ETV Bharat / state

ಆರ್ಡರ್​ ಲೇಟಾಯ್ತಂತ ಕಿಚನ್​ ಒಳಗೆ ನುಗ್ಗಿ ಹೊಡೆದ ಜೊಮೆಟೋ ಬಾಯ್ಸ್​​... ವಿಡಿಯೋ ವೈರಲ್​

ಆರ್ಡರ್ ಲೇಟಾಯಿತೆಂದು ಹೋಟೆಲ್ ಸಿಬ್ಬಂದಿ ಮೇಲೆ ಜೊಮೆಟೋ ಹುಡುಗರು ಹಲ್ಲೆ ಮಾಡಿದ್ದು, ದೃಷ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

author img

By

Published : Nov 7, 2019, 12:28 PM IST

ಜೊಮೆಟೋ ಬಾಯ್ಸ್

ಬೆಂಗಳೂರು: ಕೊಟ್ಟ ಆರ್ಡರ್ ಲೇಟಾಯ್ತೆಂದು ಹೋಟೆಲ್ ಸಿಬ್ಬಂದಿ ಮೇಲೆ ಜೊಮೆಟೋ ಯುವಕರು ಹಲ್ಲೆ ಮಾಡಿರುವ ಘಟನೆ, ಹೆಬ್ಬಾಳ ಬಳಿಯ ತ್ರೀಪ್ಸಿ ರೆಸ್ಟೋರೆಂಟ್ನಲ್ಲಿ ನಡೆದಿದೆ.

ಜೊಮೆಟೋ ಬಾಯ್‌ ತ್ರೀಪ್ಸಿ ರೆಸ್ಟೋರೆಂಟ್​ನಲ್ಲಿ ಊಟ ಅರ್ಡರ್ ಮಾಡಿದ್ದ. ಅರ್ಧ ಗಂಟೆಯಾದರೂ, ಊಟ ಕೊಟ್ಟಿಲ್ಲವೆಂದು ಕಿಚನ್ ಒಳಗೆ ಹೋಗಿ ಜೊಮೆಟೋ ಬಾಯ್ ಗಲಾಟೆ ಮಾಡಿದ್ದಾನೆ. ಈ ವೇಳೆ ಒಳಗೆ ಪ್ರವೇಶವಿಲ್ಲ ಎಂದು ಹೊಟೇಲ್ ಸಿಬ್ಬಂದಿ ಹೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಜೊಮೆಟೋ ಬಾಯ್ 20 ಕ್ಕೂ ಹೆಚ್ಚು ಜನರನ್ನು ಕರೆತಂದು ಹೋಟೆಲ್​​ ಸಿಬ್ಬಂದಿಯ ಮೇಲೆ ಹಲ್ಲೆ‌ಮಾಡಿಸಿದ್ದಾನೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವೈರಲ್​ ಆಗುತ್ತಿದೆ.

ಜೊಮೆಟೋ ಬಾಯ್ಸ್​ನ ರೌಡಿಸಂ

ಹೋಟೆಲ್​ ಹಾಗೂ ಜೊಮೆಟೋ ಎರಡೂ ಕಡೆಯವರಿಂದ ಅಮೃತ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದ್ದು ತನಿಖೆ‌ ಮುಂದುವರೆದಿದೆ.

Intro:ಅರ್ಡರ್ ಲೇಟಾಯ್ತು ಅಂತಾ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ ಕೃತ್ಯ ಸಿಸಿಟಿವಿಯಲ್ಲಿ ಸೆರೆ.

ಅರ್ಡರ್ ಲೇಟಾಯ್ತು ಅಂತಾ ಹೋಟೆಲ್ ಸಿಬ್ಬಂದಿ ಮೇಲೆ ಜೊಮೆಟೋ ಯುವಕರು ಹಲ್ಲೆ ಮಾಡಿರುವ ಘಟನೆ ಹೆಬ್ಬಾಳದ ಬಳಿಯ ತ್ರೀಪ್ಸಿ ರೆಸ್ಟೋರೆಂಟ್ ನಲ್ಲಿ ನಡೆದಿದೆ.

ತ್ರೀಪ್ಸಿ ರೆಸ್ಟೋರೆಂಟ್ ಗೆ ಊಟ ಅರ್ಡರ್ ಅನ್ನ ಜಮೋಟೋ ಬಾಯ್‌ ಕೊಟ್ಟಿದ್ದರು. ಆದ್ರೆ ಅರ್ಧ ಗಂಟೆಯಾದ್ರು, ಊಟ ಕೊಟ್ಟಿಲ್ಲ ಅಂತಾ ಕಿಚನ್ ಒಳಗೆ ಹೋಗಿ ಜುಮೋಟೋ ಬಾಯ್ ಗಲಾಟೆ ಮಾಡಿದ್ದಾರೆ. ಈ ವೇಳೆ ಹೋಟೆಲ್ ನಲ್ಲಿದ್ದ ಕಿರಣ್ ಮತ್ತು ರಾಜಶೇಖರ್ ‌ ಕಿಚನ್ ಒಳಗೆ ಪ್ರವೇಶ ವಿಲ್ಲ ಎಂದು ಹೊಟೇಲ್ ಸಿಬ್ಬಂದಿ ಹೇಳಿದ್ದಾರೆ. ಇದಕ್ಕೆ ಆಕ್ರೋಶ ಗೊಂಡ ಜೊಮೆಟೋ ಬಾಯ್ಸ್‌20 ಕ್ಕೂ ಹೆಚ್ಚು ಜೊಮ್ಯಾಟೋ ಸಿಬ್ಬಂದಿ ಗಳನ್ನ ಕರೆದುಕೊಂಡು ಬಂದು ಹೊಟೇಲ್ ಸಿಬ್ಬಂದಿ ಯ ಮೇಲೆ ಹಲ್ಲೆ‌ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಇಷ್ಟು ಮಾತ್ರವಲ್ಲದೇ ಹೊಟೇಲ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಯಾಗಿದ್ದು ಎರಡು ಕಡೆಯವರಿಂದ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲು ಆಗಿದ್ದು ತನಿಖೆ‌ಮುಂದುವರೆದಿದೆBody:KN_BNG_02_Assult_7204498Conclusion:KN_BNG_02_Assult_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.