಚಿವ ಸುರೇಶ ಅಂಗಡಿಗೆ ಕಲಾಕಾರ ಎಂದು ಕಾಲೆಳೆದ ಬಿಜೆಪಿ ಅಧ್ಯಕ್ಷ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.