ETV Bharat / state

ಈದ್ಗಾ ಮೈದಾನ ವಿವಾದ: ಬಿಬಿಎಂಪಿಗೆ ದಾಖಲೆ ಸಲ್ಲಿಸದ ವಕ್ಫ್ ಬೋರ್ಡ್ - Special Commissioner of BBMP deepak speak in bengaluru

ಈದ್ಗಾ ಮೈದಾನ ವಿಚಾರವಾಗಿ ಬಿಬಿಎಂಪಿ ನೋಟಿಸ್​ಗೆ ವಕ್ಫ್ ಬೋರ್ಡ್ ಉತ್ತರ ನೀಡಿಲ್ಲ ಎಂದು ಪಾಲಿಕೆ ವಿಶೇಷ ಆಯುಕ್ತರು ತಿಳಿಸಿದ್ದಾರೆ.

Special Commissioner of BBMP deepak speak in bengaluru
ಪಾಲಿಕೆ ವಿಶೇಷ ಆಯುಕ್ತರಾದ ದೀಪಕ್​
author img

By

Published : Jun 17, 2022, 3:09 PM IST

Updated : Jun 17, 2022, 3:20 PM IST

ಬೆಂಗಳೂರು: ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ನೋಟಿಸ್​ಗೆ ವಕ್ಫ್ ಬೋರ್ಡ್ ದಾಖಲೆ ಕೊಟ್ಟಿಲ್ಲ. ಈ ಜಾಗ ನಮ್ಮದು ಬಿಬಿಎಂಪಿಯದ್ದು ಎಂಬುದಕ್ಕೆ ದಾಖಲೆಗಳಿವೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುವುದು ಅಸಮರ್ಪಕ ಎಂದು ಪಾಲಿಕೆ ವಿಶೇಷ ಆಯುಕ್ತ ದೀಪಕ್ ಹೇಳಿದರು. ಬಿಬಿಎಂಪಿ ನೋಟಿಸ್​ಗೆ ಉತ್ತರಿಸಲು ವಕ್ಪ್ ಬೋರ್ಡ್​ಗೆ ಇಂದು ಕಡೆಯ ದಿನವಾಗಿದೆ. ಉತ್ತರ ಕೊಡದಿದ್ದರೆ ಮತ್ತೆ ಸಮಯಾವಕಾಶ ಕೊಡಲಾಗುತ್ತದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಮೇಕೆದಾಟು ವಿವಾದ ಇತ್ಯರ್ಥಪಡಿಸಿ: ಕೇಂದ್ರಕ್ಕೆ ಸಿಎಂ ಒತ್ತಾಯ..!

Last Updated : Jun 17, 2022, 3:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.