ETV Bharat / state

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೇಗಿದೆ ನೋಡಿ...!

ರಾಜ್ಯದಲ್ಲಿ ನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳು ಅಲ್ಪ- ಸ್ವಲ್ಪ ಭರ್ತಿಯಾಗುತ್ತಿವೆ. ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ಯಾವ ಜಲಾಶಯ ಎಷ್ಟು ಪ್ರಮಾಣದಲ್ಲಿ ತುಂಬಿದೆ? ಎಷ್ಟು ಒಳ ಹರಿವು ಇದೆ? ವಿವಿಧ ಜಲಾಶಯಗಳ ನೀರಿನ ಮಟ್ಟದ ಕುರಿತ ಮಾಹಿತಿ ಇಲ್ಲಿದೆ ನೋಡಿ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ
author img

By

Published : Aug 1, 2019, 12:50 PM IST

Updated : Aug 1, 2019, 2:12 PM IST

ಬೆಂಗಳೂರು: ರಾಜ್ಯದಲ್ಲಿ ನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳು ಅಲ್ಪ- ಸ್ವಲ್ಪ ಭರ್ತಿಯಾಗುತ್ತಿವೆ. ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ಯಾವ ಜಲಾಶಯ ಎಷ್ಟು ಪ್ರಮಾಣದಲ್ಲಿ ತುಂಬಿದೆ? ಎಷ್ಟು ಒಳ ಹರಿವು ಇದೆ? ವಿವಿಧ ಜಲಾಶಯಗಳ ನೀರಿನ ಮಟ್ಟದ ಕುರಿತ ಮಾಹಿತಿ ಇಲ್ಲಿದೆ ನೋಡಿ.

DAM WATER LEVEL
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ

ಆಲಮಟ್ಟಿ ಜಲಾಶಯ

  • ಗರಿಷ್ಠ ಮಟ್ಟ ; 519.60ಮೀ
  • ಇಂದಿನ ಮಟ್ಟ; 518.55ಮೀ
  • ಒಟ್ಟು ಟಿಎಂಸಿ : 123.081
  • ಪ್ರಸ್ತುತ ಟಿಎಂಸಿ :105.872
  • ಒಳಹರಿವು ; 150409 ಕ್ಯೂಸೆಕ್
  • ಹೊರಹರಿವು 213453

ಕೊಡಗು ಜಿಲ್ಲೆಯ ಮಳೆ ವಿವರ ಹಾಗೂ ನೀರಿನ ಮಟ್ಟ

  • ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 5.93 ಮಿ.ಮೀ
  • ಕಳೆದ ವರ್ಷ ಇದೇ ದಿನ 11.87 ಮಿ.ಮೀ. ಮಳೆಯಾಗಿತ್ತು
  • ಜನವರಿಯಿಂದ ಇಲ್ಲಿವರೆಗಿನ ಮಳೆ 950.69 ಮಿ.ಮೀ
  • ಕಳೆದ ವರ್ಷ ಇದೇ ಅವಧಿಯಲ್ಲಿ 2581.48 ಮಿ.ಮೀ ಮಳೆಯಾಗಿತ್ತು

ಹಾರಂಗಿ ಜಲಾಶಯ

  • ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2,859 ಅಡಿ
  • ಇಂದಿನ ನೀರಿನ ಮಟ್ಟ 2834.38 ಅಡಿ
  • ಕಳೆದ ವರ್ಷ ಇದೇ ದಿನ 2857.46 ಅಡಿ
  • ಹಾರಂಗಿಯಲ್ಲಿ ಬಿದ್ದ ಮಳೆ 5.20 ಮಿ.ಮೀ
  • ಕಳೆದ ವರ್ಷ ಇದೇ ದಿನ 0.00 ಮಿ.ಮೀ
  • ಇಂದಿನ ನೀರಿನ ಒಳ ಹರಿವು 1580 ಕ್ಯೂಸೆಕ್
  • ಕಳೆದ ವರ್ಷ ಇದೇ ದಿನ ನೀರಿನ ಒಳ ಹರಿವು 4706 ಕ್ಯೂಸೆಕ್
  • ಇಂದಿನ ನೀರಿನ ಹೊರ ಹರಿವು ನದಿಗೆ 30 ಕ್ಯೂಸೆಕ್
  • ನಾಲೆಗೆ 1200 ಕ್ಯೂಸೆಕ್ ಕಳೆದ ವರ್ಷ ಇದೇ ದಿನ ನದಿಗೆ 2618, ನಾಲೆಗೆ 800 ಕ್ಯೂಸೆಕ್


