ETV Bharat / state

ಜೂನಿಯರ್ ರಾಕಿಂಗ್​ ಸ್ಟಾರ್​ನನ್ನು ವಿಶೇಷವಾಗಿ ಸ್ವಾಗತಿಸಿದ ಯಶ್ ಫ್ಯಾನ್ಸ್ - Yash fans celebration

ಅಖಿಲ ಕರ್ನಾಟಕ ರಾಕಿಂಗ್​ ಸ್ಟಾರ್ ಫ್ಯಾನ್ಸ್ ವತಿಯಿಂದ ನಗರದ ಮಾರತ್ ಹಳ್ಳಿಯಲ್ಲಿರುವ ನಂದಾದೀಪ ಬುದ್ಧಿಮಾಂದ್ಯ ಅನಾಥ ಮಕ್ಕಳ ಆಶ್ರಮದಲ್ಲಿರುವ ವಿಶೇಷ ಚೇತನ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಜೂನಿಯರ್ ರಾಕಿಭಾಯ್​ನನ್ನು ವಿಶೇಷವಾಗಿ ಸ್ವಾಗತಿಸಿದ್ದಾರೆ.

ಯಶ್ ಫ್ಯಾನ್ಸ್
author img

By

Published : Nov 6, 2019, 5:18 AM IST

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ಗೆ ಗಂಡು ಮಗು ಜನಿಸಿದ್ದಕ್ಕೆ ವಿಶೇಷ ಚೇತನ ಮಕ್ಕಳಿಗೆ ಸಿಹಿ ಹಂಚಿ ರಾಕಿ ಭಾಯ್​ ಫ್ಯಾನ್ಸ್​ ಸಂಭ್ರಮಿಸಿದ್ದಾರೆ.

ಸ್ಯಾಂಡಲ್​ವುಡ್​ನ ರಾಕಿಂಗ್ ದಂಪತಿಗೆ ಅಕ್ಟೋಬರ್ 30 ರಂದು ಗಂಡುಮಗು ಜನಿಸಿದ್ದು, ಜೂನಿಯರ್ ರಾಕಿ ಆಗಮನಕ್ಕೆ ಮಿಸ್ಟರ್ & ಮಿಸ್ಸಸ್ ರಾಮಾಚಾರಿ ಹಾಗೂ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಅಲ್ಲದೆ ಜೂನಿಯರ್ ರಾಕಿ ಭಾಯ್ ಆಗಮಿಸಿರುವುದಕ್ಕೆ ರಾಕಿ ಭಾಯ್ ಅಭಿಮಾನಿಗಳು ಪುಲ್ ಖುಷ್ ಆಗಿದ್ದಾರೆ.

ಅಖಿಲ ಕರ್ನಾಟಕ ರಾಕಿಂಗ್​ ಸ್ಟಾರ್ ಫ್ಯಾನ್ಸ್ ವತಿಯಿಂದ ನಗರದ ಮಾರತ್ ಹಳ್ಳಿಯಲ್ಲಿರುವ ನಂದಾದೀಪ ಬುದ್ಧಿಮಾಂದ್ಯ ಅನಾಥ ಮಕ್ಕಳ ಆಶ್ರಮದಲ್ಲಿರುವ ವಿಶೇಷ ಚೇತನ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಜೂನಿಯರ್ ರಾಕಿಭಾಯ್​ನನ್ನು ವಿಶೇಷವಾಗಿ ಸ್ವಾಗತಿಸಿದ್ದಾರ.

Intro:ಯಶ್ ಗೆ ಗಂಡು ಮಗು ಜನಿಸಿದ್ದಕ್ಕೆ ವಿಶೇಷ ಚೇತನ ಮಕ್ಕಳಿ್ಗೆ‌ಗೆ‌‌ಸಿಹಿ ಹಂಚಿ ಸಂಭ್ರಮಿಸಿದ ರಾಕಿ ಫ್ಯಾನ್ಸ್.

ರಾಕಿಂಗ್ ದಂಪತಿಗಳಿಗೆ ಅಕ್ಟೋಬರ್ ೩೦ ರಂದು ಗಂಡುಮಗು ಜನಿಸಿದ್ದು , ಜೂನಿಯರ್ ರಾಕಿ ಆಗಮನಕ್ಕೆ
ಮಿಸ್ಟರ್ & ಮಿಸ್ಸಸ್ ರಾಮಾಚಾರಿ ಹಾಗೂ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.ಅಲ್ಲದೆ ಜೂನಿಯರ್ ರಾಕಿಭಾಯ್ ಆಗಮಿಸಿರುವುದಕ್ಕೆ ರಾಕಿ ಭಾಯ್ ಅಭಿಮಾನಿಗಳು ಪುಲ್ ಖುಷ್ ಆಗಿದ್ದಾರೆBody:ಅಲ್ಲದೆ. ಅಖಿಲ ಕರ್ನಾಟಕ ರಾಕಿಂಕ್ ಸ್ಟಾರ್ ಫ್ಯಾನ್ಸ್ ವತಿಯಿಂದ ಈ ಸಂಭ್ರಮವನ್ನು ಆಚರಿಸಿದ್ದು.ಯಶ್ ಗೆ
ಗಂಡು ಮಗುವಾಗಿದ್ದಕ್ಕೆ ಅನಾಥಾಶ್ರಮದಲ್ಲಿ ಸಿಹಿ ಹಂಚಿ ರಾಕಿ ಭಾಯ್ಸ್ ಫ್ಯಾನ್ಸ್ ಸಂಭ್ರಮಿಸಿದ್ದಾರೆ.
ನಗರದ ಮಾರತ್ ಹಳ್ಳಿಯಲ್ಲಿರುವ ನಂದಾದೀಪ ಬುದ್ದಿ ಮಾಂದ್ಯ ಅನಾಥ ಮಕ್ಕಳ. ಆಶ್ರಮದಲ್ಲಿರುವ ವಿಶೇಷ ಚೇತನದ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಜೂನಿಯರ್ ರಾಕಿಭಾಯ್ ನನ್ನು ವಿಶೇಷಬಾಗಿ ವೆಲ್ ಕಮ್ ಮಾಡಿದ್ದಾರೆ.

ಸತೀಶ ಎಂಬಿConclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.