ಬೆಂಗಳೂರು: ನಕಲಿ ಕೀ ಬಳಸಿ ಮೊಬೈಲ್ ಶೋ ರೂಂ ಒಳನುಗ್ಗಿದ ಕಳ್ಳರು ಬೆಲೆ ಬಾಳುವ ಮೊಬೈಲ್ಗಳನ್ನು ಕದ್ದೊಯ್ದಿದ್ದಾರೆ.
ಇಂದಿರಾನಗರದ ಹಂಡ್ರೆಡ್ ಫೀಟ್ ರಸ್ತೆಯಲ್ಲಿರುವ ರಿಲಯನ್ಸ್ ಮೊಬೈಲ್ ಶಾಪ್ನಲ್ಲಿ ಈ ಘಟನೆ ನಡೆದಿದೆ. ಅಂಗಡಿಯಿಂದ ವಿವಿಧ ಕಂಪನಿಯ 23 ಆ್ಯಂಡ್ರಾಯ್ಡ್ ಮೊಬೈಲ್ ಫೋನ್ಗಳು, 6 ಆ್ಯಪಲ್ ಐಫೋನ್ಗಳು, ಏರ್ ಪ್ಯಾಡ್ಸ್ ಕಾಣೆಯಾಗಿದೆ.
ಓದಿ: ಕೌಟುಂಬಿಕ ಕಲಹ : ಮಗನ ಮೇಲೆಯೇ ತಂದೆಯಿಂದ ಮಾರಣಾಂತಿಕ ಹಲ್ಲೆ
ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.