ಕೆ.ಆರ್.ಸಾಗರ

  • ನೀರಿನ ಮಟ್ಟ-84.58 ಅಡಿ
  • ಗರಿಷ್ಠ ಮಟ್ಟ 124.80 ಅಡಿ
  • ಒಳಹರಿವು-6511 ಕ್ಯೂಸೆಕ್
  • ಹೊರಹರಿವು-9832 ಕ್ಯೂಸೆಕ್
  • ಸಂಗ್ರಹ-12.915 ಟಿಎಂಸಿ

ಘಟಪ್ರಭಾ (ಹಿಡಕಲ್) ಜಲಾಶಯ

  • ಗರಿಷ್ಠ ಮಟ್ಟ: 2175.00 ಅಡಿ
  • ಇಂದಿನ ಮಟ್ಟ: 2151.75 ಅಡಿ
  • ಒಳಹರಿವು: 28744 ಕ್ಯೂಸೆಕ್
  • ಹೊರಹರಿವು:2474ಕ್ಯೂಸೆಕ್

ಮಲಪ್ರಭಾ ಜಲಾಶಯ

  • ಗರಿಷ್ಠ ಮಟ್ಟ: 2079.50 ಅಡಿ
  • ಇಂದಿನ‌ ಮಟ್ಟ:2063.05 ಅಡಿ
  • ಒಳಹರಿವು:26101 ಕ್ಯೂಸೆಕ್
  • ಹೊರಹರಿವು:164 ಕ್ಯೂಸೆಕ್

ತುಂಗಭದ್ರಾ ಜಲಾಶಯ

  • ಇಂದಿನ ನೀರಿನ ಮಟ್ಟ: 1606.13 ಅಡಿ
  • ಗರಿಷ್ಠ ಮಟ್ಟ:1633 ಅಡಿ
  • ನೀರಿನ ಸಂಗ್ರಹ: 28.395 ಟಿಎಂಸಿ
  • ಒಳಹರಿವು: 21272 ಕ್ಯೂಸೆಕ್
  • ಹೊರ ಹರಿವು: 1299 ಕ್ಯೂಸೆಕ್
  • ಕಳೆದ ವರ್ಷ 01-08-2018
  • ನೀರಿನ ಮಟ್ಟ: 1631.85 ಅಡಿ
  • ಗರಿಷ್ಠ ಮಟ್ಟ:1633 ಅಡಿ

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ : 186 ಅಡಿ
  • ಇಂದಿನ ಮಟ್ಟ : 145 ಅಡಿ
  • ಒಳಹರಿವು : 5.183 ಕ್ಯೂಸೆಕ್
  • ಹೊರಹರಿವು : 217
  • ನದಿಗೆ : 150 ಕ್ಯೂಸೆಕ್
  • ಹಿಂದಿನ ವರ್ಷ- 184.7 ಅಡಿ

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819 ಅಡಿ
  • ಇಂದಿನ ಮಟ್ಟ:1778.25 ಅಡಿ
  • ಒಳ ಹರಿವು: 17.886 ಕ್ಯೂಸೆಕ್
  • ಹೊರ ಹರಿವು: 1.536.42 ಕ್ಯೂಸೆಕ್( ವಿದ್ಯುತ್ ಉತ್ಪಾದನೆಗೆ)
  • ಹಿಂದಿನ ವರ್ಷ: 1807.20 ಅಡಿ

