ETV Bharat / state

ಟಿವಿಎಸ್​​ ಮೋಟಾರ್ಸ್​ನಿಂದ ರಾಜ್ಯದ ನೆರೆ ಪರಿಹಾರಕ್ಕೆ 1 ಕೋಟಿ ರೂ. ದೇಣಿಗೆ

ರಾಜ್ಯದಲ್ಲಿ ಸಂಭವಿಸಿರುವ ನೆರೆ ಹಾವಳಿ ಪರಿಹಾರ ಕಾರ್ಯಾಚರಣೆಗೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಟಿವಿಎಸ್ ಮೋಟಾರ್ಸ್ ಒಂದು ಕೋಟಿ ರೂ. ದೇಣಗೆ ಸಲ್ಲಿಕೆ ಮಾಡಿದೆ.

ಬಿಜೆಪಿ ವಕ್ತಾರೆ ಮಾಳವಿಕಾ‌ ಅವಿನಾಶ್ ಸಾತ್
author img

By

Published : Aug 22, 2019, 1:46 PM IST

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿರುವ ನೆರೆ ಹಾವಳಿ ಪರಿಹಾರ ಕಾರ್ಯಗಳಿಗೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಟಿವಿಎಸ್ ಮೋಟಾರ್ಸ್ ಒಂದು ಕೋಟಿ ರೂ. ದೇಣಿಗೆ ಸಲ್ಲಿಕೆ ಮಾಡಿದೆ.

ಟಿವಿಎಸ್​ ಮೋಟಾರ್ಸ್​ನಿಂದ ನೆರೆ ಪರಿಹಾರಕ್ಕೆ 1 ಕೋಟಿ ದೇಣಿಗೆ

ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ ಟಿವಿಎಸ್ ಮೋಟಾರ್ಸ್ ಉಪಾಧ್ಯಕ್ಷ ಕರುಣಾಕರ ರೆಡ್ಡಿ ಸಿಎಂ ಬಿಎಸ್​ವೈ ಅವರನ್ನು ಭೇಟಿ ಮಾಡಿದರು. ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಒಂದು ಕೋಟಿ ರೂ.ಗಳ‌ ಚೆಕ್​ನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಕೆ ಮಾಡಿದ್ದಾರೆ.

ಕರುಣಾಕರ ರೆಡ್ಡಿಗೆ ಬಿಜೆಪಿ ವಕ್ತಾರೆ ಮಾಳವಿಕಾ‌ ಅವಿನಾಶ್ ಸಾಥ್​​ ನೀಡಿದರು.

Intro:

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ನೆರೆ ಹಾವಳಿ ಪರಿಹಾರ ಕಾರ್ಯಾಚರಣೆಗೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಟಿವಿಎಸ್ ಮೋಟಾರ್ಸ್ ಒಂದು ಕೋಟಿ ರೂ.ಗಳ ದೇಣಗೆ ಸಲ್ಲಿಕೆ ಮಾಡಿದೆ.

ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ ಟಿವಿಎಸ್ ಮೋಟಾರ್ಸ್ ಉಪಾಧ್ಯಕ್ಷ ಕರುಣಾಕರ ರೆಡ್ಡಿ ಸಿಎಂ ಭೇಟಿ ಮಾಡಿದರು. ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಒಂದು ಕೋಟಿ ರೂ.ಗಳ‌ಚಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಕೆ ಮಾಡಿದರು.ಕರುಣಾಕರ ರೆಡ್ಡಿಗೆ ಬಿಜೆಪಿ ವಕ್ತಾರೆ ಮಾಳವಿಕಾ‌ ಅವಿನಾಶ್ ಸಾತ್ ನೀಡಿದರು.

Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.