ETV Bharat / state

8 ದಿನಗಳಲ್ಲಿ ಬೆಂಗಳೂರು ಟ್ರಾಫಿಕ್​ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು? - ಸಂಚಾರಿ ಪೊಲೀಸರು

ಬೆಂಗಳೂರಲ್ಲಿ 55 ವಿವಿಧ ಬಗೆಯ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಕೇವಲ 8 ದಿನಗಳಲ್ಲಿ 2.38 ಕೋಟಿ ರೂ. ದಂಡವನ್ನು ಬೆಂಗಳೂರು ಟ್ರಾಫಿಕ್​ ಪೊಲೀಸರು ವಸೂಲಿ ಮಾಡಿದ್ದಾರೆ.

ಟ್ರಾಫಿಕ್ ಪೊಲೀಸರು
author img

By

Published : Sep 13, 2019, 10:19 AM IST

Updated : Sep 13, 2019, 1:29 PM IST

ಬೆಂಗಳೂರು: ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ‌ನಗರದಲ್ಲಿ ದಂಡ ಪ್ರಮಾಣ ಹೆಚ್ಚಳವಾಗಿದ್ದು, ಕೇವಲ 8 ದಿನಗಳಲ್ಲಿ 2.38 ಕೋಟಿ ದಂಡ ಸಂಗ್ರಹವಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್​ ಆಯುಕ್ತ ರವಿಕಾಂತೇ ಗೌಡ

ಬರೋಬ್ಬರಿ 2,38,76,500 ರೂಪಾಯಿ ಸಂಗ್ರಹಿಸಿರುವ ಸಂಚಾರಿ ಪೊಲೀಸರು, ಕಳೆದ ಎಂಟು ದಿನಗಳಲ್ಲಿ ವಿವಿಧ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಬರೋಬ್ಬರಿ 84,589 ಕೇಸ್​ಗಳನ್ನು ದಾಖಲಿಸಿಕೊಂಡಿದ್ದಾರೆ. ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದಕ್ಕೆ ಅತಿ ಹೆಚ್ಚಿನ ದಂಡ ಸಂಗ್ರಹವಾಗಿದ್ದು 38,48,100 ರೂಪಾಯಿ ದಂಡ, ಇದರಲ್ಲಿ 16,710 ಪ್ರಕರಣಗಳು, ಹಿಂಬದಿ ಸವಾರರು ಹೆಲ್ಮೆಟ್ ಧರಿಸದ್ದಕ್ಕೆ 10977 ಪ್ರಕರಣಗಳಲ್ಲಿ 31,41,600 ರೂಪಾಯಿ ಡಂಡ ವಸೂಲಿ ಮಾಡಲಾಗಿದೆ.

list
ಶುಲ್ಕ ವಿವರ ಪಟ್ಟಿ

ದಂಡ ಹೆಚ್ಚಾದರೂ ಸಿಗ್ನಲ್ ಜಂಪ್ ಮಾಡುವ ಅಭ್ಯಾಸ ರೂಢಿಸಿಕೊಂಡಿರುವ ಸವಾರರಿಂದ 13,57,600 ರೂಪಾಯಿ,‌ ನೋ ಪಾರ್ಕಿಂಗ್‌ನಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ 19,97,500 ರೂ. ದಂಡ ಹೀಗೆ ಒಟ್ಟು 55 ವಿವಿಧ ಬಗೆಯ ಸಂಚಾರ ನಿಯಮಗಳ ಉಲ್ಲಂಘನೆಗಳಿಂದ ಕೇವಲ 8 ದಿನಗಳ ಕಲೆಕ್ಷನ್ 2,38,76,500 ರೂಪಾಯಿ ಆಗಿದೆ. ಅಂದಾಜು ದಿನಕ್ಕೆ 29 ಲಕ್ಷ ರೂಪಾಯಿಯಂತೆ ಸಂಗ್ರಹವಾಗಿದ್ದು, ಹೀಗೆ ಆದ್ರೆ ತಿಂಗಳಿಗೆ 8 ಕೋಟಿಯಷ್ಟು ಸಂಗ್ರಹವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿವೋರ್ವರು ತಿಳಿಸಿದ್ದಾರೆ.