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24.ಮೀಟರ್
  • ಇಂದಿನ ನೀರಿನ ಮಟ್ಟ: 588.24. ಮೀಟರ್
  • ಒಳ ಹರಿವು: 12.805.83 ಕ್ಯೂಸೆಕ್
  • ಹೊರಹರಿವು:11.006 ಕ್ಯೂಸೆಕ್
  • ಹಿಂದಿನ ವರ್ಷ:588.24 ಅಡಿ

ಮಾಣಿ ಜಲಾಶಯ

  • ಗರಿಷ್ಠ ಮಟ್ಟ: 594. ಮೀಟರ್
  • ಇಂದಿನ ನೀರಿನ ಮಟ್ಟ: 578.46 ಮೀಟರ್
  • ಒಳ ಹರಿವು: 5.358 ಕ್ಯೂಸೆಕ್
  • ಹೊರ ಹರಿವು: 0.044
  • ಹಿಂದಿನ ವರ್ಷ: 585.45 ಮೀಟರ್
  • ನೀರಿನ ಸಂಗ್ರಹ: 96.454 ಟಿಎಂಸಿ
  • ಒಳಹರಿವು: 22925 ಕ್ಯೂಸೆಕ್
  • ಹೊರ ಹರಿವು: 10509 ಕ್ಯೂಸೆಕ್

ಹೇಮಾವತಿ ಜಲಾಶಯ

  • ಗರಿಷ್ಠ ಮಟ್ಟ : 2922.00 ಅಡಿ ( 37.103 ಟಿಎಂಸಿ)
  • ಇಂದಿನ ಮಟ್ಟ : 2922.33 (15.36 ಟಿಎಂಸಿ)
  • ಒಳಹರಿವು : 3801 ಕ್ಯೂಸೆಕ್
  • ಹೊರಹರಿವು : 5000 ಕ್ಯೂಸೆಕ್(ನದಿಗೆ)

ಯಾದಗಿರಿ ಬಸವಸಾಗರ ಜಲಾಶಯ

  • ಗರಿಷ್ಠ ಮಟ್ಟ : 494.26 ಮಿ
  • ಇಂದಿನ ಮಟ್ಟ : 490.93 ಮಿ
  • ಒಳಹರಿವು : 1,96,000 ಕ್ಯೂಸೆಕ್
  • ಹೊರಹರಿವು: 1,94,940.ಕ್ಯೂಸೆಕ್

ಬೆಂಗಳೂರು: ರಾಜ್ಯದಲ್ಲಿ ನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳು ಅಲ್ಪ- ಸ್ವಲ್ಪ ಭರ್ತಿಯಾಗುತ್ತಿವೆ. ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ಯಾವ ಜಲಾಶಯ ಎಷ್ಟು ಪ್ರಮಾಣದಲ್ಲಿ ತುಂಬಿದೆ? ಎಷ್ಟು ಒಳ ಹರಿವು ಇದೆ? ವಿವಿಧ ಜಲಾಶಯಗಳ ನೀರಿನ ಮಟ್ಟದ ಕುರಿತ ಮಾಹಿತಿ ಇಲ್ಲಿದೆ ನೋಡಿ.

DAM WATER LEVEL
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ

ಆಲಮಟ್ಟಿ ಜಲಾಶಯ

  • ಗರಿಷ್ಠ ಮಟ್ಟ ; 519.60ಮೀ
  • ಇಂದಿನ ಮಟ್ಟ; 518.55ಮೀ
  • ಒಟ್ಟು ಟಿಎಂಸಿ : 123.081
  • ಪ್ರಸ್ತುತ ಟಿಎಂಸಿ :105.872
  • ಒಳಹರಿವು ; 150409 ಕ್ಯೂಸೆಕ್
  • ಹೊರಹರಿವು 213453

