ಬೆಂಗಳೂರು: ರಾಜ್ಯದಲ್ಲಿನ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಶಿವಮೊಗ್ಗ ಜಿಲ್ಲಾ ಜಲಾಶಯಗಳ ನೀರಿನ ಮಟ್ಟ:
ಭದ್ರಾ ಜಲಾಶಯದ ಇಂದಿನ ಮಟ್ಟ
- ಗರಿಷ್ಠ ಮಟ್ಟ : 186 ಅಡಿ
- ಇಂದಿನ ಮಟ್ಟ : 184.6 ಅಡಿ.
- ಒಳಹರಿವು : 11.655 ಕ್ಯೂಸೆಕ್
- ಹೊರಹರಿವು : 3.565
- ನದಿಗೆ : 150 ಕ್ಯೂಸೆಕ್
ಲಿಂಗನಮಕ್ಕಿ ಜಲಾಶಯ ಇಂದಿನ ಮಟ್ಟ
- ಗರಿಷ್ಟ ಮಟ್ಟ : 1819 ಅಡಿ
- ಇಂದಿನ ಮಟ್ಟ : 1814.40 ಅಡಿ
- ಒಳ ಹರಿವು : 23.558 ಕ್ಯೂಸೆಕ್
- ಹೊರ ಹರಿವು : 3.572.79
- ಹಿಂದಿನ ವರ್ಷ : 1817.70 ಅಡಿ
ತುಂಗಾ ಜಲಾಶಯ ಇಂದಿನ ಮಟ್ಟ
- ಗರಿಷ್ಟ ಮಟ್ಟ : 588.24.ಮೀಟರ್
- ಇಂದಿನ ನೀರಿನ ಮಟ್ಟ : 588.24. ಮೀಟರ್
- ಒಳ ಹರಿವು : 18.487 ಕ್ಯೂಸೆಕ್
- ಹೊರಹರಿವು : 18.439.3 ಕ್ಯೂಸೆಕ್
- ಹಿಂದಿನ ವರ್ಷ : 588.24 ಅಡಿ
ಮಾಣಿ ಜಲಾಶಯ ಇಂದಿನ ನೀರಿನ ಮಟ್ಟ
- ಗರಿಷ್ಟ ಮಟ್ಟ : 594. ಮೀಟರ್
- ಇಂದಿನ ನೀರಿನ ಮಟ್ಟ : 587.70 ಮೀಟರ್
- ಒಳ ಹರಿವು : 17.654 ಕ್ಯೂಸೆಕ್
- ಹೊರ ಹರಿವು : ಇಲ್ಲ
- ಹಿಂದಿನ ವರ್ಷ : 592.58 ಮೀಟರ್
ಬೆಳಗಾವಿ ಜಿಲ್ಲೆಯ ಇಂದಿನ ಜಲಾಶಯ ಮಟ್ಟ
ಘಟಪ್ರಭಾ (ಹಿಡಕಲ್) ಜಲಾಶಯ
- ಗರಿಷ್ಠ ಮಟ್ಟ : 2175.00 ಅಡಿ
- ಇಂದಿನ ಮಟ್ಟ : 2174.25 ಅಡಿ
- ಒಳಹರಿವು : 17784 ಕ್ಯೂಸೆಕ್
- ಹೊರಹರಿವು : 18267 ಕ್ಯೂಸೆಕ್
ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 2922.00 ಅಡಿ ( 37.103 ಟಿಎಂಸಿ)
- ಇಂದಿನ ಮಟ್ಟ : 2921.50 (36.62 ಟಿಎಂಸಿ)
- ಒಳಹರಿವು : 10493 ಕ್ಯೂಸೆಕ್
- ನದಿಗೆ ಬಿಟ್ಟ ನೀರು : 7600
- ಎಡದಂಡೆ ನಾಲೆಗೆ : 3100
- ಒಟ್ಟು ಹೊರಹರಿವು : 11550 ಕ್ಯೂಸೆಕ್
ಮಲಪ್ರಭಾ ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 2079.50 ಅಡಿ
- ಇಂದಿನ ಮಟ್ಟ : 2078.70 ಅಡಿ
- ಒಳಹರಿವು : 4636 ಕ್ಯೂಸೆಕ್
- ಹೊರಹರಿವು : 1464 ಕ್ಯೂಸೆಕ್
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 84 ಅಡಿ
- ಇಂದಿನ ಮಟ್ಟ : 83.73 ಅಡಿ
- ಒಳ ಹರಿವು : 9899 ಕ್ಯೂಸೆಕ್
- ಹೊರಹರಿವು : 7875 ಕ್ಯೂಸೆಕ್
- ಕಳೆದ ವರ್ಷಹೊರ ಹರಿವು : 78125
ಕೊಡಗು ಜಿಲ್ಲೆಯ ಮಳೆ ವಿವರ ಹಾಗೂ ನೀರಿನ ಮಟ್ಟ
ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ನೀರಿನ ಮಟ್ಟ : 2,859 ಅಡಿ
- ಇಂದಿನ ನೀರಿನ ಮಟ್ಟ : 2857.93 ಅಡಿ
- ಕಳೆದ ವರ್ಷ : 2854.87 ಅಡಿ
ಕೆ.ಆರ್.ಸಾಗರ ಇಂದಿನ ನೀರಿನ ಮಟ್ಟ
- ನೀರಿನ ಮಟ್ಟ : 124.80 ಅಡಿ
- ಗರಿಷ್ಟ ಮಟ್ಟ : 124.80 ಅಡಿ
- ಒಳಹರಿವು : 21954 ಕ್ಯೂಸೆಕ್
- ಹೊರಹರಿವು : 21746 ಕ್ಯೂಸೆಕ್
- ಸಂಗ್ರಹ : 49.452 ಟಿಎಂಸಿ