ETV Bharat / state

'ಸ್ವಲ್ಪ ಓದು-ಸ್ವಲ್ಪ ಮೋಜು'.. ಬರಪೀಡಿತ ಪ್ರದೇಶದ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ಊಟದ ಜತೆ ಶಿಕ್ಷಣ ಭಾಗ್ಯ - undefined

ರಾಜ್ಯದ 30 ಜಿಲ್ಲೆಗಳ 156 ಕಂದಾಯ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ‌ ಯೋಜನಾ ನಿರ್ದೇಶಕರ ಸೂಚನೆಯಂತೆ 2018-19ನೇ ಸಾಲಿನಲ್ಲಿ 5 ರಿಂದ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಸ್ವಲ್ಪ ಓದು-ಸ್ವಲ್ಪ ಮೋಜು” ಆಧಾರಿತ ಬೇಸಿಗೆ ಸಂಭ್ರಮ ಕಲಿಕಾ ಯೋಜನೆ ಆಯೋಜಿಸಲಾಗಿದೆ.

ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಊಟದ ಜೊತೆಗೆ ಶಿಕ್ಷಣ ನಿಡಲು ರಾಜ್ಯ ಸರ್ಕಾರ ನಿರ್ಧಾರ
author img

By

Published : Apr 11, 2019, 1:22 PM IST

ಬೆಂಗಳೂರು: ಪರೀಕ್ಷೆಗಳೆಲ್ಲ ಮುಗಿದಾಯಿತು. ಬೇಸಿಗೆ ರಜೆ ಬಂದಾಯಿತು. ಈಗಾಗಲೇ ಮೋಜು ಮಸ್ತಿ ಶುರುವಾಗಿದೆ. ಮಕ್ಕಳು ರಜೆಯ ಜೊತೆಗೆ ಸ್ವಲ್ಪ ಓದು ಸ್ವಲ್ಪ ಮಸ್ತಿ ಮಾಡಲು ವೇದಿಕೆ ಸಿದ್ದವಾಗುತ್ತಿದೆ. ಅಂದಹಾಗೇ, ಬರಪೀಡಿತ ತಾಲೂಕುಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಬೇಸಿಗೆ ರಜಾವಧಿಯಲ್ಲಿ ಮಧ್ಯಾಹ್ನ ಬಿಸಿಯೂಟ ಹಾಗೂ ಬೇಸಿಗೆ ಶಿಬಿರ-ಬೇಸಿಗೆ ಸಂಭ್ರಮ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ.

ರಾಜ್ಯದ 30 ಜಿಲ್ಲೆಗಳ 156 ಕಂದಾಯ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ‌ ಯೋಜನಾ ನಿರ್ದೇಶಕರ ಸೂಚನೆಯಂತೆ 2018-19ನೇ ಸಾಲಿನಲ್ಲಿ 5 ರಿಂದ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ (ಅಂದರೆ, 2019-20ನೇ ಸಾಲಿನಲ್ಲಿ 6 ಮತ್ತು 7ನೇ ತರಗತಿಗೆ ದಾಖಲಾಗುವ) ಮಕ್ಕಳಿಗೆ ಸ್ವಲ್ಪ ಓದು-ಸ್ವಲ್ಪ ಮೋಜು” ಆಧಾರಿತ ಬೇಸಿಗೆ ಸಂಭ್ರಮ ಕಲಿಕಾ ಯೋಜನೆಯನ್ನು ಆಯೋಜಿಸಲಾಗಿದೆ.

ಇದೇ ತಿಂಗಳು ಮೊದಲನೇ ಹಂತದ ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ಏಪ್ರಿಲ್ 22 ರಿಂದ ಮೇ 25ರವರೆಗೆ ಮತ್ತು ಎರಡನೇ ಹಂತದ ಚುನಾವಣೆಯು ನಡೆಯುವ ಜಿಲ್ಲೆಗಳಲ್ಲಿ ಏಪ್ರಿಲ್ 24 ರಿಂದ ಮೇ28 ರವರೆಗೆ ನಡೆಸಲು ತೀರ್ಮಾನ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಪ್ರಥಮ್ ಸಂಸ್ಥೆಯ ಸಹಯೋಗದೊಂದಿಗೆ ಕಲಿಕಾ ಸಾಮಾಗ್ರಿಯನ್ನು ಸಿದ್ದಪಡಿಸಲಾಗಿದೆ.

