ETV Bharat / state

ನಾಳೆ ಉಪ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

ಉಪ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕೌಂಟ್​ಡೌನ್​ ಶುರುವಾಗಿದ್ದು, ಅಭ್ಯರ್ಥಿಗಳ ಹಾರ್ಟ್ ಬೀಟ್ ಹೆಚ್ಚಾಗಿದೆ.

author img

By

Published : Dec 8, 2019, 11:17 AM IST

election
ನಾಳೆ ಉಪಚುನಾವಣಾ ಫಲಿತಾಂಶ

ಅಥಣಿ/ಬೆಳಗಾವಿ: ನಾಳೆ ಉಪ ಚುನಾವಣೆ ಫಲಿತಾಂಶ ಹಿನ್ನೆಲೆ ಅಭ್ಯರ್ಥಿಗಳ ಹಾರ್ಟ್ ಬೀಟ್ ಹೆಚ್ಚಾಗಿದೆ.

ನಾಳೆ ​​ಹೊರಬೀಳಲಿರುವ ಉಪ ಚುನಾವಣೆ ರಿಸಲ್ಟ್ ನಂತರ ರಾಜ್ಯ ಸರ್ಕಾರ ಅಳಿವು ಉಳಿವಿನ ಪ್ರಶ್ನೆಗೆ ತೆರೆ ಬೀಳಲಿದೆ. ಅಥಣಿ ಕ್ಷೇತ್ರ ಉಪ ಚುನಾವಣೆಯ ಫಲಿತಾಂಶಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ತಮ್ಮ ಕಾರ್ಯಕರ್ತರ ಜೊತೆ ಯಾವ ಗ್ರಾಮದಲ್ಲಿ ನಮಗೆ ಹೆಚ್ಚು ಮತಗಳು ಬರುತ್ತೆ ಎಂಬ ನಿರೀಕ್ಷೆ ಜೊತೆಗೆ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.

ನಾಳೆ ಉಪ ಚುನಾವಣಾ ಫಲಿತಾಂಶ

ಒಟ್ಟಾರೆ ಅಥಣಿ ಕ್ಷೇತ್ರದಿಂದ ಎಂಟು ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಅದರಲ್ಲಿ ನೇರಾನೇರ ಸ್ಪರ್ಧೆ ಇರೋದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ. ಈ ಹಿನ್ನೆಲೆ ಗೆಲುವಿನ ಲೆಕ್ಕಾಚಾರ ಜೋರಾಗೇ ನಡೀತಿದೆ ಎನ್ನಲಾಗಿದೆ.

Intro:ಉಪ ಚುನಾವಣೆ ಅಭ್ಯರ್ಥಿಗಳ ಎದೆಯಲಿ ಹಾರ್ಟ್ ಬೀಟ್ ಹೆಚ್ಚಾಗಿದೆ, ಅನರ್ಹ ಶಾಸಕ ಭವಿಷ್ಯ ನಾಳೆ ನಿರ್ಧಾರವಾಗಲಿದೆ ಹಾಗೆ ರಾಜ್ಯ ಸರ್ಕಾರ ಅಳಿವು ಉಳಿವಿನ ಪ್ರಶ್ನೆ ಗೆ ಸೋಮವಾರ ತೆರೆ ಬೀಳಲಿದೆ.Body:ಅಥಣಿ ವರದಿ:

ಅಥಣಿ ಉಪ ಚುನಾವಣೆ ಇದೆ ೯ ಅಂದರೆ ನಾಳೆ ಫಲಿತಾಂಶ ಕೌಡಂಮ್ ಸುರುವಾಗಿದೆ ಅಭ್ಯರ್ಥಿಗ ಎದೆಯಲ್ಲಿ ಢವ ಢವ ಸುರುಯಾಗಿದೆ, ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮ್ಟಳ್ಳಿ ಹಾಗು ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ತಮ್ಮ ತಮ್ಮ ಕಾರ್ಯಕರ್ತರ ಜೊತೆ ಯಾವ ಗ್ರಾಮದಲ್ಲಿ ನಮಗೆ ಹೆಚ್ಚೂ ಮತಗಳು ಬರುತ್ತೆ ಎಂಬ ನಿರೆಕ್ಷೇ ಮಾಡುದರ ಜೊತೆಗೆ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ

ಒಟ್ಟಾರೆ ಅಥಣಿ ಇಂದ ಎಂಟು ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ ಅದರಲ್ಲಿ ನೆರ ನೆರ ಸ್ಪರ್ಧೆ ಇರೋದು ಬಿಜೆಪಿ ಮತ್ತು ಕಾಂಗ್ರೆಸ್ ಇದರಲ್ಲಿಯಾರು ಗೆಲ್ಲುತ್ತಾರೆ ಎಂಬುದು ಇದುವರೆಗೆ ರಾಜಿಯ ಪಂಡಿತರು ಕುಡ ಯಾರು ಗೆಲ್ಲುತ್ತಾರೆ ಎಂಬುದು ನಿಖರ ಮಾಹಿತಿ ಹೆಳುತ್ತಿಲ್ಲ,

ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಾಗೂ ರಾಜ್ಯದ ೧೫ ಕ್ಷೇತ್ರದ ಫಲಿತಾಂಶ ನಾಳೆ ಹೊರ ಬಿಳ್ಳುದರಿಂದ ಅಭ್ಯರ್ಥಿಗಳ ಮತ್ತು ಕಾರ್ಯಕರ್ತರ ಎದೆಯಲ್ಲಿ ಆತಂಕ ಹುಟ್ಟಿಸಿರುವ ಸುಳ್ಳಲ್ಲ.
ಅನರ್ಹ ಶಾಸಕರ ಹಾಗು ರಾಜ್ಯ ಸರ್ಕಾರ ಅಳಿವು ಉಳಿವು ನಾಳೆ ನಿರ್ಧಾರ ವಾಗುತ್ತದೆ ಇನ್ನೆನ್ನು ಕೆಲವೆ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದ್ದು ಕಾದು ನೋಡಬೇಕಾಗಿದೆ....
Conclusion:ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.