ETV Bharat / state

ರಾಜ್ಯದಲ್ಲಿಂದು 28,264 ಮಂದಿಗೆ ಕೋವಿಡ್ ಸೋಂಕು: 68 ಸೋಂಕಿತರು ಬಲಿ - ಕೋವಿಡ್​ ಡೈಲಿ ಬುಲೆಟಿನ್​

Karnataka COVID report- ರಾಜ್ಯದಲ್ಲಿಂದು 28,264 ಹೊಸ ಕೋವಿಡ್​ ಕೇಸ್​​ಗಳು ದೃಢಪಟ್ಟಿದ್ದು, 29,244 ಸೋಂಕಿತರು ಗುಣಮುಖರಾಗಿದ್ದಾರೆ. ಇತ್ತ 68 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

Karnataka covid daily report
ಕರ್ನಾಟಕ ರಾಜ್ಯ ಕೋವಿಡ್​ ರಿಪೋರ್ಟ್
author img

By

Published : Jan 30, 2022, 8:31 PM IST

ಬೆಂಗಳೂರು: ರಾಜ್ಯದಲ್ಲಿಂದು 1,72,483 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 28,264 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 37,85,295ಕ್ಕೆ ಏರಿಕೆಯಾಗಿದೆ.

ಈ ದಿನ 29,244 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 34,95,239 ಡಿಸ್ಚಾರ್ಜ್ ಆಗಿದ್ದಾರೆ. ಇಂದು 68 ಸೋಂಕಿತರು ಮೃತಪಟ್ಟಿದ್ದು, ಸಾವಿನ‌ ಸಂಖ್ಯೆ 38,942 ಕ್ಕೆ ಏರಿಕೆ ಕಂಡಿದೆ. ಸದ್ಯ 2,51,084 ಪ್ರಕರಣಗಳು ಸಕ್ರಿಯವಾಗಿವೆ.

ಇವತ್ತಿನ ಪಾಸಿಟಿವ್ ರೇಟ್​​​​ 16.38 % ರಷ್ಟಿದ್ದರೆ, ಡೆತ್ ರೇಟ್ 0.24% ರಷ್ಟಿದೆ. ವಿಮಾನ‌ ನಿಲ್ದಾಣದಲ್ಲಿ 1,077 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 288 ವಿದೇಶಿಗರು ಹೈರಿಸ್ಕ್ ದೇಶಗಳಿಂದ ಆಗಮಿಸಿದ್ದಾರೆ.

ಬೆಂಗಳೂರು ಕೋವಿಡ್​​ ಮಾಹಿತಿ : ರಾಜಧಾನಿ ಬೆಂಗಳೂರಲ್ಲಿ 11,938 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,10,198ಕ್ಕೆ ಏರಿದೆ. 10,454 ಜನರು ಡಿಸ್ಚಾರ್ಜ್ ಆಗಿದ್ದು, ಈವರೆಗೆ ಸುಮಾರು 15,61,445 ಮಂದಿ ಗುಣಮುಖರಾಗಿದ್ದಾರೆ. ಸಿಲಿಕಾನ್​ ಸಿಟಿಯಲ್ಲಿ 14 ಸೋಂಕಿತರು ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ 16,581 ಇದ್ದರೆ, 1,32,171 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ವೈರಸ್ ಅಪಡೇಟ್ಸ್:

ಅಲ್ಪಾ- 156

ಬೀಟಾ-08

ಡೆಲ್ಟಾ ಸಬ್ ಲೈನೇಜ್- 4431

ಒಮಿಕ್ರಾನ್-1115

ಇತರೆ- 286

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.