Intro:Body:ಕೇವಲ 8 ದಿನಗಳಲ್ಲಿ 2.38 ಕೋಟಿ ರೂ. ದಂಡ ಸಂಗ್ರಹಿಸಿದ ಟ್ರಾಫಿಕ್ ಪೊಲೀಸರು

ಬೆಂಗಳೂರು:
ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ‌ನಗರದಲ್ಲಿ ದಂಡ ಪ್ರಮಾಣ ಹೆಚ್ಚಳವಾಗಿದೆ‌. ಕೇವಲ 8 ದಿನದಲ್ಲಿ 2.38 ಕೋಟಿ ದಂಡ ಸಂಗ್ರಹವಾಗಿದೆ.
ಬರೊಬ್ಬರಿ 2,38,76,500 ರೂಪಾಯಿ ಸಂಗ್ರಹಿಸಿದ ಸಂಚಾರಿ ಪೊಲೀಸರು ಕಳೆದ ಎಂಟು ದಿನಗಳಲ್ಲಿ 84,589 ಕಳೆದ 8 ದಿನಗಳಲ್ಲಿ ದಾಖಲಾದ ಒಟ್ಟು ಪ್ರಕರಣ ದಾಖಲಾಗಿವೆ.
ಹೆಲ್ಮೆಟ್ ಇಲ್ಲದ ಬೈಕ್ ಚಲಾಯಿಸಿದ್ದಕ್ಕೆ ಅತಿ ಹೆಚ್ಚಿನ ದಂಡ ಸಂಗ್ರಹವಾಗಿದ್ದು 38,48,100 ರೂಪಾಯಿ ದಂಡ, 16,710 ಪ್ರಕರಣ ದಾಖಲಿಸಿದ್ದಾರೆ. ಹೆಲ್ಮೆಟ್ ಧರಿಸದ ಪ್ರಯಾಣದಲ್ಲಿ ಹಿಂಬದಿ ಸವಾರರದ್ದು ಎರಡನೇ ಪಾಲಾಗಿದ್ದು ಹಿಂಬದಿ ಸವಾರ ಹೆಲ್ಮೆಟ್ ಧರಿಸದ್ದಕ್ಕೆ 10977 ಪ್ರಕರಣ 31,41,600 ರೂಪಾಯಿ ಹಿಂಬದಿ ಸವಾರರಿಂದ ಡಂಡ ವಸೂಲಿ ಮಾಡಿದ್ದಾರೆ.

ದಂಡ ಹೆಚ್ಚಾದರೂ ಸಿಗ್ನಲ್ ಜಂಪ್ ಮಾಡುವ ಅಭ್ಯಾಸ ರೂಢಿಸಿಕೊಂಡಿರುವ ಸವಾರರು ಅವರಿಂದ‌ 13,57,600 ರೂಪಾಯಿ,‌ ನೋ ಪಾರ್ಕಿಂಗ್‌ನಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ 19,97,500 ರೂ ದಂಡ ಹೀಗೆ ಒಟ್ಟು 55 ವಿವಿಧ ಬಗೆಯ ಸಂಚಾರ ನಿಯಮಗಳ ಉಲ್ಲಂಘನೆಗಳಿಂದ ಕೇವಲ 8 ದಿನಗಳ ಕಲೆಕ್ಷನ್ 2,38,76,500 ರೂಪಾಯಿ ಆಗಿದೆ.
ಅಂದಾಜು ದಿನಕ್ಕೆ 29 ಲಕ್ಷ ರೂಪಾಯಿಯಂತೆ ಸಂಗ್ರಹ
ಹೀಗೆ ಆದ್ರೆ ತಿಂಗಳಿಗೆ 8 ಕೋಟಿಯಷ್ಟು ಸಂಗ್ರಹವಾಗಲಿದೆ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Conclusion:
Last Updated : Sep 13, 2019, 1:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.