ETV Bharat / state

ಆಟವಾಡುತ್ತಿದ್ದಾಗ ಹಾವು ಕಚ್ಚಿ ಮಗು ಸಾವು

14 ತಿಂಗಳ‌ ಮಗುವೊಂದಕ್ಕೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಗೆ ಸಾಗಿಸುವಾಗ ಮಗು ಸಾವನ್ನಪ್ಪಿದೆ.

author img

By

Published : Apr 29, 2019, 12:32 PM IST

ಹಾವು ಕಚ್ಚಿ ಮಗು ಸಾವು

ಚಿಕ್ಕೋಡಿ: 14 ತಿಂಗಳ‌ ಮಗುವೊಂದಕ್ಕೆ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ಪಾರ್ಥನಳ್ಳಿ ಗ್ರಾಮದಲ್ಲಿ ನಡೆದಿದೆ.

ಪಾರ್ಥನಳ್ಳಿ ಗ್ರಾಮದ ಯಾಕೂಬ ಬಿರಾದಾರ ಎಂಬುವರ ಮನೆಯಲ್ಲಿ ಅವರ ಮೊಮ್ಮಗಳು ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಹಾವೊಂದು ಮನೆ ಪ್ರವೇಶಿಸಿದೆ. ಇದನ್ನು ಗಮನಿಸಿದ ಮಗುವಿನ ತಾಯಿ ಕೂಗಿದ್ದಾರೆ.

child died
ಹಾವು ಕಚ್ಚಿ ಮಗು ಸಾವು

ಸಮೀಪದಲ್ಲೇ ಇದ್ದ ಯಾಕೂಬ ಇನ್ನೇನು ಎದ್ದು ಮಗುವನ್ನು ರಕ್ಷಿಸಬೇಕು ಎನ್ನುವಷ್ಟರಲ್ಲಿ ಮಗುವಿಗೆ ಹಾವು ಕಚ್ಚಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ಮಾಡಲಾಯಿತಾದರೂ ಆಸ್ಪತ್ರೆಗೆ ತಲುಪುವ ಮೊದಲೇ ಮಗು ಮೃತಪಟ್ಟಿದೆ. ಈ ಘಟನೆ ಅಥಣಿ ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Intro:ಹಾವು ಕಚ್ಚಿ ಮಗು ಸಾವು
Body:
ಚಿಕ್ಕೋಡಿ :

14 ತಿಂಗಳ‌ ಮಗುವಿಗೆ ಹಾವು ಕಚ್ಚಿದ ಪರಿಣಾಮ ಸಾವನಪ್ಪಿರುವ ಘಟನೆ ಅಥಣಿ ತಾಲೂಕಿನ ಪಾರ್ಥನಳ್ಳಿ ಗ್ರಾಮದಲ್ಲಿ ನಡೆದಿದೆ.

ಪಾರ್ಥನಳ್ಳಿ ಗ್ರಾಮದ ಯಾಕೂಬ ಬಿರಾದಾರ ಅವರ ಮನೆಯಲ್ಲಿ ಅವರ ಮೊಮ್ಮಗಳು ಆಟವಾಡುತ್ತಿದಳು ಈ ಸಂದರ್ಭದಲ್ಲಿ ಹಾವೊಂದು ಮನೆ ಪ್ರವೇಶಿಸಿದ್ದು ಇದನ್ನು ಗಮನಿಸಿದ ಮಗುವಿನ ತಾಯಿ ಕೂಗಿದ್ದಾಳೆ.

ಸಮೀಪದಲ್ಲೇ ಇದ್ದ ಯಾಕೂಬ ಇನ್ನೇನು ಎದ್ದು ಮಗುವನ್ನು ರಕ್ಷಿಸಬೇಕು ಎನ್ನುವಷ್ಟರಲ್ಲಿ ಮಗುವಿಗೆ ಹಾವು ಕಚ್ಚಿದೆ. ತಕ್ಷ ಣ ಮಗುವನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ಆಸ್ಪತ್ರೆಗೆ ತಲುಪುವ ಮೊದಲೇ ಮಗು ಮೃತಪಟ್ಟಿದೆ. 

ಈ ಘಟನೆ ಅಥಣಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.