ಬೆಂಗಳೂರು: ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಕಂಡುಬರುತ್ತದೆ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ದರ ಈ ರೀತಿಯಾಗಿದೆ.
ಬೆಂಗಳೂರು ತರಕಾರಿ ದರ:
- ಬೀಟ್ರೂಟ್- 53ರೂ.
- ಹಾಗಲಕಾಯಿ- 49ರೂ.
- ಸೋರೆಕಾಯಿ- 50ರೂ.
- ಸೌತೆಕಾಯಿ- 33ರೂ.
- ದಪ್ಪ ಮೆಣಸಿನಕಾಯಿ- 56ರೂ.
- ಹಸಿ ಮೆಣಸಿನಕಾಯಿ- 65ರೂ.
- ತೆಂಗಿನ ಕಾಯಿ ದಪ್ಪ- 30ರೂ.
- ನುಗ್ಗೇಕಾಯಿ- 47ರೂ.
- ಊಟಿ ಕ್ಯಾರೆಟ್- 74ರೂ.
- ಈರುಳ್ಳಿ ಮಧ್ಯಮ- 25ರೂ.
- ಸಾಂಬಾರ್ ಈರುಳ್ಳಿ- 54ರೂ.
- ಆಲೂಗಡ್ಡೆ- 44ರೂ.
- ಮೂಲಂಗಿ- 27ರೂ.
- ಟೊಮೆಟೊ- 27ರೂ.
- ಬೆಳ್ಳುಳ್ಳಿ- 93ರೂ.
- ನಿಂಬೆಹಣ್ಣು- 113ರೂ.
- ಬೆಟ್ಟದ ನೆಲ್ಲಿಕಾಯಿ- 63ರೂ.
- ಊಟಿ ಶುಂಠಿ- 37ರೂ.
- ನಾಟಿ ಟೊಮೆಟೊ- 26ರೂ.
- ಬಜ್ಜಿ ಮೆಣಸಿನಕಾಯಿ- 75ರೂ.
- ಬದನೆಕಾಯಿ (ಬಿಳಿ)- 37ರೂ.
- ಬದನೆಕಾಯಿ (ಗುಂಡು)- 27ರೂ.
- ಬೆಂಡೆಕಾಯಿ- 37ರೂ.
- ತೊಂಡೆಕಾಯಿ- 34ರೂ.
- ಹೀರೆಕಾಯಿ- 35ರೂ.
- ಚಪ್ಪರದ ಅವರೆಕಾಯಿ- 65ರೂ.
- ನವಿಲುಕೋಸು- 40ರೂ.
- ಸೀಮೆ ಬದನೆಕಾಯಿ- 35ರೂ.
- ಎಲೆಕೋಸು- 36ರೂ.
- ಹೂ ಕೋಸು ದಪ್ಪ ಒಂದಕ್ಕೆ- 41ರೂ.
- ಬೂದು ಗುಂಬಳ- 24ರೂ.
- ಸಿಹಿಕುಂಬಳ- 18ರೂ.
- ಅವರೇಕಾಯಿ- 46ರೂ.
ಹಣ್ಣುಗಳು:(ಕೆ.ಜಿ ದರ)
- ಸೇಬು- 160ರೂ.
- ಪಚ್ ಬಾಳೆಹಣ್ಣು- 43ರೂ.
- ಏಲಕ್ಕಿ ಬಾಳೆಹಣ್ಣು- 85 ರೂ.
- ಸಪೋಟ- 77ರೂ.
- ಸೀಬೆಹಣ್ಣು- 80ರೂ.
- ಮೂಸಂಬಿ- 95ರೂ.
- ಸೀತಾಫಲ- 42ರೂ.
- ಅನಾನಸ್- 73ರೂ.
- ಕಲ್ಲಂಗಡಿ ಕಿರಣ್- 18ರೂ.
ಶಿವಮೊಗ್ಗ ತರಕಾರಿ ದರ: ( ಕೆ.ಜಿಗೆ ದರ)
- ಮೆಣಸಿನಕಾಯಿ- 24ರೂ.
- ಎಂಝೆಡ್ ಬೀನ್ಸ್- 40ರೂ.
- ರಿಂಗ್ ಬೀನ್ಸ್- 50ರೂ.
- ಎಲೆಕೋಸು ಚೀಲಕ್ಕೆ- 12ರೂ.
- ಬೀಟ್ ರೂಟ್- 30ರೂ.
- ಹೀರೆಕಾಯಿ- 16ರೂ.
- ಬೆಂಡೆಕಾಯಿ- 20ರೂ.
- ಹಾಗಲಕಾಯಿ- 30ರೂ.
- ಎಳೆ ಸೌತೆ- 12ರೂ.
- ಬಣ್ಣದ ಸೌತೆ- 10ರೂ.
- ಜವಳಿಕಾಯಿ- 30ರೂ.
- ತೊಂಡೆಕಾಯಿ- 40ರೂ.
- ನವಿಲುಕೋಸು- 20ರೂ.
- ಮೂಲಂಗಿ- 20ರೂ.
