ETV Bharat / state

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 17 ಮಂದಿ‌ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ರೈಲ್ವೆ ಇಲಾಖೆಯ ಐಜಿಪಿ ಡಿ‌.ರೂಪಾ, ನಗರ ದಕ್ಷಿಣ ವಿಭಾಗದ ಡಿಸಿಪಿ ಡಾ‌. ರೋಹಿಣಿ ಸಫೆಟ್ ಕಟೋಚ್, ಉತ್ತರ ವಿಭಾಗದ ಡಿಸಿಪಿ ಶಶಿ‌ಕುಮಾರ್ ಸೇರಿದಂತೆ 17 ಮಂದಿ ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ.

author img

By

Published : Aug 3, 2020, 7:31 PM IST

17 ಮಂದಿ‌ ಐಪಿಎಸ್ ಅಧಿಕಾರಿಗಳ ವರ್ಗಾವಣೆ
17 ಮಂದಿ‌ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಕಳೆದ ಮೂರು ದಿನಗಳ‌ ಹಿಂದೆ‌ ಕಮಿಷನರ್ ಭಾಸ್ಕರ್ ರಾವ್ ವರ್ಗಾವಣೆ ಬೆನ್ನಲ್ಲೇ ಮತ್ತೆ‌ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ.

17 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರೈಲ್ವೆ ಇಲಾಖೆಯ ಐಜಿಪಿ ಡಿ‌.ರೂಪಾ, ನಗರ ದಕ್ಷಿಣ ವಿಭಾಗದ ಡಿಸಿಪಿ ಡಾ‌. ರೋಹಿಣಿ ಸಫೆಟ್ ಕಟೋಚ್, ಉತ್ತರ ವಿಭಾಗದ ಡಿಸಿಪಿ ಶಶಿ‌ಕುಮಾರ್ ಸೇರಿದಂತೆ 17 ಮಂದಿ ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ.

ಆದೇಶ ಪ್ರತಿ
ಆದೇಶ ಪ್ರತಿ
https://etvbharatimages.akamaized.net/etvbharat/prod-images/kn-bng-03-ips-tranafer-news-7202806_03082020190524_0308f_1596461724_297.png
ಆದೇಶ ಪ್ರತಿ

ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು

  • ಉಮೇಶ್ ಕುಮಾರ್- ಎಡಿಜಿಪಿ, ಸಿಐಡಿ, ಆರ್ಥಿಕ ಅಪರಾಧ
  • ರೂಪಾ ಡಿ.- ಕಾರ್ಯದರ್ಶಿ (ಪಿಸಿಎಎಸ್) ಗೃಹ ಇಲಾಖೆ
  • ಎನ್. ಶಶಿಕುಮಾರ್- ಎಸ್ಪಿ, ವೈರ್ ಲೆಸ್, ಬೆಂಗಳೂರು
  • ಡಾ. ರೋಹಿಣಿ ಸಫೆಟ್ ಕಟೋಚ್- ಎಸ್ಪಿ, ಸಿಐಡಿ
  • ಎಂ.ಎನ್. ಅನುಚೇತ್- ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು ನಗರ
  • ಬಿ. ರಮೇಶ್- ಎಸ್ಪಿ, ಸಿಐಡಿ
  • ಈಡಾ ಮಾರ್ಟಿನ್ ಮಾರ್ಬನ್ಯಾಂಗ್ - ಎಸ್ಪಿ, ಎಎನ್ಎಫ್, ಕಾರ್ಕಳ
  • ನಿಕ್ಕಂ ಪ್ರಕಾಶ್ ಅಮೃತ್- ಎಸ್ಪಿ, ರಾಯಚೂರು
  • ಇಲಕ್ಕಿಯಾ ಕರುಣಾಗರನ್ - ಎಸ್ಪಿ, ಕೆಜಿಎಫ್
  • ಧರ್ಮೇಂದರ್ ಕುಮಾರ್ ಮೀನಾ- ಡಿಸಿಪಿ, ಉತ್ತರ ವಿಭಾಗ, ಬೆಂಗಳೂರು ನಗರ
  • ಡಾ. ಸುಮನ್ ಪನ್ನೇಕರ್- ಉಪ ನಿರ್ದೇಶಕಿ, ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು
  • ಹರೀಶ್ ಪಾಂಡೆ- ಡಿಸಿಪಿ, ದಕ್ಷಿಣ ವಿಭಾಗ ಬೆಂಗಳೂರು ನಗರ
  • ಮೊಹಮ್ಮದ್ ಸುಜೀತ- ಡಿಸಿಪಿ, ಸಿಎಆರ್ ಬೆಂಗಳೂರು
  • ಸಿಮಿ ಮರಿಯಂ ಜಾರ್ಜ್- ಎಸ್ಪಿ, ಕಲಬುರಗಿ
  • ಡಾ. ಸಿ.ಬಿ. ವೇದಮೂರ್ತಿ- ಎಸ್ಪಿ, ಗುಪ್ತಚರ, ಬೆಂಗಳೂರು
  • ಡಿ. ದೇವರಾಜ- ಡಿಸಿಪಿ, ವೈಟ್ ಫೀಲ್ಡ್, ಬೆಂಗಳೂರು
  • ಸಂಜೀವ್ ಎಂ. ಪಾಟೀಲ್- ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು ನಗರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.