ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇದೇ ಮೊದಲ ಬಾರಿಗೆ ಬಿಎಸ್ಪಿ ಶಾಸಕ ಎನ್.ಮಹೇಶ್ ಜೊತೆ ಮಾತುಕತೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ.
ಬಿಎಸ್ಪಿ ಶಾಸಕ ಮಹೇಶ್ ಜೊತೆ ಮಾತುಕತೆ ನಡೆಸುತ್ತೇವೆ: ಬಿಎಸ್ವೈ - ಬಿಎಸ್ಪಿ ,ಶಾಸಕ ಮಹೇಶ್,ಮಾತುಕತೆ ನಡೆಸುತ್ತೇವೆ,ಬಿಎಸ್ವೈ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ,ಬೆಂಗಳೂರು
ಬಿಎಸ್ಪಿ ಶಾಸಕ ಎನ್.ಮಹೇಶ್ ಜೆಡಿಎಸ್ ಜೊತೆ ಸಂತೋಷವಾಗಿಲ್ಲ. ನಾವು ಈವರೆಗೆ ಮಹೇಶ್ ಜೊತೆ ಮಾತುಕತೆ ನಡೆಸಿಲ್ಲ. ನಾನು ವೈಯಕ್ತಿಕವಾಗಿ ಮಹೇಶ್ ಜೊತೆ ಮಾತನಾಡಲು ಪ್ರಯತ್ನಿಸುತ್ತೇನೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇದೇ ಮೊದಲ ಬಾರಿಗೆ ಬಿಎಸ್ಪಿ ಶಾಸಕ ಎನ್.ಮಹೇಶ್ ಜೊತೆ ಮಾತುಕತೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ.
Intro:
ಬೆಂಗಳೂರು: ಆಪರೇಷನ್ ಕಮಲದ ಬಗ್ಗೆ ಈವರೆಗೂ ತುಟ್ಟಿ ಬಿಚ್ಚದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇದೇ ಮೊದಲ ಬಾರಿಗೆ ಬಿಎಸ್ಪಿ ಶಾಸಕ ಎನ್.ಮಹೇಶ್ ಜೊತೆ ಮಾತುಕತೆ ನಡೆಸುವುದಾಗಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಮಲ್ಲೇಶ್ವರಂ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಬಳಿಕ ಮಾತನಾಡಿದ ಅವರು,ಬಿಎಸ್ ಪಿ ಶಾಸಕ ಎನ್. ಮಹೇಶ್ ಜೆಡಿಎಸ್ ಜೊತೆ ಸಂತೋಷವಾಗಿಲ್ಲ ನಾವು ಈವರೆಗೆ ಮಹೇಶ್ ಜೊತೆ ಮಾತುಕತೆ ನಡೆಸಿಲ್ಲ ನಾನು ವೈಯಕ್ತಿಕವಾಗಿ ಮಹೇಶ್ ಜೊತೆ ಮಾತನಾಡಲು ಪ್ರಯತ್ನಿಸುತ್ತೇನೆ ಎಂದರು. ಇದೇ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಖೋಟಾದಡಿ ಸಚಿವರಾಗಿ ನಂತರ ರಾಜೀನಾಮೆ ಹೊರಬಂದಿರುವ ಮಹೇಶ್ ಗೆ ಬಿಜೆಪಿ ಗಾಳ ಹಾಕಿರುವುದನ್ನು ಬಹಿರಂಗಪಡಿಸಿದರು.
ನಮ್ಮ ಎಲ್ಲಾ ಶಾಸಕರು ನಾಳೆ ಎರಡು ಗಂಟೆ ಧರಣಿ ಕೂರಲಿದ್ದಾರೆ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ
ಕುಮಾರಸ್ವಾಮಿಗೆ ಸಿಎಂ ಆಗಿ ಮುಂದುವರಿಯಲು ನೈತಿಕ ಅಧಿಕಾರ ಇಲ್ಲ ಅವರು ರಾಜೀನಾಮೆ ಕೊಡಬೇಕು, ಅದು ನಮ್ಮ ಬೇಡಿಕೆ, ನಾಳೆ ನಮ್ಮ ಪ್ರಮುಖ ನಾಯಕರು ಸ್ಪೀಕರ್ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂದರು.Body:.Conclusion:null