- ದಪ್ಪಮೆಣಸು- 40ರೂ.
- ಕ್ಯಾರೆಟ್- 60ರೂ.
- ನುಗ್ಗೆಕಾಯಿ- 20ರೂ.
- ಹೂಕೋಸು ಚೀಲಕ್ಕೆ- 400 ರೂ.
- ಟೊಮೆಟೊ- 10ರೂ.
- ನಿಂಬೆಹಣ್ಣು 100ಕ್ಕೆ- 300ರೂ.
- ಈರುಳ್ಳಿ- 16-24ರೂ.
- ಆಲೂಗಡ್ಡೆ- 24ರೂ.
- ಬೆಳ್ಳುಳ್ಳಿ- 30-60ರೂ.
- ಸೀಮೆ ಬದನೆಕಾಯಿ- 16ರೂ.
- ಬದನೆಕಾಯಿ- 10ರೂ.
- ಪಡುವಲಕಾಯಿ- 16ರೂ.
- ಕುಂಬಳಕಾಯಿ- 16ರೂ.
- ಹಸಿ ಶುಂಠಿ- 20ರೂ.
ಸೂಪ್ಪಿನ ದರ:
- ಕೂತ್ತಂಬರಿ ಸೊಪ್ಪು 100ಕ್ಕೆ- 100ರೂ.
- ಸಬ್ಬಸಿಗೆ ಸೊಪ್ಪು100ಕ್ಕೆ- 100ರೂ.
- ಮೆಂತೆಸೊಪ್ಪು100ಕ್ಕೆ- 160ರೂ.
- ಪಾಲಕ್ ಸೂಪ್ಪು100ಕ್ಕೆ- 100ರೂ.
- ಸೊಪ್ಪು100ಕ್ಕೆ- 50-60ರೂ.
- ಪುದೀನಸೊಪ್ಪು100ಕ್ಕೆ- 200ರೂ.
ಮೈಸೂರು ತರಕಾರಿ ದರ:
- ಬೀನ್ಸ್- 35ರೂ.
- ಟೊಮೊಟೊ- 10ರೂ.
- ಬೆಂಡೆಕಾಯಿ- 12ರೂ.
- ಸೌತೆಕಾಯಿ- 15ರೂ.
- ಗುಂಡು ಬದನೆ- 7ರೂ.
- ಕುಂಬಳಕಾಯಿ- 6ರೂ.
- ಹೀರೆಕಾಯಿ- 12ರೂ.
- ಪಡವಲಕಾಯಿ- 10ರೂ.
- ತೊಂಡೆಕಾಯಿ- 22ರೂ.
- ಹಾಗಲಕಾಯಿ- 22ರೂ.
- ದಪ್ಪ ಮೆಣಸು- 36ರೂ.
- ಸೋರೆಕಾಯಿ- 10ರೂ.
- ಬದನೆಕಾಯಿ ವೈಟ್- 5ರೂ.
- ಕೋಸು- 14ರೂ.
- ಸೀಮೆಬದನೆ- 16ರೂ.
- ಬಜ್ಜಿ ಮೆಣಸಿನಕಾಯಿ- 45ರೂ.
- ಮೆಣಸಿನಕಾಯಿ- 20ರೂ.
- ಕಾಲಿಫ್ಲವರ್- 20ರೂ.
ಹುಬ್ಬಳ್ಳಿ ತರಕಾರಿ ದರ:
- ಬೀನ್ಸ್- 40ರೂ.
- ಎಲೆಕೋಸು- 25ರೂ.
- ಬೀಟ್ ರೂಟ್- 45 ರೂ.
- ಸೋರೆಕಾಯಿ- 30ರೂ.
- ಬದನೆಕಾಯಿ- 40ರೂ.
- ಅವರೆಕಾಯಿ- 40ರೂ.
- ಕ್ಯಾಬೇಜ್- 30ರೂ.
- ಕ್ಯಾಪ್ಸಿಕಂ- 55ರೂ.
- ಕ್ಯಾರೆಟ್- 50ರೂ.
- ಹಸಿ ಮೆಣಸಿನಕಾಯಿ- 30ರೂ.
- ಈರುಳ್ಳಿ- 25ರೂ.
- ಮೂಲಂಗಿ 30ರೂ.
- ಟೊಮೆಟೊ- 15ರೂ.
- ಬೆಂಡೆಕಾಯಿ- 20ರೂ.
- ಹೀರೆಕಾಯಿ-30ರೂ.
- ಹಾಗಲಕಾಯಿ- 28ರೂ.
- ಎಳೆ ಸೌತೆ- 16ರೂ.
- ತೊಂಡೆಕಾಯಿ- 20ರೂ.
- ನವಿಲುಕೋಸು- 50ರೂ.
- ಆಲೂಗಡ್ಡೆ- 25ರೂ.
- ಬೆಳ್ಳುಳ್ಳಿ- 30-60ರೂ.
- ಸೀಮೆ ಬದನೆಕಾಯಿ- 35ರೂ.
ಇದನ್ನೂ ಓದಿ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ..