ETV Bharat / state

ಮೂವರು ಅನರ್ಹ ಶಾಸಕರಿಂದ ಸಿಎಂ ಭೇಟಿ.. ಮುಂದಿನ‌ ನಡೆ ಕುರಿತು ಚರ್ಚೆ

ಮೂವರು ಅನರ್ಹ ಶಾಸಕರು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.

ಮೂವರು ಅನರ್ಹ ಶಾಸಕರಿಂದ ಸಿಎಂ ಭೇಟಿ
author img

By

Published : Sep 7, 2019, 7:23 PM IST

ಬೆಂಗಳೂರು: ಮೂವರು ಅನರ್ಹ ಶಾಸಕರು ತಮ್ಮ ಮುಂದಿನ ಭವಿಷ್ಯದ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೊತೆ ಸಮಾಲೋಚನೆ ನಡೆಸಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಅನರ್ಹ ಶಾಸಕರಾದ ಆನಂದ್ ಸಿಂಗ್, ಆರ್.ಶಂಕರ್ ಮತ್ತು ಡಾ.ಸುಧಾಕರ್ ಭೇಟಿ ನೀಡಿದರು. ಸಿಎಂ ಯಡಿಯೂರಪ್ಪ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಮುಂದಿನ ವಾರ ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿರುವ ಹಿನ್ನೆಲೆಯಲ್ಲಿ ಚರ್ಚೆ ‌ನಡೆಸಿದರು.

ಮೂವರು ಅನರ್ಹ ಶಾಸಕರಿಂದ ಸಿಎಂ ಭೇಟಿ..

ಸಿಎಂ ಜೊತೆ ಮೂವರು ಅನರ್ಹ ಶಾಸಕರ ಸಭೆ ಬಳಿಕ ಡಾ.ಸುಧಾಕರ್ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ಬಗ್ಗೆ ಹೈಕೋರ್ಟ್ ನೀಡಿರುವ ಅಭಿಪ್ರಾಯ ಹಾಗೂ ಮುಂದಿನ‌ ನಡೆ ಸಂಬಂಧ ಮಾತುಕತೆ ನಡೆಸಿದರು.

Intro:

ಬೆಂಗಳೂರು: ಮೂವರ ಅನರ್ಹ ಶಾಸಕರು ತಮ್ಮ ಮುಂದಿನ ಭವಿಷ್ಯ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಸಮಾಲೋಚನೆ ನಡೆಸಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಅನರ್ಹ ಶಾಸಕರಾದ ಆನಂದ್ ಸಿಂಗ್,ಆರ್.ಶಂಕರ್ ಮತ್ತು ಡಾ.ಸುಧಾಕರ್ ಭೇಟಿ ನೀಡಿದರು. ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆ ಕೆಲಕಾಲ ಮಾತುಕತೆ ನಡೆಸಿದರು.ಮುಂದಿನವಾರ ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿರುವ ಹಿನ್ನಲೆಯಲ್ಲಿ ಚರ್ಚೆ ‌ನಡೆಸಿದರು.

ಸಿಎಂ ಜೊತೆ ಮೂವರು ಅನರ್ಹ ಶಾಸಕರ ಸಭೆ ಬಳಿಕ ಡಾ.ಸುಧಾಕರ್ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ಬಗ್ಗೆ ಹೈಕೋರ್ಟ್ ನೀಡಿರುವ ಅಭಿಪ್ರಾಯ ಹಾಗು ಮುಂದಿನ‌ ನಡೆ ಸಂಬಂಧ ಮಾತುಕತೆ ನಡೆಸಿದರು.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.