ETV Bharat / state

ಇಂದು ಸಂಜೆ ನೀಟ್​​​ ಪರೀಕ್ಷೆ ಫಲಿತಾಂಶ ಪ್ರಕಟ ಸಾಧ್ಯತೆ

author img

By

Published : Jun 5, 2019, 10:54 AM IST

ಇಂದು ಸಂಜೆ ಎನ್​ಟಿಎ ಸಂಸ್ಥೆ ಫಲಿತಾಂಶ ಪ್ರಕಟಿಸಲಿದ್ದು, 15,19,375 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದರು. ಅದರಲ್ಲಿ1410754 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರ್ ಆಗಿದ್ದರು. ಮೇ 5 ಮತ್ತು 20 ರಂದು ನೀಟ್ ಪರೀಕ್ಷೆ ನಡೆದಿತ್ತು.

ನೀಟ್ ಪರೀಕ್ಷೆ ಫಲಿತಾಂಶ ಸಾಧ್ಯತೆ

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ನಡೆದ ನೀಟ್ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ.

‌ಇಂದು ಸಂಜೆ ಎನ್​ಟಿಎ ಸಂಸ್ಥೆ ಫಲಿತಾಂಶ ಪ್ರಕಟಿಸಲಿದ್ದು, 15,19,375 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದರು. ಅದರಲ್ಲಿ1410754 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರ್ ಆಗಿದ್ದರು. ಮೇ 5 ಮತ್ತು 20ರಂದು ನೀಟ್ ಪರೀಕ್ಷೆ ನಡೆದಿತ್ತು. ಪರೀಕ್ಷೆ ಫಲಿತಾಂಶ ntaneet.nic.in ವೆಬ್​ಸೈಟ್​​ನಲ್ಲಿ ಲಭ್ಯವಿರಲಿದೆ. ಈಗಾಗಲೇ ನೀಟ್ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ.

Intro:ಇಂದು ಸಂಜೆ ನೀಟ್ ಪರೀಕ್ಷೆ ಫಲಿತಾಂಶ ಸಾಧ್ಯತೆ..

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ನಡೆದ ನೀಟ್ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ..‌ಇಂದು ಸಂಜೆ ಎನ್ ಟಿ ಎ ಸಂಸ್ಥೆ ಫಲಿತಾಂಶ ಪ್ರಕಟಿಸಲಿದ್ದು, 15,19,375 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದರು.. ಅದರಲ್ಲಿ
1410754 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರ್ ಆಗಿದ್ರು.. ಮೇ 5 ಮತ್ತು 20 ರಂದು ನೀಟ್ ಪರೀಕ್ಷೆ ನಡೆದಿತ್ತು.. ಪರೀಕ್ಷೆ ಫಲಿತಾಂಶ ntaneet.nic.in ವೆಬ್ ಸೈಟ್ ನಲ್ಲಿ ಲಭ್ಯ ವಿರಲಿದೆ... ಈಗಾಗಲೇ ನೀಟ್ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ..

KN_BNG_01_05_NEET_RESULT_EXPECT_SCRIPT_DEEPA_7201801

Body:..Conclusion:..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.