ETV Bharat / state

ಹತಾಶೆಗೊಳಗಾಗದೆ ಪಕ್ಷ ಸಂಘಟನೆ ಮಾಡುತ್ತೇವೆ: ವೈಎಸ್​ವಿ ದತ್ತಾ

ದೇವೇಗೌಡರು ಸೇರಿದಂತೆ ಸುಮಾರು ಬಾರಿ ನಾವು ಸೋತು, ಮತ್ತೆ ಗೆದ್ದು ಬಂದಿದ್ದೇವೆ. ಮುಂದೆ  ಪಕ್ಷವನ್ನು ಹೇಗೆ ಸಂಘಟನೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದೇವೆ. ಹತಾಶೆ  ಏನೂ ಇಲ್ಲ. ಪಕ್ಷ ಮತ್ತಷ್ಟು ಸ್ಟ್ರಾಂಗ್ ಆಗುತ್ತೆ ಎಂದು ವಿಶ್ವಾಸ  ವ್ಯಕ್ತಪಡಿಸಿದ್ದಾರೆ.

author img

By

Published : May 23, 2019, 8:13 PM IST

ಮಾಜಿ ವಿಧಾನಪರಿಷತ್ ಸದಸ್ಯ ವೈ.ಎಸ್.ವಿ ದತ್ತಾ

ಬೆಂಗಳೂರು: ಲೋಕಸಭಾ ಚುನಾವಣೆಯ ಸೋಲು ಜೆಡಿಎಸ್​ಗೆ ಹೊಸದಲ್ಲ. ನಾವು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮುಂದೆ ಸಾಗಿದ್ದೇವೆ. ಬಿದ್ದಾಗ ಬೇಜಾರಾಗಿಲ್ಲ, ಗೆದ್ದಾಗ ಹಿಗ್ಗದೆ ಮುಂದೆ ಸಾಗಿದ್ದೇವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎಸ್.ವಿ ದತ್ತಾ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕದ ಮಟ್ಟಿಗೆ ಮೈತ್ರಿ ಪಕ್ಷಗಳು ಸಮನ್ವಯದಿಂದ ಕೆಲಸ ಮಾಡಿವೆ. ‌ಈಗಿನ ಯಾವುದೋ ಒಂದು ಟ್ರೆಂಡ್ ನೋಡಿಕೊಂಡು ಜನ ತೀರ್ಮಾನ ಮಾಡಿದ್ದಾರೆ‌. ಬಿಜೆಪಿ ಕೂಡ ನಿರೀಕ್ಷೆ ಮಾಡಿದಷ್ಟು ಸೀಟುಗಳನ್ನು ಗೆದ್ದಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎಸ್.ವಿ ದತ್ತಾ

ದೇವೇಗೌಡರು ಸೇರಿದಂತೆ ಸುಮಾರು ಬಾರಿ ನಾವು ಸೋತು, ಮತ್ತೆ ಗೆದ್ದು ಬಂದಿದ್ದೇವೆ. ಮುಂದೆ ಪಕ್ಷವನ್ನು ಹೇಗೆ ಸಂಘಟನೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದೇವೆ. ಹತಾಶೆ ಏನೂ ಇಲ್ಲ. ಪಕ್ಷ ಮತ್ತಷ್ಟು ಸ್ಟ್ರಾಂಗ್ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಳೆ ಬೆಳಗ್ಗೆ 12.30ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಕ್ಯಾಬಿನೆಟ್ ಸಭೆ ಕರೆದಿದ್ದಾರೆ. ಸಂಜೆ 4 ಗಂಟೆಗೆ ಜೆಡಿಎಸ್ ಶಾಸಕಾಂಗ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

Intro:Body:ಬಿದ್ದಾಗ ಬೇಜಾರಾಗಿಲ್ಲ ಗೆದ್ದಾಗ ಹಿಗ್ಗದೆ ಮುಂದೆ ಸಾಗಿಲ್ಲ: ಸೋಲನ್ನು ಸಮಾನವಾಗಿ ಸ್ವೀಕಾರ: ವೈಎಸ್ ವಿ ದತ್ತ ಹೇಳಿಕೆ

ಬೆಂಗಳೂರು: ಲೋಕಸಭಾ ಚುನಾವಣೆ ಸೋಲು ಜೆಡಿಎಸ್ ಗೆ ಹೊಸದಲ್ಲ. ನಾವು ಸೋಲು ಗೆಲುವನ್ನ ಸ್ವೀಕರಿಸಿ ಮುಂದೆ ಸಾಗಿದ್ದೇವೆ. ಬಿದ್ದಾಗ ಬೇಜಾರಾಗಿಲ್ಲ ಗೆದ್ದಾಗ ಹಿಗ್ಗದೆ ಮುಂದೆ ಸಾಗಿಲ್ಲ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಮುಂದೆ ಸಾಗುತ್ತೇವೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ವೈ.ಎಸ್.ವಿ ದತ್ತಾ ಹೇಳಿದ್ದಾರೆ.
ಕರ್ನಾಟಕದ ಮಟ್ಟಿಗೆ ಮೈತ್ರಿ ಪಕ್ಷಗಳು ಸಮನ್ವಯದಿಂದ ಕೆಲಸ ಮಾಡಿವೆ. ‌ಈಗಿನ ಟ್ರೆಂಡ್ ಯಾವುದೋ ಒಂದು ಇಶ್ಯೂ ಇಟ್ಕೊಂಡು ತೀರ್ಮಾನ ಮಾಡಿದ್ದಾರೆ‌. ಬಿಜೆಪಿ ಕೂಡ ನಿರೀಕ್ಷೆ ತಕ್ಕಂತೆ ಮಾಡಿದಂತೆ ಸೀಟುಗಳು ದೀಟ್ ಗೆದ್ದಿವೆ.
ದೇವೇಗೌಡ್ರು ಸೇರಿದಂತೆ ಸುಮಾರು ಬಾರಿ ನಾವು ಸೋತಿದ್ದೇವೆ. ಮತ್ತೆ ಗೆದ್ದು ಬಂದಿದ್ದೇವೆ,ನಾವೆಲ್ಲರೂ ಅರಾಮಿದ್ದೇವೆ. ಈ ಪಕ್ಷವನ್ನ ಹೇಗೆ ಸಂಘಟನೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದೇವೆ..ಹತಾಶೆನೂ ಇಲ್ಲ ಏನೂ ಇಲ್ಲ ಪಕ್ಷ ಸ್ಟ್ರಾಂಗ್ ಆಗುತ್ತೆ ಎಂದು ವಿಶ್ವಾಸ ತುಂಬಿದರು.
ನಾಳೆ ಬೆಳಗ್ಗೆ 12.30 ಮುಖ್ಯಮಂತ್ರಿ ಕುಮಾರಸ್ವಾಮಿ ಕ್ಯಾಬಿನೆಟ್ ಸಭೆ ಕರೆದಿದ್ದಾರೆ. ಸಂಜೆ 4 ಗಂಟೆಗೆ ಜೆಡಿಎಸ್ ಶಾಸಕಾಂಗ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.