ETV Bharat / state

ಅನಧಿಕೃತ ಬಡ್ಡಿ ವ್ಯವಹಾರ: ಆರೋಪಿ ಮನೆ ಮೇಲೆ ಸಿಸಿಬಿ ದಾಳಿ - ಸಿಸಿಬಿ ದಾಳಿ

ರಾಜಧಾನಿಯಲ್ಲಿ ಅನಧಿಕೃತವಾಗಿ ಬಡ್ಡಿ‌ ವ್ಯವಹಾರ‌ ಮಾಡಿ‌ ಪ್ರಾಣ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Narayana
ನಾರಾಯಣ ಗೋಲ್ಡ್
author img

By

Published : Jan 27, 2020, 5:20 PM IST

ಬೆಂಗಳೂರು: ಅನಧಿಕೃತವಾಗಿ‌ ಬಡ್ಡಿ‌ ವ್ಯವಹಾರ‌ ಮಾಡಿ‌ ಪ್ರಾಣ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ‌ ಸಿಸಿಬಿ ಪೊಲೀಸರು‌ ಯಶಸ್ವಿಯಾಗಿದ್ದಾರೆ. ‌

ನಾರಾಯಣ‌‌ ಅಲಿಯಾಸ್ ಗೋಲ್ಡ್ ನಾರಾಯಣ ‌ಬಂಧಿತ ಆರೋಪಿ. 2017ರಲ್ಲಿ ಅನಂತ ನಾರಾಯಣ ಎಂಬುವರು ನಾಗರಬಾವಿ ನಿವಾಸಿಯಾದ ಆರೋಪಿ ನಾರಾಯಣ ಅಲಿಯಾಸ್ ನಾರಾಯಣ ಗೋಲ್ಡ್ ಎಂಬಾತನ ಬಳಿಯಿಂದ 5 ಪರ್ಸೆಂಟ್​ಗೆ 55 ಲಕ್ಷ ರೂಗಳನ್ನ ಬಡ್ಡಿಗೆ ಹಣವನ್ನ ಪಡೆದಿದ್ದರು. 6 ತಿಂಗಳು ಬಡ್ಡಿ ಕಟ್ಟಿದ್ದ ಇವರು ನಂತರ ಕ್ಯಾನ್ಸರ್ ಇದ್ದ ಕಾರಣ ಹಣ ಕಟ್ಟಲು ಸಾಧ್ಯವಾಗಿರಲಿಲ್ಲ. ತದ ನಂತರ ಸರಿಯಾದ ರೀತಿ ಹಣ ಪಾವತಿಸಿದ್ದರೂ ಕೂಡ ಆರೋಪಿ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿ ವಿರುದ್ಧ ಹಲವಾರು ದೂರುಗಳು ಕೇಳಿ ಬಂದ ಕಾರಣ ಆರೋಪಿಯ ಮನೆ ಮೇಲೆ ಇಂದು ಸಿಸಿಬಿ ಪೊಲೀಸರು ದಾಳಿ ನಡೆಸಿ ಜನರಿಂದ ಪಡೆದ ನಿವೇಶನ ಪತ್ರಗಳು, ಖಾಲಿ ಚೆಕ್​ಗಳು ಪ್ರಾಮಿಸರಿ ನೋಟುಗಳನ್ನ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Intro:ಅನಧಿಕೃತ ಬಡ್ಡಿ ವ್ಯವಹಾರ
ಆರೋಪಿ ಮನೆ ಮೇಲೆ ಸಿಸಿಬಿ ದಾಳಿ

ಅನಧಿಕೃತವಾಗಿ‌ ಬಡ್ಡಿ‌ ವ್ಯವಹಾರ‌ ಮಾಡಿ‌ ಪ್ರಾಣ ಬೆದರಿಕೆ ಹಾಕುತ್ತಿದ್ದ ಆರೋಪಿಯ ಬಂಧನ‌ ಮಾಡುವಲ್ಲಿ‌ ಸಿಸಿಬಿ ಪೊಲೀಸರು‌ ಯಶಸ್ವಿಯಾಗಿದ್ದಾರೆ. ‌ನಾರಾಯಣ‌‌ ಅಲಿಯಾಸ್ ಗೋಲ್ಡ್ ನಾರಾಯಣ ‌ಬಂಧಿತ ಆರೋಪಿ..

ಈ ಆರೋಪಿಯಿಂದ 2017ರಲ್ಲಿ ಅನಾಂತಾನಾರಯಣ ಎಂಬುವರು
ನಾಗರಬಾವಿ ನಿವಾಸಿ ಆರೋಪಿ ನಾರಾಯಣ ಅಲಿಯಾಸ್ ನಾರಾಯಣ ಗೋಲ್ಡ್ ಎಂಬಾತನ ಬಳಿಯಿಂದ 55ಲಕ್ಷ ರೂಗಳನ್ನ ಶೇಕಡಾ 5ಶೇಕಾಡ ಬಡ್ಡಿಗೆ ಹಣವನ್ನ ಪಡೆದಿದ್ದರು. ನಂತ್ರ ಹಣದ ಬಡ್ಡಿ ಕಟ್ಟಿ 6ತಿಂಗಳು ಹಣವನ್ನ ಕ್ಯಾನ್ಸರ್ ಇದ್ದ ಕಾರಣ ಹಣ ಕಟ್ಟಲು ಸಾದ್ಯವಾಗಿರಲಿಲ್ಲ.

ಸರಿಯಾದ ರೀತಿ ಹಣ ಪಾವತಿಸಿದ್ರು ಕೂಡ ಆರೋಪಿ ಬೆದರಿಕೆ ಹಾಕಿದ ಕಾರ ಣಅನಾಂತಾನಾರಯಣ ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ರು. ಇನ್ನು ಆರೋಪಿ ವಿರುದ್ದ ಹಲವಾರು ದೂರುಗಳು ಕೇಳಿ ಬಂದ ಕಾರಣ ಆರೋಪಿಯ ಮನೆ ಮೇಲೆ ಇಂದು ಸಿಸಿಬಿ ದಾಳಿ ನಡೆಸಿ ಜನರಿಂದ ಪಡೆದ ನಿವೇಶನ ಪತ್ರಗಳು,ಖಾಲಿ ಚಿಕ್ಕುಗಳು,ಪ್ರಾಮಿಸರಿ ನೋಟುಗಳನ್ನ ವಶಪಡಿಸಿ ತನೀಕೆ ಮುಂದುವರೆಸಿದ್ದಾರೆBody:KN_bNG_06_CCB_7204498Conclusion:KN_bNG_06_CCB_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.