ETV Bharat / state

ನುಗ್ಗೇಕಾಯಿ ದರ ಏರಿಕೆ: ರಾಜ್ಯದಲ್ಲಿಂದು ತರಕಾರಿ ಬೆಲೆ ಎಷ್ಟು? - ಇಂದಿನ ಮಾರುಕಟ್ಟೆ ದರಗಳು

ತರಕಾರಿ ದರದಲ್ಲಿ ಇಂದು ನುಗ್ಗೇಕಾಯಿ 104 ರೂ.ಗಳಿಂದ 126 ರೂ.ಗೆ ಏರಿಕೆಯಾದರೆ, ಕೊತ್ತಂಬರಿ ಸೊಪ್ಪು 78ರಿಂದ 83 ರೂ.ಗೆ ಹಾಗೂ ನಿಂಬೆಹಣ್ಣು 190 ರೂ.ಗೆ ಇಳಿಕೆ ಕಂಡಿದೆ. ಸಬ್ಬಕ್ಕಿ ಸೊಪ್ಪು 154 ರೂಪಾಯಿ ಇದ್ದಿದ್ದು, 160 ರೂ. ಏರಿಕೆಯಾಗಿದೆ.

vegetables-price-in-karnataka-today
ನುಗ್ಗೇಕಾಯಿ ದರ ಏರಿಕೆ: ರಾಜ್ಯದಲ್ಲಿಂದು ತರಕಾರಿ ಬೆಲೆ ಎಷ್ಟು?
author img

By

Published : May 18, 2022, 11:20 AM IST

ಬೆಂಗಳೂರು: ರಾಜ್ಯದ ಮಾರುಕಟ್ಟೆಗಳಲ್ಲಿ ತರಕಾರಿ ದರದಲ್ಲಿ ಇಂದು ಸ್ವಲ್ಪ ಏರಿಳಿತ ಕಂಡುಬಂದಿದೆ. ಸೌತೆಕಾಯಿ, ದಪ್ಪಮೆಣಸಿನಕಾಯಿ, ನುಗ್ಗೇಕಾಯಿ ಸೇರಿ ಕೆಲವು ತರಕಾರಿಗಳ ಬೆಲೆಯಲ್ಲಿ ಏರಿಕೆಯಾದರೆ, ಕೆಲವು ಇಳಿಮುಖವಾಗಿದೆ. ತರಕಾರಿ ಸೊಪ್ಪಿನ ದರದಲ್ಲಿ ಇಳಿಕೆಯಾಗಿದೆ. ವಿವಿಧ ತರಕಾರಿಗಳ ಬೆಲೆ ಈ ಕೆಳಗಿನಂತಿದೆ.

ಬೆಂಗಳೂರಿನಲ್ಲಿ ತರಕಾರಿ ದರ ಹೀಗಿದೆ: ಹುರಳೀಕಾಯಿ 107 ರೂ., ಬದನೆಕಾಯಿ (ಬಿಳಿ) 46 ರೂ., ಬದನೆಕಾಯಿ (ಗುಂಡು) 39 ರೂ., ಬೀಟ್‍ರೂಟ್ 30 ರೂ., ಹಾಗಲಕಾಯಿ 54 ರೂ., ಸೌತೆಕಾಯಿ 41 ರೂ., ದಪ್ಪಮೆಣಸಿನಕಾಯಿ 69 ರೂ., ಹಸಿಮೆಣಸಿನಕಾಯಿ 53 ರೂ., ತೆಂಗಿನಕಾಯಿ (ದಪ್ಪ) 35 ರೂ., ನುಗ್ಗೇಕಾಯಿ 126 ರೂ., ಈರುಳ್ಳಿ (ಮಧ್ಯಮ) 20 ರೂ., ಈರುಳ್ಳಿ 44 ರೂ., ಆಲೂಗಡ್ಡೆ 36 ರೂ., ಮೂಲಂಗಿ 36 ರೂ., ಟೊಮೆಟೋ 75 ರೂ., ಕೊತ್ತಂಬರಿ ಸೊಪ್ಪು 83 ಏರಿಕೆ ರೂ., ಕರಿಬೇವು 64 ರೂ., ಬೆಳ್ಳುಳ್ಳಿ 93 ರೂ., ನಿಂಬೆಹಣ್ಣು 190 ರೂ., ಪುದೀನ 47 ರೂ., ಪಾಲಾಕ್ ಸೊಪ್ಪು 72 ರೂ., ಮೆಂತ್ಯೆ ಸೊಪ್ಪು 164 ರೂ., ಸಬ್ಬಕ್ಕಿ ಸೊಪ್ಪು 160 ರೂ., ಬಸಳೆಸೊಪ್ಪು 38 ರೂ., ನವಿಲುಕೋಸು 47 ರೂ. ಇದೆ.

