ಬೆಂಗಳೂರು: ಕೊರೊನಾ ವಿರುದ್ಧ ಸಮರ್ಥವಾಗಿ ಹೋರಾಟ ನಡೆಸುತ್ತಿರುವ ರಾಜ್ಯ ಸರ್ಕಾರ ಮುಂದಿನ ಹದಿನೈದು ದಿನ ಕೊಳಗೇರಿ ನಿವಾಸಿಗಳಿಗೆ ಉಚಿತ ಆಹಾರ ವಿತರಿಸಬೇಕೆಂದು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.
-
HACKATHON TO FIGHT #COVID
— ದಿನೇಶ್ ಗುಂಡೂರಾವ್/ Dinesh Gundu Rao (@dineshgrao) March 28, 2020 " class="align-text-top noRightClick twitterSection" data="
Do you have a quick, actionable creative solution to battle the problems caused by Coronavirus?
Then impress us at #hackthecrisisindia & we will guide you towards success.
Participate while you isolate on https://t.co/y8cdZ7vXyb
">HACKATHON TO FIGHT #COVID
— ದಿನೇಶ್ ಗುಂಡೂರಾವ್/ Dinesh Gundu Rao (@dineshgrao) March 28, 2020
Do you have a quick, actionable creative solution to battle the problems caused by Coronavirus?
Then impress us at #hackthecrisisindia & we will guide you towards success.
Participate while you isolate on https://t.co/y8cdZ7vXybHACKATHON TO FIGHT #COVID
— ದಿನೇಶ್ ಗುಂಡೂರಾವ್/ Dinesh Gundu Rao (@dineshgrao) March 28, 2020
Do you have a quick, actionable creative solution to battle the problems caused by Coronavirus?
Then impress us at #hackthecrisisindia & we will guide you towards success.
Participate while you isolate on https://t.co/y8cdZ7vXyb
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯವು ಕೊರೊನಾ ವಿರುದ್ಧ ಗಂಭೀರ ಹೋರಾಟ ನಡೆಸುತ್ತಿದೆ. ಕೊಳಗೇರಿಗಳು ಮತ್ತು ವಲಸಿಗರಲ್ಲಿ ಬಡ ಜನರು ಅಪಾರ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಮುಂದಿನ 15 ದಿನಗಳವರೆಗೆ ಎಲ್ಲಾ ಕೊಳಗೇರಿ ನಿವಾಸಿಗಳಿಗೆ ಆಹಾರ ಪೊಟ್ಟಣಗಳನ್ನು ತಕ್ಷಣ ಒದಗಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಸಚಿವ ಆರ್.ಅಶೋಕ್ ಹಾಗೂ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ರನ್ನು ಒತ್ತಾಯಿಸುತ್ತೇನೆ. ಇದಕ್ಕೆ ಸುಮಾರು 50 ಕೋಟಿ ರೂಪಾಯಿ ಮೊತ್ತದ ಅಗತ್ಯವಿರಬಹುದು ಎಂದಿದ್ದಾರೆ.
- @BSYBJP @RAshokaBJP @drashwathcn @BBMPCOMM @BBMP_MAYOR to immediately provide for food packets to all the slum dwellers for the next 15days.
An amount of ₹50cr may be required.— ದಿನೇಶ್ ಗುಂಡೂರಾವ್/ Dinesh Gundu Rao (@dineshgrao) March 28, 2020 " class="align-text-top noRightClick twitterSection" data="& migrants are facing immense hardship.
I demand @BSYBJP @RAshokaBJP @drashwathcn @BBMPCOMM @BBMP_MAYOR to immediately provide for food packets to all the slum dwellers for the next 15days.
An amount of ₹50cr may be required.— ದಿನೇಶ್ ಗುಂಡೂರಾವ್/ Dinesh Gundu Rao (@dineshgrao) March 28, 2020 ">& migrants are facing immense hardship.
I demand @BSYBJP @RAshokaBJP @drashwathcn @BBMPCOMM @BBMP_MAYOR to immediately provide for food packets to all the slum dwellers for the next 15days.
An amount of ₹50cr may be required.— ದಿನೇಶ್ ಗುಂಡೂರಾವ್/ Dinesh Gundu Rao (@dineshgrao) March 28, 2020
ಕೋವಿಡ್ -19 ವಿರುದ್ಧ ಹೋರಾಡಲೇಬೇಕಿದೆ. ಇದರಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ನೀವು ತ್ವರಿತ, ಸೃಜನಶೀಲ ಪರಿಹಾರವನ್ನು ಹೊಂದಿದ್ದೀರಾ? ಎಂದು ಪ್ರಶ್ನಿಸಿರುವ ಅವರು ದೇಶವನ್ನೇ ಬಾಧಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿ. ನಾವು ಕೂಡ ಅಗತ್ಯ ಸಲಹೆ ನೀಡಲು ಸಿದ್ಧವಿದ್ದೇವೆ. ಎಲ್ಲರೂ ಒಟ್ಟಾಗಿ ರೋಗದ ವಿರುದ್ಧ ಯಶಸ್ವಿ ಹೋರಾಟಕ್ಕೆ ಸಜ್ಜಾಗೋಣ ಎಂದು ಕರೆ ಕೊಟ್ಟಿದ್ದಾರೆ.