ETV Bharat / state

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ..

ಅನಾವಶ್ಯಕವಾಗಿ ಅಮಿಶ್ ಶಾ ಅವರು ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಿಂದಿ ಹೇರಿಕೆ ಕೆಲಸ ಮಾಡುತ್ತಿದ್ದಾರೆ. ಇದು ಸರಿ ಅಲ್ಲ. ಭಾರತ ರಾಷ್ಟ್ರ ಹಲವಾರು ರಾಷ್ಟ್ರಗಳು ಕೂಡಿ ಒಂದು ರಾಷ್ಟ್ರವಾಗಿದೆ. ಹೀಗಿರುವಾಗ ಜನರ ಮೇಲೆ ಈ ಭಾಷೆಯನ್ನು ಕಲಿಲೇಬೇಕು ಎಂದು ಒತ್ತಾಯ ಮಾಡಬಾರದು ಎಂದು ಆಗ್ರಹಿಸಿ ಇಂದು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Youth congress activists protest
author img

By

Published : Sep 16, 2019, 7:22 PM IST

ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಮತ್ತು ಅಮಿತ್ ಶಾ ಅವರು ಹಿಂದಿ ಭಾಷೆಯ ಕಲಿಕೆ ಕುರಿತು ಜನರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಯೂತ್​ ಕಾಂಗ್ರೆಸ್ ಪ್ರತಿಭಟನೆ..

ನಗರದ ಮೌರ್ಯ ಸರ್ಕಲ್​ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ದಿನೇಶ್ ಗುಂಡೂರಾವ್ ಜೊತೆ ಎಂಎಲ್​ಸಿ ರಿಜ್ವಾನ್ ಅರ್ಷದ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಮಹಮ್ಮದ್ ಹ್ಯಾರಿಸ್ ನಲಪಾಡ್ ಭಾಗಿಯಾಗಿದ್ದರು. ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಪ್ರತಿಭಟನಾಕಾರರು ಅಮಿತ್ ಶಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ದಿನೇಶ್ ಗುಂಡೂರಾವ್ ಆಕ್ರೋಶ:
ಕೇಂದ್ರ ಸರ್ಕಾರದಿಂದ ಬಲವಂತದ ಹಿಂದಿ ಹೇರಿಕೆ ವಿಚಾರ ಮಾತನಾಡಿದ ದಿನೇಶ್ ಗುಂಡೂರಾವ್, ಅನಾವಶ್ಯಕವಾಗಿ ಅಮಿಶ್ ಶಾ ಅವರು ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಿಂದಿ ಹೇರಿಕೆ ಕೆಲಸ ಮಾಡುತ್ತಿದ್ದಾರೆ. ಇದು ಸರಿ ಅಲ್ಲ. ಭಾರತ ರಾಷ್ಟ್ರ ಹಲವಾರು ರಾಷ್ಟ್ರಗಳು ಕೂಡಿ ಒಂದು ರಾಷ್ಟ್ರವಾಗಿದೆ. ರಾಜ್ಯದಲ್ಲಿ ಕೂಡ ಹಲವಾರು ಭಾಷೆ ಮಾತನಾಡುವ ಜನ ಇದ್ದಾರೆ. ನಾವೇನು ಹಿಂದಿ ವಿರೋಧಿಗಳಲ್ಲ. ಒಂದೇ ಭಾಷೆ‌, ಒಂದೇ ರಾಷ್ಟ್ರ ಅನ್ನುವುದಲ್ಲ. ಬಿಜೆಪಿ ನಾಯಕರು ಅಮಿತ್ ಶಾ ಬಳಿ ಹೋಗಿ ರಾಜ್ಯದ ಜನ ಕ್ಷಮೆ ಕೇಳಬೇಕು ಎಂದು ಹೇಳುವ ಧೈರ್ಯ ಮಾಡಬೇಕು. ಜನರಿಂದ ಆಯ್ಕೆಯಾಗಿ ಹೋದ 25 ಎಂಪಿಗಳು ಏನ್ ಮಾಡ್ತಿದ್ದಾರೆ. ಈ ರೀತಿಯಲ್ಲಿ ಭಾಷೆ ವಿಚಾರವಾಗಿ ಮಾತಾಡುವುದು ತಪ್ಪು ಎಂದು ಹೇಳಬೇಕು. ಪ್ರವಾಹ ಪರಿಸ್ಥಿತಿ ಬಗ್ಗೆ ಒಂದು ಮಾತಾಡಲ್ಲ. ರಾಜ್ಯದ ಹಲವಾರು ಕಡೆ ಯೂತ್ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತದೆ. ಅಮಿತ್ ಶಾ ಅವರು ತಪ್ಪೊಪ್ಪಿಗೆ ಕೊಡಬೇಕು. ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.

ಅರ್ಕಾವತಿ ಡಿನೋಟಿಫಿಕೇಶ್ ವಿಚಾರ ಮಾತನಾಡಿ, ಹೈಕಮಾಂಡ್ ಹೇಳಿದಂತೆ ಬಿಜೆಪಿ ನಾಯಕರು ಕೇಳುತ್ತಿದ್ದಾರೆ. ಬೆಂಗಳೂರಿನ ವಿಚಾರ ಆಗಿರಲಿ , ನೀರಾವರಿ ಯೋಜನೆ ವಿಚಾರ ಇರಲಿ, ಯಾವುದನ್ನು ಬೇಕಾದ್ರು ತನಿಖೆಗೆ ಕೊಡಲಿ ಜೊತೆಗೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಆದ ಯೋಜನೆಗಳನ್ನೂ ತನಿಖೆಗೆ ಕೊಡಬೇಕು. ಯಡಿಯೂರಪ್ಪ ಏನ್ ಅಂದಿದ್ರು, ದ್ವೇಷದ ರಾಜಕಾರಣ ಮಾಡಲ್ಲ ಅಂತಾ ಹೇಳಿದ್ರು. ಇವಾಗ ಏನ್ ಮಾಡ್ತಿದ್ದಾರೆ. ಇದು ದ್ವೇಷದ ರಾಜಕಾರಣ ಅಲ್ಲದೆ ಮತ್ತೇನು ಎಂದರು.