ಒಟ್ಟಾರೆ ಸರ್ಕಾರಿ ಶಾಲೆ ಮಕ್ಕಳಿಗಾಗಿ, ಬೇಸಿಗೆಯ ರಜೆಯೊಂದಿಗೆ ಒಂದಷ್ಟು ಮೋಜು ಮಸ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

Intro:ಬೆಂಗಳೂರು: ಮಕ್ಕಳಿಗೆ ಪರೀಕ್ಷೆಗಳೆಲ್ಲ ಮುಗಿದಾಯಿತು.. ಬೇಸಿಗೆ ರಜೆ ಬಂದಾಯಿತು,ಈಗಾಗಲೇ ಮೋಜು ಮಸ್ತಿ ಶುರುವಾಗಿದೆ.. ಮಕ್ಕಳು ರಜೆಯ ಜೊತೆಗೆ ಸ್ವಲ್ಪ ಓದು ಸ್ವಲ್ಪ ಮಸ್ತಿ ಮಾಡಲು ವೇದಿಕೆ ಸಿದ್ದವಾಗುತ್ತಿದೆ..‌ ಅಂದಹಾಗೇ, ಬರಪೀಡಿತ ತಾಲ್ಲೂಕುಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಬೇಸಿಗೆ ರಜಾವಧಿಯಲ್ಲಿ ಮಧ್ಯಾಹ್ನ ಬಿಸಿಯೂಟ ಹಾಗೂ ಬೇಸಿಗೆ ಶಿಬಿರ-ಬೇಸಿಗೆ ಸಂಭ್ರಮ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಬಗ್ಗೆ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ..‌
Body:ರಾಜ್ಯದ 30 ಜಿಲ್ಲೆಗಳ 156 ಕಂದಾಯ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ‌ ಯೋಜನಾ ನಿರ್ದೇಶಕರ ಸೂಚನೆಯಂತೆ 2018-19ನೇ ಸಾಲಿನಲ್ಲಿ 5 ರಿಂದ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ (ಅಂದರೆ, 2019-20ನೇ ಸಾಲಿನಲ್ಲಿ 6 ಮತ್ತು 7ನೇ ತರಗತಿಗೆ ದಾಖಲಾಗುವ) ಮಕ್ಕಳಿಗೆ ಸ್ವಲ್ಪ ಓದು-ಸ್ವಲ್ಪ ಮೋಜು” ಆಧಾರಿತ ಬೇಸಿಗೆ ಸಂಭ್ರಮ ಕಲಿಕಾ ಯೋಜನೆಯನ್ನು ಆಯೋಜಿಸಲಾಗಿದೆ.. ‌

ಇದೇ ತಿಂಗಳು ಮೊದಲನೇ ಹಂತದ ಚುನಾವಣೆ
ನಡೆಯುವ ಜಿಲ್ಲೆಗಳಲ್ಲಿ ಏಪ್ರಿಲ್ 22 ರಿಂದ ಮೇ 25ರವರೆಗೆ ಮತ್ತು ಎರಡನೇ ಹಂತದ
ಚುನಾವಣೆಯು ನಡೆಯುವ ಜಿಲ್ಲೆಗಳಲ್ಲಿ ಏಪ್ರಿಲ್ 24 ರಿಂದ ಮೇ28 ರವರೆಗೆ ನಡೆಸಲು
ತೀರ್ಮಾನ ಮಾಡಲಾಗಿದೆ.. ಈ ಹಿನ್ನಲೆಯಲ್ಲಿ ಪ್ರಥಮ್ ಸಂಸ್ಥೆಯ ಸಹಯೋಗದೊಂದಿಗೆ
ಕಲಿಕಾ ಸಾಮಾಗ್ರಿಯನ್ನು ಸಿದ್ದಪಡಿಸಲಾಗಿದೆ.Conclusion:ಒಟ್ಟಾರೆ ಸರ್ಕಾರಿ ಶಾಲೆ ಮಕ್ಕಳಿಗಾಗಿ, ಬೇಸಿಗೆಯ ರಜೆಯೊಂದಿಗೆ ಒಂದಷ್ಟು ಮೋಜು ಮಸ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ..‌
KN_BNG_04_100419_SUMMER_CELEBRATION_SCRIPT_DEEPA

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.