ETV Bharat / state

88ರ ಇಳಿ ವಯಸ್ಸಿನಲ್ಲೂ ಉತ್ಸಾಹದಿಂದಲೇ ಹಕ್ಕು ಚಲಾಯಿಸಿದ ವೃದ್ಧೆ - ಅಥಣಿಯಲ್ಲಿ ಭರದಿಂದ ಸಾಗಿದೆ ಮತ ಚಲಾವಣೆ

ಅಥಣಿ ಕ್ಷೇತ್ರದ ಕೊಕಟನೂರ ಮತ ಗಟ್ಟೆ 136ರಲ್ಲಿ 88 ವರ್ಷದ ವೃದ್ಧೆ ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಮತದಾನದ ನಂತರ ಮಾತನಾಡಿದ ಅಜ್ಜಿ ಎಲ್ಲರೂ ಮತಚಲಾವಣೆ ಮಾಡಿ ಎಂದು ಸಲಹೆ ನೀಡಿದ್ದಾರೆ.

athani by election
ಅಥಣಿಯಲ್ಲಿ ಭರದಿಂದ ಸಾಗಿದೆ ಮತ ಚಲಾವಣೆ : ಹಕ್ಕು ಚಲಾಯಿಸಿದ 88ರ ವೃದ್ದೆ
author img

By

Published : Dec 5, 2019, 12:27 PM IST

ಬೆಳಗಾವಿ: ಅಥಣಿ ತಾಲೂಕಿನ ಉಪ ಚುನಾವಣೆಯ ಮತದಾನ ಭರದಿಂದ ಸಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದೆ ಮತದಾನ ಪ್ರಕ್ರಿಯೆ ಜರುಗುತ್ತಿದೆ.

ವಿಶೇಷ ಅಂದ್ರೆ ಅಥಣಿ ಕ್ಷೇತ್ರದ ಕೊಕಟನೂರ ಮತ ಗಟ್ಟೆ ಸಂಖ್ಯೆ 136ರಲ್ಲಿ 88 ವರ್ಷದ ವೃದ್ಧೆ ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಮತದಾನದ ನಂತರ ಮಾತನಾಡಿದ ಅಜ್ಜಿ ಎಲ್ಲರೂ ಮತ ಚಲಾವಣೆ ಮಾಡಿ ಎಂದು ಸಲಹೆ ನೀಡಿದ್ದಾರೆ.

ಅಥಣಿಯಲ್ಲಿ ಭರದಿಂದ ಸಾಗಿದೆ ಮತ ಚಲಾವಣೆ : ಹಕ್ಕು ಚಲಾಯಿಸಿದ 88ರ ವೃದ್ಧೆ

ಆದ್ರೆ, ಇದೇ ಮತಗಟ್ಟೆಯಲ್ಲಿ ಕಾನೂನು ಉಲ್ಲಂಘನೆಯಾಗಿದ್ದು, ಅಪ್ರಾಪ್ತ ಬಾಲಕನನ್ನು ಚುನಾವಣಾ ಅಧಿಕಾರಿಗಳು ಚುನಾವಣಾ ಕೆಲಸಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು, ಮಕ್ಕಳು ಮತಗಟ್ಟೆಯೊಳಗೆ ಪ್ರವೇಶವಿಲ್ಲವಾದ್ರು ಈ ರೀತಿ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

Intro:ಅಥಣಿ ವರದಿ ಭರದಿಂದ ಸಾಗಿದೆ ಉಪ ಚುನಾವಣೆ ಮತ ಚಲಾವಣೆ.. Body:ಅಥಣಿ ವರದಿ: exclusive

ಅಥಣಿ ತಾಲೂಕಿನ ಉಪ ಚುನಾವಣೆ ಮತ ಚಲಾವಣೆ ಭರದಿಂದ ಸಾಗಿದೆ....

ಅಥಣಿ ಕ್ಷೇತ್ರದ ಕೊಕಟನೂರ ಗ್ರಾಮದಲ್ಲಿ ಭರದಿಂದ ಸಾಗಿದ ಮತ ಚಲಾವಣೆ...

೮೮ ವರ್ಷದ ಅಜ್ಜಿ ಇಂದು ಮತ ಚಲಾವಣೆ...

ಯಲ್ಲರು ಮತ ಚಲಾವಣೆ ಮಾಡಿ ಎಂದು ಅಜ್ಜಿ ಇಂದ ಸಲಹೆ...

ಕೊಕಟನೂರ ಮತ ಗಟ್ಟೆ ೧೩೬ರಲ್ಲಿ ಮತ ಚಲಾವಣೆ ಮಾಡಿದ ಅಜ್ಜಿ...

ಇದೆ ಮತಗಟ್ಟೆ ಅಪ್ರಾಪ್ತ ಭಾಲಕನಿಂದ ಕೆಲಸಕ್ಕೆ ಭಳಿಸಿಕೊಂಡು ಚುನಾವಣೆ ಅಧಿಕಾರಿಗಳು...

ಮತಗಟ್ಟೆ ಒಳಗೆ ಮಕ್ಕಳಿಗೆ ಅವಕಾಶ ವಿಲ್ಲ
ಆದರೆ ಮಕ್ಕಳನ್ನೆ ಕೆಲಸಕ್ಕೆ ಭಳಿಸಿಕೊಂಡ ಅಧಿಕಾರಿಗಳು...Conclusion:ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.