ಕೊಡಗು ಜಿಲ್ಲೆಯ ಮಳೆ ವಿವರ ಹಾಗೂ ನೀರಿನ ಮಟ್ಟ

  • ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 5.93 ಮಿ.ಮೀ
  • ಕಳೆದ ವರ್ಷ ಇದೇ ದಿನ 11.87 ಮಿ.ಮೀ. ಮಳೆಯಾಗಿತ್ತು
  • ಜನವರಿಯಿಂದ ಇಲ್ಲಿವರೆಗಿನ ಮಳೆ 950.69 ಮಿ.ಮೀ
  • ಕಳೆದ ವರ್ಷ ಇದೇ ಅವಧಿಯಲ್ಲಿ 2581.48 ಮಿ.ಮೀ ಮಳೆಯಾಗಿತ್ತು

ಹಾರಂಗಿ ಜಲಾಶಯ

  • ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2,859 ಅಡಿ
  • ಇಂದಿನ ನೀರಿನ ಮಟ್ಟ 2834.38 ಅಡಿ
  • ಕಳೆದ ವರ್ಷ ಇದೇ ದಿನ 2857.46 ಅಡಿ
  • ಹಾರಂಗಿಯಲ್ಲಿ ಬಿದ್ದ ಮಳೆ 5.20 ಮಿ.ಮೀ
  • ಕಳೆದ ವರ್ಷ ಇದೇ ದಿನ 0.00 ಮಿ.ಮೀ
  • ಇಂದಿನ ನೀರಿನ ಒಳ ಹರಿವು 1580 ಕ್ಯೂಸೆಕ್
  • ಕಳೆದ ವರ್ಷ ಇದೇ ದಿನ ನೀರಿನ ಒಳ ಹರಿವು 4706 ಕ್ಯೂಸೆಕ್
  • ಇಂದಿನ ನೀರಿನ ಹೊರ ಹರಿವು ನದಿಗೆ 30 ಕ್ಯೂಸೆಕ್
  • ನಾಲೆಗೆ 1200 ಕ್ಯೂಸೆಕ್ ಕಳೆದ ವರ್ಷ ಇದೇ ದಿನ ನದಿಗೆ 2618, ನಾಲೆಗೆ 800 ಕ್ಯೂಸೆಕ್


ಕೆ.ಆರ್.ಸಾಗರ

  • ನೀರಿನ ಮಟ್ಟ-84.58 ಅಡಿ
  • ಗರಿಷ್ಠ ಮಟ್ಟ 124.80 ಅಡಿ
  • ಒಳಹರಿವು-6511 ಕ್ಯೂಸೆಕ್
  • ಹೊರಹರಿವು-9832 ಕ್ಯೂಸೆಕ್
  • ಸಂಗ್ರಹ-12.915 ಟಿಎಂಸಿ

ಘಟಪ್ರಭಾ (ಹಿಡಕಲ್) ಜಲಾಶಯ

  • ಗರಿಷ್ಠ ಮಟ್ಟ: 2175.00 ಅಡಿ
  • ಇಂದಿನ ಮಟ್ಟ: 2151.75 ಅಡಿ
  • ಒಳಹರಿವು: 28744 ಕ್ಯೂಸೆಕ್
  • ಹೊರಹರಿವು:2474ಕ್ಯೂಸೆಕ್

ಮಲಪ್ರಭಾ ಜಲಾಶಯ

  • ಗರಿಷ್ಠ ಮಟ್ಟ: 2079.50 ಅಡಿ
  • ಇಂದಿನ‌ ಮಟ್ಟ:2063.05 ಅಡಿ
  • ಒಳಹರಿವು:26101 ಕ್ಯೂಸೆಕ್
  • ಹೊರಹರಿವು:164 ಕ್ಯೂಸೆಕ್

