ETV Bharat / state

ಕೌನ್ಸೆಲಿಂಗ್​​​ ಬಳಿಕವೇ ಮಾತನಾಡುವೆ.. ದಾಂಪತ್ಯ ಕಲಹದ ಬಗ್ಗೆ ಏನೂ ಹೇಳದ ಕೆ.ಕಲ್ಯಾಣ ಪತ್ನಿ!! - ಕೆ.ಕಲ್ಯಾಣ ಪತ್ನಿ ಅಶ್ವಿನಿ

ನಾಳೆಯೂ ಕೌನ್ಸೆಲಿಂಗ್ ನಡೆಸೋದಾಗಿ ಪೊಲೀಸರು ತಿಳಿಸಿದ್ದಾರೆ. ಆಪ್ತ ಸಮಾಲೋಚನೆ ಮುಗಿದ ಮೇಲೆಯೇ ಎಲ್ಲಾ ವಿಚಾರಗಳನ್ನು ತಿಳಿಸುವೆ..

Ashwini Kalyan Reaction for k kalyan complaint
ಕೌನ್ಸಲಿಂಗ್​​​ ಬಳಿಕವೇ ಮಾತನಾಡುವೆ : ಕೆ.ಕಲ್ಯಾಣ ಪತ್ನಿ ಸಿಡಿಸಿದ್ರು ಹೊಸ ಬಾಂಬ್!
author img

By

Published : Oct 3, 2020, 8:58 PM IST

ಬೆಳಗಾವಿ : ಬರಹಗಾರ ಕೆ ಕಲ್ಯಾಣ್​​ ನೀಡಿದ ಅಪಹರಣ ದೂರಿನಡಿ ಪತ್ನಿ ಅಶ್ಚಿನಿ ಬೆಳಗಾವಿಯ ಮಾಳಮಾರುತಿ ಪೊಲೀಸ್‌ ಠಾಣೆಗೆ ಭೇಟಿ ನೀಡಿದ್ದಾರೆ. ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಲು ಕೆ.ಕಲ್ಯಾಣ ಪತ್ನಿ ಅಶ್ಚಿನಿ ಹಿಂದೇಟು ಹಾಕಿದರು.

ಕೌನ್ಸೆಲಿಂಗ್​​​ ಬಳಿಕವೇ ಮಾತನಾಡುವೆ.. ಕೆ.ಕಲ್ಯಾಣ ಪತ್ನಿ!!

ಪ್ರೇಮಕವಿ ದಾಂಪತ್ಯದಲ್ಲಿ ಕಲಹ: ಠಾಣೆ ಮೆಟ್ಟಿಲೇರಿದ ಕೆ.ಕಲ್ಯಾಣ ಪತ್ನಿ

ನಾನೀಗ ಮಾಳಮಾರುತಿ ಠಾಣೆಯಲ್ಲಿದ್ದೇನೆ. ಆಪ್ತಸಮಾಲೋಚನೆ ನಡೆಸುತ್ತಿದ್ದಾರೆ. ನಾಳೆಯೂ ಕೌನ್ಸೆಲಿಂಗ್ ನಡೆಸೋದಾಗಿ ಪೊಲೀಸರು ತಿಳಿಸಿದ್ದಾರೆ. ಆಪ್ತ ಸಮಾಲೋಚನೆ ಮುಗಿದ ಮೇಲೆಯೇ ಎಲ್ಲಾ ವಿಚಾರಗಳನ್ನು ತಿಳಿಸುವೆ ಎಂದು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ಎದುರು ಅಶ್ವಿನಿ ಮಾಹಿತಿ ನೀಡಿದ್ದಾರೆ.

ಪ್ರೇಮ ಕವಿಯ ವೈವಾಹಿಕ ಬದುಕಿನಲ್ಲೇ ವಿರಸ... ಪತ್ನಿಯ ಆರೋಪಕ್ಕೆ ಕೆ ಕಲ್ಯಾಣ್​​ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.