ETV Bharat / state

ಬೆಟ್ಟಿಂಗ್​ ವಿಚಾರಕ್ಕೆ ಬಾರ್​ನಲ್ಲಿ ಗಲಾಟೆ: ಮಚ್ಚು, ಬಿಯರ್​ ಬಾಟಲಿಗಳಲ್ಲಿ ಹೊಡೆದಾಟ

author img

By

Published : Sep 12, 2022, 2:14 PM IST

ಬೆಟ್ಟಿಂಗ್​ ವಿಚಾರವಾಗಿ ಬೆಂಗಳೂರಿನ ಬಾರೊಂದರಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಘಟನೆಯ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ.

Two gangs fight in a bar for betting
ಬೆಟ್ಟಿಂಗ್​ ವಿಚಾರಕ್ಕಾಗಿ ಬಾರ್​ನಲ್ಲಿ ಎರಡು ಗ್ಯಾಂಗ್​ಗಳ ಗಲಾಟೆ

ಬೆಂಗಳೂರು: ನಗರದ ಲಗ್ಗೆರೆಯ ಬಾರ್‌ವೊಂದರಲ್ಲಿ ಎರಡು ಗ್ಯಾಂಗ್​ಗಳ ನಡುವೆ ಮಚ್ಚು ಮತ್ತು ಬಿಯರ್​ ಬಾಟಲಿಗಳಿಂದ ಹೊಡೆದಾಟ ನಡೆದಿದೆ.

ಮೂರು ದಿನಗಳ ಹಿಂದೆ ಇಲ್ಲಿನ ಸನ್ ರೈಸ್ ಬಾರ್​ಗೆ ನುಗ್ಗಿದ ಇಬ್ಬರು ಪುಂಡರು ಚೀಲದಿಂದ ಲಾಂಗ್ ಹೊರತೆಗೆದಿದ್ದಾರೆ. ಮದ್ಯ ಸೇವಿಸುತ್ತಿದ್ದ ರೌಡಿಶೀಟರ್ ಐಕಾನ್ ರಾಜು ಮತ್ತು ಆತನ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಐಕಾನ್ ರಾಜು ಹಾಗು ಸ್ನೇಹಿತ ಬಿಯರ್ ಬಾಟಲಿಯಿಂದ ಪ್ರತಿಯಾಗಿ ಹಲ್ಲೆ ಮಾಡಿ ಎದುರಾಳಿ ಗ್ಯಾಂಗ್ ಅನ್ನು ಹಿಮ್ಮೆಟ್ಟಿಸಿದ್ದಾರೆ.

ಇದನ್ನೂ ಓದಿ : ಬೆಳಗಾವಿ: ಹೆಸ್ಕಾಂ ಆವರಣದಲ್ಲಿ ನೇಣಿಗೆ ಶರಣಾದ ನೌಕರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.