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ 30 ರೂ., M.Z ಬಿನ್ಸ್ 80 ರೂ., ರಿಂಗ್ ಬೀನ್ಸ್ 100 ರೂ., ಎಲೆಕೋಸು ಚೀಲಕ್ಕೆ 12 ರೂ., ಬಿಟ್ ರೂಟ್ 16 ರೂ., ಹೀರೆಕಾಯಿ 30 ರೂ., ಬೆಂಡೆಕಾಯಿ 30 ರೂ., ಹಾಗಲಕಾಯಿ 36 ರೂ., ಎಳೆ ಸೌತೆ 16 ರೂ., ಬಣ್ಣದ ಸೌತೆ 10 ರೂ., ಜವಳಿಕಾಯಿ 30 ರೂ., ತೊಂಡೆಕಾಯಿ 30 ರೂ., ನವಿಲುಕೋಸು 40 ರೂ., ಮೂಲಂಗಿ 16 ರೂ., ದಪ್ಪಮೆಣಸು 40 ರೂ., ಕ್ಯಾರೆಟ್ 30 ರೂ., ನುಗ್ಗೆಕಾಯಿ 50 ರೂ., ಹೂ ಕೋಸು 400 ರೂ. ಚೀಲಕ್ಕೆ., ಟೊಮೊಟೊ 60 ರೂ., ನಿಂಬೆಹಣ್ಣು 100 ಕ್ಕೆ 600 ರೂ., ಈರುಳ್ಳಿ 10ರಿಂದ 16 ರೂ., ಆಲೂಗೆಡ್ಡೆ 24 ರೂ., ಬೆಳ್ಳುಳ್ಳಿ 30ರಿಂದ 60 ರೂ., ಸೀಮೆ ಬದನೆಕಾಯಿ 24 ರೂ., ಬದನೆಕಾಯಿ 24 ರೂ., ಪಡುವಲಕಾಯಿ 24 ರೂ., ಕುಂಬಳಕಾಯಿ 12 ರೂ., ಹಸಿ ಶುಂಠಿ 24 ರೂ., ಮಾವಿನಕಾಯಿ 30 ರೂ., ಕೊತ್ತಂಬರಿ ಸೊಪ್ಪು 100 ಕ್ಕೆ 320 ರೂ., ಸಬ್ಬಕ್ಕಿ ಸೊಪ್ಪು 100ಕ್ಕೆ -200 ರೂ., ಮೆಂತೆ ಸೊಪ್ಪು 100ಕ್ಕೆ 360 ರೂ., ಪಾಲಕ್ ಸೊಪ್ಪು 260ಕ್ಕೆ 220 ರೂ., ಸೊಪ್ಪು 100ಕ್ಕೆ 220 ರೂ. ಹಾಗೂ ಪುದೀನ ಸೊಪ್ಪು 100ಕ್ಕೆ 240 ರೂ.ಗಳಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ವರುಣಾರ್ಭಟಕ್ಕೆ ಇಬ್ಬರು ಕಾರ್ಮಿಕರು ಬಲಿ; 200ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.