Intro:newsBody:ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ, ಕೆಪಿಸಿಸಿ ಅಧ್ಯಕ್ಷರ ಆಕ್ರೋಶ

ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಮತ್ತು ಅಮಿತ್ ಶಾ ವಿರುದ್ಧ ಯೂತ್ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಾಲ್ಗೊಂಡು ಬೆಂಬಲಿಸಿದರು.
ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದಿನೇಶ್ ಗುಂಡೂರಾವ್ ಜತೆ ಎಂ ಎಲ್ ಸಿ ರಿಜ್ವಾನ್ ಅರ್ಷದ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಮಹಮ್ಮದ್ ಹ್ಯಾರಿಸ್ ನಲಪಾಡ್ ಭಾಗಿಯಾಗಿದ್ದರು. ಕೇಂದ್ರ ಸರ್ಕಾರದ ವಿರುದ್ಧ , ಪ್ರಧಾನಿ ಮೋದಿ, ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಪ್ರತಿಭಟನಾಕಾರರು ಅಮಿತ್ ಶಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ದಿನೇಶ್ ಗುಂಡೂರಾವ್ ಆಕ್ರೋಶ
ಕೇಂದ್ರ ಸರ್ಕಾರದಿಂದ ಬಲವಂತದ ಹಿಂದಿ ಹೇರಿಕೆ ವಿಚಾರ ಮಾತನಾಡಿದ ದಿನೇಶ್ ಗುಂಡೂರಾವ್, ಅನಾವಶ್ಯಕವಾಗಿ ಬಿಜೆಪಿ ಅವರು, ಅಮಿಶ್ ಶಾ ಅವರು ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಿಂದಿ ಹೇರಿಕೆ ಕೆಲಸ ಮಾಡುತ್ತಿದ್ದೀರಿ ಇದು ಸರಿ ಅಲ್ಲ. ಭಾರತ ರಾಷ್ಟ್ರ ಹಲವಾರು ರಾಷ್ಟ್ರಗಳು ಕೂಡಿ ಒಂದು ರಾಷ್ಟ್ರ ಆಗಿದೆ. ರಾಜ್ಯದಲ್ಲಿ ಕೂಡ ಹಲವಾರು ಭಾಷೆ ಮಾತನಾಡುವ ಜನ ಇದ್ದಾರೆ. ನಾವೇನು ಹಿಂದಿ ವಿರೋಧಿಗಳಲ್ಲ, ಒಂದೇ ಭಾಷೆ‌ಒಂದೇ ರಾಷ್ಟ್ರ ಅನ್ನುವುದಲ್ಲ. ಬಿಜೆಪಿ ನಾಯಕರು ಅಮಿತ್ ಶಾ ಬಳಿ ಹೋಗಿ ರಾಜ್ಯದ ಜನ ಕ್ಷಮೆ ಕೇಳಬೇಕು ಎಂದು ಹೇಳುವ ಧೈರ್ಯ ಮಾಡಬೇಕು. ನಮ್ಮಿಂದ ಹೋದ 25 ಎಂ ಪಿ ಗಳು ಹೋಗಿ ಏನ್ ಮಾಡ್ತಿದ್ದಾರೆ. ಈ ರೀತಿಯಲ್ಲಿ ಭಾಷೆ ವಿಚಾರವಾಗಿ ಮಾತಾಡುವುದು ತಪ್ಪು ಅಂತ ಹೇಳಬೇಕು. ಪ್ರವಾಹ ಪರಿಸ್ಥಿತಿ ಬಗ್ಗೆ ಒಂದ್ ಮಾತಾಡಲ್ಲ. ರಾಜ್ಯದ ಹಲವಾರು ಕಡೆ ಯೂತ್ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತದೆ. ಅಮಿತ್ ಶಾ ಅವರು ತಪ್ಪೊಪ್ಪಿಗೆ ಕೊಡಬೇಕು , ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.
ಅರ್ಕಾವತಿ ಡಿನೋಟಿಫಿಕೇಶ್ ವಿಚಾರ ಮಾತನಾಡಿ, ಹೈಕಮಾಂಡ್ ಹೇಳಿದಂತೆ ಬಿಜೆಪಿ ನಾಯಕರು ಕೇಳುತ್ತಿದ್ದಾರೆ. ರಾಜ್ಯದಲ್ಲಿ ವರ್ಗಾವಣೆ ದಂದೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ವಿಚಾರ ಆಗಿರಲಿ , ನೀರಾವರಿ ಯೋಜನೆ ವಿಚಾರ ಇರಲಿ ಯಾವುದನ್ನು ಬೇಕಾದ್ರು ತನಿಖೆಗೆ ಕೊಡಲಿ. ಜೊತೆಗೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಆದ ಯೋಜನೆಗಳನ್ನು ತನಿಖೆಗೆ ಕೊಡಲಿ. ಯಡಿಯೂರಪ್ಪ ಏನ್ ಅಂದಿದ್ರು ದ್ವೇಷದ ರಾಜಕಾರಣ ಮಾಡಲ್ಲ ಅಂತ ಹೇಳಿದ್ರು. ಇವಾಗ ಏನ್ ಮಾಡ್ತಿದ್ದಾರೆ ಇದು ದ್ವೇಷದ ರಾಜಕಾರಣ ಅಲ್ಲದೆ ಮತ್ತೇನು ಎಂದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.