ETV Bharat / state

ಟರ್ಫ್ ಕ್ಲಬ್ ಮೇಲೆ‌ ದಾಳಿ ಪ್ರಕರಣ: ಕ್ಲಬ್​ಗೆ ಮತ್ತೆ ಸಿಸಿಬಿ ಪೊಲೀಸರ ಭೇಟಿ - bangalore turf club attack update

ನಿನ್ನೆ ಸಿಸಿಬಿ ಪೊಲೀಸರು ನಡೆಸಿದ ದಾಳಿಯಲ್ಲಿ 40ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ 96 ಲಕ್ಷ ರೂಪಾಯಿ ಜಪ್ತಿ‌‌ ಮಾಡಿಕೊಂಡಿದ್ದರು.

bng
ಕ್ಲಬ್​ಗೆ ಮತ್ತೆ ಸಿಸಿಬಿ ಪೊಲೀಸರ ಭೇಟಿ ಮಾಡಿದರು.
author img

By

Published : Dec 7, 2019, 9:24 PM IST

ಬೆಂಗಳೂರು: ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಜಿಎಸ್​ಟಿ ವಂಚನೆ ಆರೋಪ ಹಿನ್ನೆಲೆಯಲ್ಲಿ ಟರ್ಫ್ ಕ್ಲಬ್ ಮೇಲೆ ದಾಳಿ ‌ನಡೆಸಿದ್ದ ಸಿಸಿಬಿ ಪೊಲೀಸರು, ಇಂದೂ ಸಹ ಡಿಸಿಪಿ ಕುಲದೀಪ್ ಜೈನ್ ನೇತೃತ್ವದಲ್ಲಿ ಟರ್ಫ್ ಕ್ಲಬ್​ಗೆ ದಿಢೀರ್ ಭೇಟಿ‌ ನೀಡಿ ಪರಿಶೀಲನೆ‌ ನಡೆಸುತ್ತಿದ್ದಾರೆ.

ಕ್ಲಬ್​ಗೆ ಮತ್ತೆ ಸಿಸಿಬಿ ಪೊಲೀಸರ ಭೇಟಿ ಮಾಡಿದರು.

ನಿನ್ನೆ ನಡೆಸಿದ ದಾಳಿಯಲ್ಲಿ 40ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ 96 ಲಕ್ಷ ರೂಪಾಯಿ ಜಪ್ತಿ‌‌ ಮಾಡಿಕೊಂಡಿದ್ದರು. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಭಾಗವಾಗಿ ಇಂದು ಕುಲದೀಪ್ ಜೈನ್ ನೇತೃತ್ವದ ತಂಡ ಮತ್ತೆ ಭೇಟಿ‌ ನೀಡಿದೆ. ಪರಿಶೀಲನೆ ವೇಳೆ ಓರ್ವನನ್ನು ವಶಕ್ಕೆ ಪಡೆದುಕೊಂಡಿದೆ. ಕ್ಲಬ್​ನಲ್ಲಿ ಖಾಸಗಿ ಸ್ಟಾಲ್​ಗಳನ್ನು ತೆರೆಯದಂತೆ ಆದೇಶಿಸಲಾಗಿತ್ತು.. ಹೀಗಿದ್ದರೂ ಕ್ಲಬ್​​​ನಲ್ಲಿ ಮತ್ತೆ‌ ಖಾಸಗಿ ಸ್ಟಾಲ್ ತೆರೆದು ವ್ಯವಹಾರ ನಡೆಸುತ್ತಿದ್ದರು.

Intro:Body:ಟರ್ಫ್ ಕ್ಲಬ್ ಮೇಲೆ‌ ದಾಳಿ ಪ್ರಕರಣ: ಟರ್ಫ್ ಕ್ಲಬ್ ಗೆ ಮತ್ತೆ ಸಿಸಿಬಿ ಎಂಟ್ರಿ

ಬೆಂಗಳೂರು: ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಜಿಎಸ್ಟಿ ವಂಚನೆ ಆರೋಪ ಹಿನ್ನೆಲೆಯಲ್ಲಿ ಟರ್ಫ್ ಕ್ಲಬ್ ಮೇಲೆ ದಾಳಿ ‌ನಡೆಸಿದ್ದ ಸಿಸಿಬಿ ಈ ಸಂಬಂಧ ಡಿಸಿಪಿ ಕುಲದೀಪ್ ಜೈನ್ ಟರ್ಫ್ ಕ್ಲಬ್ ಗೆ ದಿಢೀರ್ ಭೇಟಿ‌ ನೀಡಿ ಪರಿಶೀಲನೆ‌ ನಡೆಸುತ್ತಿದ್ದಾರೆ..
ನಿನ್ನೆ ನಡೆಸಿದ ದಾಳಿಯಲ್ಲಿ 40ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ 96 ಲಕ್ಷ ರೂ.ಜಪ್ತಿ‌‌ ಮಾಡಿಕೊಂಡಿದ್ದರು. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಭಾಗವಾಗಿ ಇಂದು ಕುಲದೀಪ್ ಜೈನ್ ನೇತೃತ್ವದ ತಂಡ ಇಂದು ಭೇಟಿ‌ ನೀಡಿದೆ.. ಪರಿಶೀಲನೆ ವೇಳೆ ಓರ್ವನನ್ನು ವಶಕ್ಕೆ ಪಡೆದುಕೊಂಡಿದೆ. ಕ್ಲಬ್ ನಲ್ಲಿ 20 ಖಾಸಗಿ ಸ್ಟಾಲ್ ಗಳನ್ನು ತೆರೆಯದಂತೆ ಆದೇಶಿಸಲಾಗಿತ್ತು... ಹೀಗಿದ್ದರೂ ಮತ್ತೆ‌ ಖಾಸಗಿ ಸ್ಟಾಲ್ ನಲ್ಲಿ ವ್ಯವಹಾರ ನಡೆಸುತ್ತಿದ್ದ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.