ತುಂಗಭದ್ರಾ ಜಲಾಶಯ

  • ಇಂದಿನ ನೀರಿನ ಮಟ್ಟ: 1606.13 ಅಡಿ
  • ಗರಿಷ್ಠ ಮಟ್ಟ:1633 ಅಡಿ
  • ನೀರಿನ ಸಂಗ್ರಹ: 28.395 ಟಿಎಂಸಿ
  • ಒಳಹರಿವು: 21272 ಕ್ಯೂಸೆಕ್
  • ಹೊರ ಹರಿವು: 1299 ಕ್ಯೂಸೆಕ್
  • ಕಳೆದ ವರ್ಷ 01-08-2018
  • ನೀರಿನ ಮಟ್ಟ: 1631.85 ಅಡಿ
  • ಗರಿಷ್ಠ ಮಟ್ಟ:1633 ಅಡಿ

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ : 186 ಅಡಿ
  • ಇಂದಿನ ಮಟ್ಟ : 145 ಅಡಿ
  • ಒಳಹರಿವು : 5.183 ಕ್ಯೂಸೆಕ್
  • ಹೊರಹರಿವು : 217
  • ನದಿಗೆ : 150 ಕ್ಯೂಸೆಕ್
  • ಹಿಂದಿನ ವರ್ಷ- 184.7 ಅಡಿ

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819 ಅಡಿ
  • ಇಂದಿನ ಮಟ್ಟ:1778.25 ಅಡಿ
  • ಒಳ ಹರಿವು: 17.886 ಕ್ಯೂಸೆಕ್
  • ಹೊರ ಹರಿವು: 1.536.42 ಕ್ಯೂಸೆಕ್( ವಿದ್ಯುತ್ ಉತ್ಪಾದನೆಗೆ)
  • ಹಿಂದಿನ ವರ್ಷ: 1807.20 ಅಡಿ

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24.ಮೀಟರ್
  • ಇಂದಿನ ನೀರಿನ ಮಟ್ಟ: 588.24. ಮೀಟರ್
  • ಒಳ ಹರಿವು: 12.805.83 ಕ್ಯೂಸೆಕ್
  • ಹೊರಹರಿವು:11.006 ಕ್ಯೂಸೆಕ್
  • ಹಿಂದಿನ ವರ್ಷ:588.24 ಅಡಿ

ಮಾಣಿ ಜಲಾಶಯ

  • ಗರಿಷ್ಠ ಮಟ್ಟ: 594. ಮೀಟರ್
  • ಇಂದಿನ ನೀರಿನ ಮಟ್ಟ: 578.46 ಮೀಟರ್
  • ಒಳ ಹರಿವು: 5.358 ಕ್ಯೂಸೆಕ್
  • ಹೊರ ಹರಿವು: 0.044
  • ಹಿಂದಿನ ವರ್ಷ: 585.45 ಮೀಟರ್
  • ನೀರಿನ ಸಂಗ್ರಹ: 96.454 ಟಿಎಂಸಿ
  • ಒಳಹರಿವು: 22925 ಕ್ಯೂಸೆಕ್
  • ಹೊರ ಹರಿವು: 10509 ಕ್ಯೂಸೆಕ್

ಹೇಮಾವತಿ ಜಲಾಶಯ

  • ಗರಿಷ್ಠ ಮಟ್ಟ : 2922.00 ಅಡಿ ( 37.103 ಟಿಎಂಸಿ)
  • ಇಂದಿನ ಮಟ್ಟ : 2922.33 (15.36 ಟಿಎಂಸಿ)
  • ಒಳಹರಿವು : 3801 ಕ್ಯೂಸೆಕ್
  • ಹೊರಹರಿವು : 5000 ಕ್ಯೂಸೆಕ್(ನದಿಗೆ)

ಯಾದಗಿರಿ ಬಸವಸಾಗರ ಜಲಾಶಯ

  • ಗರಿಷ್ಠ ಮಟ್ಟ : 494.26 ಮಿ
  • ಇಂದಿನ ಮಟ್ಟ : 490.93 ಮಿ
  • ಒಳಹರಿವು : 1,96,000 ಕ್ಯೂಸೆಕ್
  • ಹೊರಹರಿವು: 1,94,940.ಕ್ಯೂಸೆಕ್
Intro:Body:

dam news


Conclusion:
Last Updated : Aug 1, 2019, 2:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.