ETV Bharat / state

ಉದಯಪುರದಲ್ಲಿ ನಡೆದ ಘಟನೆ ನಾಚಿಕೆಗೇಡಿನ ಹೇಯ ಕೃತ್ಯ : ಸಚಿವ ವಿ.ಸೋಮಣ್ಣ - ಬೆಂಗಳೂರಿನಲ್ಲಿ ಮಾತನಾಡಿದ ವಸತಿ ಸಚಿವ ವಿ ಸೋಮಣ್ಣ

ಉದಯಪುರದಲ್ಲಿ ನಡೆದ ಘಟನೆ ನಾಚಿಕೆಗೇಡಿನ ಹೇಯ ಕೃತ್ಯವಾಗಿದೆ. ಇಂತಹ ವಿಧ್ವಂಸಕ ಕೃತ್ಯದ ಘಟನೆ 45-50 ವರ್ಷದಲ್ಲಿ ಎಂದೂ ನಡೆದಿರಲಿಲ್ಲ. ಇವರಿಗೆ ಉಗ್ರ ರೂಪದ ಶಿಕ್ಷೆ ನೀಡಬೇಕು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ..

Housing Minister V Somanna spoke in Bangalore
ಸಚಿವ ವಿ.ಸೋಮಣ್ಣ
author img

By

Published : Jun 29, 2022, 3:50 PM IST

Updated : Jun 29, 2022, 4:49 PM IST

ಬೆಂಗಳೂರು : ರಾಜಸ್ಥಾನದ ಉದಯಪುರದಲ್ಲಿ ನಡೆದ ಘಟನೆ ನಾಚಿಕೆಗೇಡಿನ ಹೇಯ ಕೃತ್ಯವಾಗಿದೆ. ಭಾರತೀಯರೇ ಬೇರೆ, ಬೇರೆ ರಾಷ್ಟ್ರವೇ ಬೇರೆ. ನಮ್ಮ ದೇಶದ ಸಂಸ್ಕೃತಿ ಇನ್ನೂ ಅರ್ಥ ಆಗಿಲ್ಲ ಅಂದ್ರೆ, ಅವರು ಇಲ್ಲಿ ಹುಟ್ಟಿರೋದೆ ತಪ್ಪು.

ಇಂತಹ ವಿಧ್ವಂಸಕ ಕೃತ್ಯದ ಘಟನೆ 45-50 ವರ್ಷದಲ್ಲಿ ಎಂದೂ ನಡೆದಿರಲಿಲ್ಲ. ಇಡೀ ವಿಶ್ವವೇ ಈ ಘಟನೆ ಬಗ್ಗೆ ಚರ್ಚೆ ಮಾಡುವಂತಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಘಟನೆಯನ್ನು ಖಂಡಿಸಿದ್ದಾರೆ.

ವಸತಿ ಸಚಿವ ವಿ. ಸೋಮಣ್ಣ

ಇಂತಹ ಮನಸ್ಥಿತಿ ಇರುವ ದಮನಕಾರಿ ಶಕ್ತಿ ಯಾರೇ ಆಗಿರಲಿ, ಯಾವ ಸಂಘಟನೆಯೇ ಆಗಿರಲಿ ಬಗ್ಗು ಬಡಿಯಬೇಕು. ಅದನ್ನು ಬೆಂಬಲಿಸುವವರು ಅದಕ್ಕಿಂತ ಮೂರ್ಖರು. ಇದನ್ನು ಖಂಡಿಸುವುದರ ಜೊತೆಗೆ, ಉಗ್ರ ರೂಪದ ಶಿಕ್ಷೆ ನೀಡಬೇಕು.

ಐಸಿಎಸ್, ಮತ್ತೊಬ್ಬರು ಇಲ್ಲಿಗೆ ಬಂದಾಗ ಯಾವ್ಯಾವ ರೀತಿ ಮಣ್ಣಾಗಿದ್ದಾರೆ ಗೊತ್ತಿದೆ. ಕೇಂದ್ರ ಮತ್ತು ರಾಜಸ್ಥಾನ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ರಾಜಸ್ಥಾನ ಟೈಲರ್​ ಶಿರಚ್ಛೇದ.. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪೈಶಾಚಿಕ ಕೃತ್ಯ ಎಂದ ಹೆಚ್​ಡಿಕೆ

Last Updated : Jun 29, 2022, 4:49 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.