ETV Bharat / state

ಕಾಫಿ ಡೇ ಮಾಲಿಕ ನಾಪತ್ತೆ... ಟ್ವಿಟರ್​​ ತುಂಬೆಲ್ಲಾ ಇದೇ ಸುದ್ದಿ..!

author img

By

Published : Jul 30, 2019, 10:57 AM IST

90ರ ದಶಕದಲ್ಲಿ ಕಾಫಿ ಡೇ ಅನ್ನು ಆರಂಭಿಸಿ ನಂತರದಲ್ಲಿ ಉಳಿದ ಉದ್ಯಮಗಳತ್ತ ಹೊರಳಿದ ವಿ.ಜಿ.ಸಿದ್ಧಾರ್ಥ ಉದ್ಯಮ ವಲಯದಲ್ಲಿ ದೊಡ್ಡ ಹೆಸರನ್ನು ಸಂಪಾದಿಸಿದ್ದರು.

ವಿ.ಜಿ.ಸಿದ್ಧಾರ್ಥ

ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಹಾಗೂ ಖ್ಯಾತ ಉದ್ಯಮಿ ವಿ.ಜಿ.ಸಿದ್ಧಾರ್ಥ ದಿಢೀರ್ ನಾಪತ್ತೆ ಸದ್ಯ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು ಟ್ವಿಟರ್​ನಲ್ಲೂ ಇದೇ ವಿಚಾರ ಟ್ರೆಂಡಿಂಗ್​ನಲ್ಲಿದೆ.

ನಿನ್ನೆಯೇ ಪತ್ರ ಬರೆದಿದ್ದ ಸಿದ್ಧಾರ್ಥ್​; ಸ್ಫೋಟಕ ಮಾಹಿತಿ ಹೊರ ಹಾಕಿದ ಅವರ ಸೆಕ್ರೆಟರಿ

ಸೋಮವಾರ ಸಂಜೆ ವೇಳೆ ಮಂಗಳೂರಿನಲ್ಲಿ ಕಣ್ಮರೆಯಾದ ಕೆಫೆ ಕಾಫಿ ಡೇ ಮಾಲೀಕನ ನಾಪತ್ತೆ ಬಗ್ಗೆ ಟ್ವಿಟರ್​​ನಲ್ಲಿ ಸಾವಿರಾರು ಟ್ವೀಟ್​ಗಳು ಉಲ್ಲೇಖವಾಗಿವೆ. ಪ್ರಸ್ತುತ ಟ್ವಿಟರ್​​ನಲ್ಲಿ #VGSiddhartha ಟ್ರೆಂಡಿಂಗ್​​ನಲ್ಲಿ ಎರಡನೇ ಸ್ಥಾನದಲ್ಲಿದ್ದು #Cafe Coffee Day ನಾಲ್ಕನೇ ಸ್ಥಾನದಲ್ಲಿದೆ.

twitter
ಟ್ವಿಟರ್

90ರ ದಶಕದಲ್ಲಿ ಕಾಫಿ ಡೇ ಅನ್ನು ಆರಂಭಿಸಿ ನಂತರದಲ್ಲಿ ಉಳಿದ ಉದ್ಯಮಗಳತ್ತ ಹೊರಳಿದ ವಿ.ಜಿ.ಸಿದ್ಧಾರ್ಥ ಉದ್ಯಮ ವಲಯದಲ್ಲಿ ದೊಡ್ಡ ಹೆಸರು ಸಂಪಾದಿಸಿದ್ದರು.

ಸಿದ್ಧಾರ್ಥ್ ಕಾರು ಚಾಲಕನಿಂದ ದೂರು ದಾಖಲು.. ಈಟಿವಿ ಭಾರತ್​ಕ್ಕೆ ಕಂಪ್ಲೇಟ್​ ಕಾಪಿ ಲಭ್ಯ

Intro:Body:

ಕಾಫಿ ಡೇ ಮಾಲಿಕ ನಾಪತ್ತೆ... ಟ್ವಿಟರ್​​ ತುಂಬೆಲ್ಲಾ ಇದೇ ಸುದ್ದಿ..!

ಹೈದರಾಬಾದ್: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಹಾಗೂ ಖ್ಯಾತ ಉದ್ಯಮಿ ವಿ.ಜಿ.ಸಿದ್ಧಾರ್ಥ ದಿಢೀರ್ ನಾಪತ್ತೆ ಸದ್ಯ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು ಟ್ವಿಟರ್​ನಲ್ಲೂ ಇದೇ ವಿಚಾರ ಟ್ರೆಂಡಿಂಗ್​ನಲ್ಲಿದೆ.

ಸೋಮವಾರ ಸಂಜೆ ವೇಳೆ ಮಂಗಳೂರಿನಲ್ಲಿ ಕಣ್ಮರೆಯಾದ ಕೆಫೆ ಕಾಫಿ ಡೇ ಮಾಲೀಕನ ನಾಪತ್ತೆ ಬಗ್ಗೆ ಟ್ವಿಟರ್​​ನಲ್ಲಿ ಸಾವಿರಾರು ಟ್ವೀಟ್​ಗಳು ಉಲ್ಲೇಖವಾಗಿವೆ. ಪ್ರಸ್ತುತ ಟ್ವಿಟರ್​​ನಲ್ಲಿ #VGSiddhartha ಟ್ರೆಂಡಿಂಗ್​​ನಲ್ಲಿ ಎರಡನೇ ಸ್ಥಾನದಲ್ಲಿದ್ದು #Cafe Coffee Day ನಾಲ್ಕನೇ ಸ್ಥಾನದಲ್ಲಿದೆ.

ಕಾಫಿ ಡೇ ಅನ್ನು ಆರಂಭಿಸಿ ನಂತರದಲ್ಲಿ ಉಳಿದ ಉದ್ಯಮಗಳತ್ತ ಹೊರಳಿದ ವಿ.ಜಿ.ಸಿದ್ಧಾರ್ಥ ಉದ್ಯಮ ವಲಯದಲ್ಲಿ ದೊಡ್ಡ ಹೆಸರನ್ನು ಸಂಪಾದಿಸಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.